Nojoto: Largest Storytelling Platform

ಕಣ್ಮನ ಸೆಳೆವ ಆ ನಿನ್ನ ನಯನದಲಿ ಅದೇನು ಅರಿಯದ ಮಾಯವಿದೆಯೋ..

ಕಣ್ಮನ ಸೆಳೆವ ಆ ನಿನ್ನ ನಯನದಲಿ ಅದೇನು ಅರಿಯದ ಮಾಯವಿದೆಯೋ.. 
ತಿರುಗಿ ತಿರುಗಿ ನೋಡುತಲಿ ನಿನ್ನ ಕಡುಗಪ್ಪುಗಣ್ಣನೇ 
ನಾ ಮರೆತೇ ನನ್ನನೇ..
ನಿನ್ನ ನಯನದಲೇ ಬಿಂಬವಾಗುತ, 
ಕನಸ ಕೊಳದಲ್ಲಿ ತೇಲಾಡುತ ತೇಲಿ ಹೋದೆ.. 
ಕಂಗಳ ಕುಡಿನೋಟಕೆ ಕದ್ದು ಕದ್ದು ಸನ್ನೆ ಮಾಡುತ,  
ಕಣ್ಣ ಮಿಟುಕಿಸುತ ಕಣ್ಣಲೇ ಮಾತಾಡುವ, 
ಕಂಗಳ ಹೊಸ ಭಾಷೆಗೆ ಅದರ ಒತ್ತಾಸೆಗೆ, ಮನಸೂರೆಗೊಂಡ ನಿನ್ನೊಲವ ಪ್ರೇಕ್ಷಕನಿವನು.. 
ನಿನ್ನ ಕಣ್ಣ ಕೊಳದಲೆ ಈಜಾಡುತ, 
ಮುಳುಗಿ ಮುಳುಗಿ ಮೇಲೇಳಲು ಕಣ್ರೆಪ್ಪೆಯಾ ಆಸರೆಯ ನೀಡೆನಗೆ,  
ಕಳೆದುಹೋಗದಂತೆ ನಾನಿನ್ನು ಕಣ್ಗಾವಲಿರು ನಯನ ಮನೋಹರೆ ನೀನಿನ್ನು... ♥️ Pc : Pinterest 
#love 
#twosouls
#happiness 
#couples
#togetherforever
#paramathmanaliathma 
#chikey