Nojoto: Largest Storytelling Platform

** ಶಿಕ್ಷೆ ** 🌹🌹🌹🌹🌹 ನೆನಪೊಂದು ಶಿಕ್ಷೆಯೇ ನೆನಪಿನ ನ

** ಶಿಕ್ಷೆ **
🌹🌹🌹🌹🌹
ನೆನಪೊಂದು ಶಿಕ್ಷೆಯೇ
ನೆನಪಿನ ನೆನಪಾಗಿ ನೆನಪೊಳಗೆ 
ನೆನಪುಗಳ ಸುರುಳಿಯ ಬಿಚ್ಚಿದ
ಮನಸ್ಸಿಗೆ ನೆನಪೊಂದು ಶಿಕ್ಷೆಯೇ?? 

ನೆನಪಾಗಿ ಉಳಿವ ನೆನಪು
ನೆನದಾಗ ನೆನಪಾಗೋ ಒಣಪು
ನೆನಪಿಗಿಲ್ಲ ನೆರವಿನ ಹಂಗು
ನೆನೆವಾಗ ನೋವು ಅದಕ್ಕೆ ಶಿಕ್ಷೆಯೇ?? 

ನೆನಪಲ್ಲಿ ಮಾರು ಹೋದಂತಿದೆ 
ನೆನಪಿಗೆ ಅದರ ರೀತಿಗೆ 
ನೆನೆದಯದ ಜಗವೇ ಬದಲು ಈಗ
ನೆನಪಲಿ ಬರೀಯ ನೀರವ ಮೌನವು ಶಿಕ್ಷೆಯೇ??
 #ನೆನಪಿನಬುತ್ತಿ #ಶಿಕ್ಷೆ #yqkannada #yqjogi_kannada
** ಶಿಕ್ಷೆ **
🌹🌹🌹🌹🌹
ನೆನಪೊಂದು ಶಿಕ್ಷೆಯೇ
ನೆನಪಿನ ನೆನಪಾಗಿ ನೆನಪೊಳಗೆ 
ನೆನಪುಗಳ ಸುರುಳಿಯ ಬಿಚ್ಚಿದ
ಮನಸ್ಸಿಗೆ ನೆನಪೊಂದು ಶಿಕ್ಷೆಯೇ?? 

ನೆನಪಾಗಿ ಉಳಿವ ನೆನಪು
ನೆನದಾಗ ನೆನಪಾಗೋ ಒಣಪು
ನೆನಪಿಗಿಲ್ಲ ನೆರವಿನ ಹಂಗು
ನೆನೆವಾಗ ನೋವು ಅದಕ್ಕೆ ಶಿಕ್ಷೆಯೇ?? 

ನೆನಪಲ್ಲಿ ಮಾರು ಹೋದಂತಿದೆ 
ನೆನಪಿಗೆ ಅದರ ರೀತಿಗೆ 
ನೆನೆದಯದ ಜಗವೇ ಬದಲು ಈಗ
ನೆನಪಲಿ ಬರೀಯ ನೀರವ ಮೌನವು ಶಿಕ್ಷೆಯೇ??
 #ನೆನಪಿನಬುತ್ತಿ #ಶಿಕ್ಷೆ #yqkannada #yqjogi_kannada

#ನೆನಪಿನಬುತ್ತಿ #ಶಿಕ್ಷೆ #yqkannada #yqjogi_kannada