Nojoto: Largest Storytelling Platform

ಸಾಗಿಮಾಗಿದೆ ಜೀವ ನಿರೀಕ್ಷೆಗಳ ಹೊರೆಹೊತ್ತು ಬಿಸಿಲ್ಗುದುರೆ

ಸಾಗಿಮಾಗಿದೆ ಜೀವ ನಿರೀಕ್ಷೆಗಳ ಹೊರೆಹೊತ್ತು 
ಬಿಸಿಲ್ಗುದುರೆ ಭ್ರಮಾಂತುಕ ಆಟ ನೋಡದೆಎತ್ತ 
ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ.

ಜಯಾಪಜಯದ ಬ್ರಮೆಗವಿಸಿ ಹೆಜ್ಜೆ ನೊರೆಂಟು 
ಮಾನಾಪಮಾನದ ಕಾರ್ಕೋಟಕ ಕುಡಿದು ಬೋರಾಟ 
ನೊಂದಿದ್ದಿದೆ ಕುಂದಿದ್ದಿದೆ ಬಂದಂತ ಪಥಗುಂಟ 
ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ.

ಮೊಗದಲ್ಲಿ ನಗೆಯು ಮನಸಲ್ಲಿ ಸೊಗಸು 
ನಾಳೆ ಏನೆಂಬ ಎಲ್ಲ ಚಿಂತೆಗಳ ಮಾಜಿಸಿ 
ಸೋಲೇನು ಗೆಲುವೇನು ಸಮತೆ ಸಿದ್ಧಿಸಿ 
ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ .

ಬೇಕಾದ್ದು ಪಡೀಬೇಕು ರಂಪರಾದ್ಧಾಂತ ನಡೆದು 
ತೇಲಬೇಕು ಕಲ್ಪನೆಗಳ ಸರಮಾಲೆ ಮುಡಿದು 
ಆಡಬೇಕು ಧನಕನಕದ ಮಹಾಮಹ ತೊಡೆದು 
ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ 

ಸುಖದ ವ್ಯಾಖ್ಯಾನ ಗೊಣಗುಡದೆ ಮುಗ್ಧವಾಗಿ 
ಕಾಮವಾಂಛೆಯ ಭ್ರಮರವೃತ್ತಿಯ ಸೊಲ್ಲನೀಗಿ 
ಗುಮ್ಮನ ಭಯದಲ್ಲಿ ಅಮ್ಮನ ಮಡಿಲಲ್ಲಿ ಮಲಗಿ 
ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ  ಸಾಗಿಮಾಗಿದೆ ಜೀವ ನಿರೀಕ್ಷೆಗಳ ಹೊರೆಹೊತ್ತು 

ಸಾಗಿಮಾಗಿದೆ ಜೀವ ನಿರೀಕ್ಷೆಗಳ ಹೊರೆಹೊತ್ತು ಬಿಸಿಲ್ಗುದುರೆ ಭ್ರಮಾಂತುಕ ಆಟ ನೋಡದೆಎತ್ತ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ. ಜಯಾಪಜಯದ ಬ್ರಮೆಗವಿಸಿ ಹೆಜ್ಜೆ ನೊರೆಂಟು ಮಾನಾಪಮಾನದ ಕಾರ್ಕೋಟಕ ಕುಡಿದು ಬೋರಾಟ ನೊಂದಿದ್ದಿದೆ ಕುಂದಿದ್ದಿದೆ ಬಂದಂತ ಪಥಗುಂಟ ಮರೆತು ಬಾಳಬೇಕಿದೆ ಒಮ್ಮೆ ಮಾಣವ್ಯದೊಳ ಮಗುವಾಗಿ. #Childhood #inspirational #kannadapoem #ಕನ್ನಡಕವಿತೆ #ಬಾಲ್ಯ #ಕಾವ್ಯ #csmayachari