Nojoto: Largest Storytelling Platform

ಮೈಯಲ್ಲಿನ ರಕ್ತ ಬಸಿದು ನೀರನ್ನು ಸೇರಿದಾಗ, ಮೂಳೆಗಳು ನೆಲದಾ

ಮೈಯಲ್ಲಿನ ರಕ್ತ ಬಸಿದು ನೀರನ್ನು ಸೇರಿದಾಗ,
ಮೂಳೆಗಳು ನೆಲದಾಳದಲ್ಲಿ ಮಣ್ಣಾದಾಗ,
ತಿಳಿವುದು ಈ ಭೂಮಿ ನಮಗೆ ಸೇರಿದ್ದಲ್ಲವೆಂದು,
ನಾವು ಈ ಭೂಮಿಗೆ ಸೇರಿದವರೆಂದು! #ಭೂಮಿ #ನಾವು #yqjogi_kannada #yqkannada
ಮೈಯಲ್ಲಿನ ರಕ್ತ ಬಸಿದು ನೀರನ್ನು ಸೇರಿದಾಗ,
ಮೂಳೆಗಳು ನೆಲದಾಳದಲ್ಲಿ ಮಣ್ಣಾದಾಗ,
ತಿಳಿವುದು ಈ ಭೂಮಿ ನಮಗೆ ಸೇರಿದ್ದಲ್ಲವೆಂದು,
ನಾವು ಈ ಭೂಮಿಗೆ ಸೇರಿದವರೆಂದು! #ಭೂಮಿ #ನಾವು #yqjogi_kannada #yqkannada

#ಭೂಮಿ #ನಾವು #yqjogi_kannada #yqkannada