Nojoto: Largest Storytelling Platform

ಮನದೊಳಗೆ ಬೆಳಕಿರದಿದ್ದರೆ; ಹೊರಗಿನ ಬೆಳಕನ್ನು ಕಾಣಲು ಸಾಧ

ಮನದೊಳಗೆ ಬೆಳಕಿರದಿದ್ದರೆ; 
ಹೊರಗಿನ ಬೆಳಕನ್ನು  ಕಾಣಲು ಸಾಧ್ಯವೇ?
ಒಳಗನ್ನು ಬೆಳಗುವ ಬೆಳಕನ್ನು ಕಂಡುಕೊಳ್ಳಬೇಕು,
ಕಂಡ ಬೆಳಕನ್ನು ಹರಡುವ ಮನಸ್ಸಾಗಬೇಕು,
ದೀಪದಿಂದ ದೀಪ ಹಚ್ಚೆ ದೀಪಾವಳಿ! #ಬೆಳಕು #ಹಚ್ಚು #ದೀಪಾವಳಿ #yqkannada #yqjogikannada
ಮನದೊಳಗೆ ಬೆಳಕಿರದಿದ್ದರೆ; 
ಹೊರಗಿನ ಬೆಳಕನ್ನು  ಕಾಣಲು ಸಾಧ್ಯವೇ?
ಒಳಗನ್ನು ಬೆಳಗುವ ಬೆಳಕನ್ನು ಕಂಡುಕೊಳ್ಳಬೇಕು,
ಕಂಡ ಬೆಳಕನ್ನು ಹರಡುವ ಮನಸ್ಸಾಗಬೇಕು,
ದೀಪದಿಂದ ದೀಪ ಹಚ್ಚೆ ದೀಪಾವಳಿ! #ಬೆಳಕು #ಹಚ್ಚು #ದೀಪಾವಳಿ #yqkannada #yqjogikannada

#ಬೆಳಕು #ಹಚ್ಚು #ದೀಪಾವಳಿ #yqkannada #yqjogikannada