Nojoto: Largest Storytelling Platform

Best ಬಾಲ್ಯ Shayari, Status, Quotes, Stories

Find the Best ಬಾಲ್ಯ Shayari, Status, Quotes from top creators only on Nojoto App. Also find trending photos & videos aboutಬಾಲ್ಯ ವಿವಾಹ 2020, ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು, ಬಾಲ್ಯ ವಿವಾಹ ನಿಷೇಧ ಕಾಯ್ದೆ 2006, ಬಾಲ್ಯದ ಕವನಗಳು, ಬಾಲ್ಯದ ಬಗ್ಗೆ ಕವನಗಳು,

  • 14 Followers
  • 22 Stories

ರೇಣುಕೇಶ್ ಸದಾಶಿವಯ್ಯ

ಈ ಜಗತ್ತಿನ ಪರಿವೇ ಇಲ್ಲದೆ. #ಬಾಲ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಾ.....ಲಾ......
ಉದ್ದವಾಗೇ ಇರುತ್ತಿತ್ತು// ಈ ಜಗತ್ತಿನ ಪರಿವೇ ಇಲ್ಲದೆ. 

#ಬಾಲ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಬಾಲ್ಯ #yqjogi #MeMoWriMoಕನ್ನಡ #Collab #collabwithjogi #YourQuoteAndMine Collaborating with YourQuote Jogi

read more
                ಬಾಲದ ಹಾಗೆ
ಹನುಮಂತನಂತೆ ಮೇಲೇರಿ
ಕೋತಿಗಳಂತೆ ಮರವೇರಿ
ಮಂಗಗಳಂತೆ ಕಿತ್ತಾಡಿ
ವಾನರನಂತೆ ನಿಗರಾಡಿ
ಮನೆಮಂದಿಗೆಲ್ಲಾ ತಲೆನೋವು
ಕೋಲುಗಳೆಷ್ಟು ಮುರಿದರೂ
ಬುದ್ಧಿ ಮಾತ್ರ ಮುರಿಯುತ್ತಿರಲಿಲ್ಲ// ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. 

ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಬಾಲ್ಯ #yqjogi #MeMoWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ನಾಗರಾಜ್ ಪೂಜಾರ್

#nagarajpoojar #yqjogi #kannadaquotes #ಮಣ್ಣು #ಬಾಲ್ಯ #yqjogi_kannada

read more
ಬಾಲ್ಯದಲ್ಲಿ ಬಹಳಷ್ಟು 
ಮಣ್ಣಿನೊಂದಿಗೆ ಆಟವಾಡಿದ್ದಕ್ಕೆ ಏನೋ,
ಮಣ್ಣಿನಂತೆ ಎಲ್ಲವನ್ನು ಕರಗಿಸಿಕೊಳ್ಳುವ 
ಶಕ್ತಿ ಹೊಂದಿರುವೆ. #nagarajpoojar 
#yqjogi #kannadaquotes #ಮಣ್ಣು 
#ಬಾಲ್ಯ #yqjogi_kannada

SHANTHARAJU H B

ಈ ಜಗತ್ತಿನ ಪರಿವೇ ಇಲ್ಲದೆ. #ಬಾಲ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಬಾಲ್ಯದಲ್ಲಿ 
ಎಲ್ಲರಿಂದಲೂ 
ಸಿಗುತ್ತಿತ್ತು 
ಪ್ರೀತಿಯ 
ಬೆಂಬಲ
ಬೆಳೆದಂತೆಲ್ಲಾ 
ಬರಿ 
ಬಿಡಿಸಲಾಗದ 
ಸಂಕೀರ್ಣ 
ತಿರುವುಗಳ
ತೊಳಲಾಟ  ಈ ಜಗತ್ತಿನ ಪರಿವೇ ಇಲ್ಲದೆ. 

#ಬಾಲ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

SHANTHARAJU H B

ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ. #ಬಾಲ್ಯ #yqjogi #MeMoWriMoಕನ್ನಡ #Collab #collabwithjogi #YourQuoteAndMine Collaborating with YourQuote Jogi

read more
ಸಿಹಿಯಾಗಿ
ಬಿಡುವುದು
ಮನದ 
ಜೋಳಿಗೆ 
ಬಾಲ್ಯಕ್ಕೆ 
ಜಾರಿ 
ಗೆಳೆಯರ 
ನೆನೆದಾಗಲೆಲ್ಲಾ  ಎಲ್ಲರಿಗೂ ಯುವರ್ಕೋಟ್ ನೆನಪಿನ ತಿಂಗಳು ಅಥವಾ #MeMoWriMo ಸವಾಲಿಗೆ ಸ್ವಾಗತ. 

ಪ್ರತಿದಿನ ಸವಿನೆನಪಿನ ಒಂದು ಸವಾಲನ್ನು ನೀಡಲಾಗುವುದು. ನಿಮ್ಮ ಮನದಾಳದಲ್ಲಿ ಅಡಗಿರುವ ನೆನಪುಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

#ಬಾಲ್ಯ #yqjogi #MeMoWriMoಕನ್ನಡ #collab #collabwithjogi #YourQuoteAndMine
Collaborating with YourQuote Jogi

ನಯನ

#ಬಾಲ್ಯ ಜೀವನyqjogiyqkannada#

read more
-:ಬಾಲ್ಯದ ಆಟ ಆ ಹುಡುಗಾಟ:-

ಬಾಲ್ಯವೆಂಬುದು  ಮಧುರ ಜೀವನ
ತುಂಟಾಟ ಗಳ ಕಳೆಯುವಿಕೆಯ ಕಾಲವದು
ಮತ್ತೆ ಮತ್ತೆ ಮರುಕಳಿಸುವ ಆ ನೆನಪುಗಳು
ಬಾಲ್ಯವೆಂಬ ಆ ಹುಡುಗಾಟದಲಿ

ಬಾಲ್ಯದಿ ಆಟಗಳೆ ಒಂದು
ಸೋಲು ಗೆಲುವು ಹಾದಿಗೆ
ಎಲ್ಲರೂ ಕೂಡಿ ಆಡಿದ ಆಟ ಕ್ಷಣ
ಬಾಲ್ಯದ ಆಟ ಆ ಹುಡುಗಾಟದಂತೆ

ನಯನ ಆಚಾರ್ಯ ✍️ #ಬಾಲ್ಯ ಜೀವನ#yqjogi#yqkannada#

ಭಾವಜೀವಿ ಮಧು

ಈ ಜಗತ್ತಿನ ಪರಿವೇ ಇಲ್ಲದೆ. #ಬಾಲ್ಯ #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಏಕೆ ಬೆಳೆದು ದೊಡ್ಡವನಾದೆ ನಾನು?
ಮಗುವಾಗಿಯೇ ಇರಬೇಕಿತ್ತು
ಇಲ್ಲಸಲ್ಲದ ಜವಾಬ್ದಾರಿಗಳ ಹೊತ್ತು 
ಇಲ್ಲವಾಗುವ ತನಕ ಬದುಕಿದ್ದೂ ಸತ್ತು
ಆಡುವ ಪ್ರತಿ ಮಾತನೂ ಅಳೆದು ತೂಗಿ
ಆಡಿಕೊಳ್ಳುವ ಜನಕೆ ಅಂಜಿ, ಬಾಗಿ
ಮಾನ, ಸಮ್ಮಾನಗಳ ಮರೆಯಲ್ಲಿ ಅಡಗಿ
ಸಾರ್ಥಕತೆಯನ್ನೇ ಕಾಣದಾದೆ
ನಾನೇಕೆ ಬೆಳೆದು ದೊಡ್ಡವನಾದೆ??? ಈ ಜಗತ್ತಿನ ಪರಿವೇ ಇಲ್ಲದೆ. 

#ಬಾಲ್ಯ #yqjogi #yqkannada #collab #collabwithjogi #YourQuoteAndMine
Collaborating with YourQuote Jogi

Follow us on social media:

For Best Experience, Download Nojoto

Home
Explore
Events
Notification
Profile