Nojoto: Largest Storytelling Platform

ತುಂಬಿ ತುಳುಕುವ ನನ್ನಯ ಈ ಪ್ರಾಯಕ್ಕೂ ಸರಸ ಬೇಕೆನಿಸಿದೆ ರೆ

ತುಂಬಿ ತುಳುಕುವ
ನನ್ನಯ ಈ 
ಪ್ರಾಯಕ್ಕೂ
ಸರಸ ಬೇಕೆನಿಸಿದೆ
ರೆಕ್ಕೆ ಬಲಿತ ಹಕ್ಕಿಯಂತೆ
ಸ್ವಚ್ಛಂದವಾಗಿ ನಿನ್ನೊಳು
ಲೀನವಾಗಿ ಹಾರಬೇಕಿನಿಸಿದೆ
ಉಸಿರಿನ ಸಮ್ಮಿಲನದೀ
ಸಮಾಗಮಾವಾಗಿ
ಸುಗಮ ಸಲ್ಲಾಪಕೆ
ಅಣಿಯಾಗಬೇಕಿದೆ.. #ಅನಿತಾಳಸಾಲು  #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic pic credits goes to ಸುನೀತಗೌಡ  😍 #YourQuoteAndMine
Collaborating with Anitha

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic pic credits goes to ಸುನೀತಗೌಡ 😍 #YourQuoteAndMine Collaborating with Anitha