Nojoto: Largest Storytelling Platform

Best yqromantic Shayari, Status, Quotes, Stories

Find the Best yqromantic Shayari, Status, Quotes from top creators only on Nojoto App. Also find trending photos & videos about

  • 11 Followers
  • 23 Stories

atrisheartfeelings

नहीं कोई जानकारी मेरे पास मौसम की……बस इतना जानता हुँ, किसी की यादें तूफ़ान लाती है.... #piccreditpintrest #yqlove #yqehsaas #yqlove_feelings_emotions #yqrelationship #yqromantic  #YourQuoteAndMine
Collaborating with varsha Gujrati
#mydiary

ರಮೇಶ್ ಹಡಪದ

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic pic credits goes to ಸುನೀತಗೌಡ 😍 #YourQuoteAndMine Collaborating with Anitha

read more
ತುಂಬಿ ತುಳುಕುವ
ನನ್ನಯ ಈ 
ಪ್ರಾಯಕ್ಕೂ
ಸರಸ ಬೇಕೆನಿಸಿದೆ
ರೆಕ್ಕೆ ಬಲಿತ ಹಕ್ಕಿಯಂತೆ
ಸ್ವಚ್ಛಂದವಾಗಿ ನಿನ್ನೊಳು
ಲೀನವಾಗಿ ಹಾರಬೇಕಿನಿಸಿದೆ
ಉಸಿರಿನ ಸಮ್ಮಿಲನದೀ
ಸಮಾಗಮಾವಾಗಿ
ಸುಗಮ ಸಲ್ಲಾಪಕೆ
ಅಣಿಯಾಗಬೇಕಿದೆ.. #ಅನಿತಾಳಸಾಲು  #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic pic credits goes to ಸುನೀತಗೌಡ  😍 #YourQuoteAndMine
Collaborating with Anitha

ರಮೇಶ್ ಹಡಪದ

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic #YourQuoteAndMine Collaborating with Anitha

read more
ನಲ್ಮೆಯ ನಲ್ಲೆ
ನಾ ಬೆಚ್ಚನೆಯ 
ಉಸಿರಿನು ತಾಗಿಸಿ
ಒಲವ ಕುಲಮೆಯಲಿ 
ಕುಲು ಕುಲು
ನಗುವಂತೆ ಮಾಡುವೆ
ಯಾವುದರ ಪರಿವೆ ಇರದಂತೆ.. #ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic  #YourQuoteAndMine
Collaborating with Anitha

ರಮೇಶ್ ಹಡಪದ

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic #YourQuoteAndMine Collaborating with Anitha

read more
ಅವಳೆಂದರೆ 
ರಜನಿಗೂ
ರಜೆಯ ನೀಡಿ
ರಂಗೇರಿ
ತುಂಬಿದ 
ಶೃಂಗಾರದ
ರಜತ ಬಟ್ಟಲಲ್ಲಿ
ಮಧುವನ್ನ ಎನಗೆ 
ಹೀರಿಸಿ
ಮದಿರೆಗೂ 
ನಿದಿರೆ ತಂದವಳು.. #ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic  #YourQuoteAndMine
Collaborating with Anitha

ರಮೇಶ್ ಹಡಪದ

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic #YourQuoteAndMine Collaborating with Anitha

read more
ಅವಳೆಂದರೆ
ಬಿರು ಬಿಸಿಲಿನಲ್ಲಿ
ಬಿಸಿಯುಸಿರ ತಾಗಿಸಿ
ಮೈ ಚಳಿ ಬಿಡಿಸಿದವಳು.. #ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic  #YourQuoteAndMine
Collaborating with Anitha

Kiran D Palankar

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogi_kannada #yqromantic #YourQuoteAndMine Collaborating with Anitha

read more
ಕೊರೆವ ಚಳಿಯು
ಮೈಯ ಹೊರಗೆ ಬಾಧಿಸುತ್ತಿದೆ
ನಿನ್ನ ವಿರಹದ ಬೇಗೆಯು
ನನ್ನ ಮನವ ಬೇಯಿಸುತಿದೆ

ಅಧರಕೆ ಅಧರವನಿತ್ತು
ನಿನ್ನ ಸ್ಪರ್ಶ ಸುಖವನಿಟ್ಟು
ನನ್ನ ದೇಹದ ಬಿಸಿಯೇರಿಸು 
ಬಾ ಗೆಳತಿ

ನಿನ್ನ ಸಾಂಗತ್ಯವ ನೀಡಿ
ವಿರಹದ ಬೇಗೆಯ ನೀಗಿ 
ನನ್ನ ಮನವ ತಂಪಾಗಿಸು 
ಎನ್ನ ಮನದ ಒಡತಿ #ಅನಿತಾಳಸಾಲು 
#ಕನ್ನಡಬರಹ 
#yqquotes 
#yqkannadaquotes 
#yqjogi 
#yqjogi_kannada 
#yqromantic    #YourQuoteAndMine
Collaborating with Anitha

Kiran D Palankar

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic #YourQuoteAndMine Collaborating with Anitha

read more
ಅವಳೆಂದರೆ 
ಓರೆ ನೋಟದಲ್ಲೇ
ಓಲೈಸುವವಳು

ಕಿರು ನಗೆಯ ಬೀರಿ 
ಕಡು ಕೋಪವನ್ನು
ಕೊನೆಗಾಣಿಸುವಳು #ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic  #YourQuoteAndMine
Collaborating with Anitha

Kiran D Palankar

#ಅನಿತಾಳಸಾಲು ಅವರೊಂದಿಗೆ #ಕಿರಣನ_ಸಾಲು #ಕನ್ನಡ_ಬರಹಗಳು #yqkannada #yqquotes #yqjogi #yqromantic #YourQuoteAndMine Collaborating with Anitha

read more
ವಿರಹದ ವೇದನೆಯಿಂದ 
ಬಳಲಿದ ಮನಕೆ 
ನಿನ್ನ ಸ್ಪರ್ಶವೀಗ 
ಉಲ್ಲಾಸವ ನೀಡಿದೆ

ನಿನ್ನ ಮೈಯ ಶಯ್ಯೆಯಲ್ಲಿ 
ಹೊರಳಾಡುತಿರಲು
ಈ ಚಳಿಯಲು 
ಮೈ ಬಿಸಿಯು ಏರುತ್ತಿದೆ ನಲ್ಲೆ

ನಿನ್ನ ಅಧರಕೆ ಅಧರವ 
ತಾಕಿಸಿದಾಗ 
ಸಿಹಿ ಜೇನಿನ ಸವಿಯ 
ಸವಿದಂತಾಗಿದೆಯಲ್ಲೆ  #ಅನಿತಾಳಸಾಲು ಅವರೊಂದಿಗೆ #ಕಿರಣನ_ಸಾಲು #ಕನ್ನಡ_ಬರಹಗಳು #yqkannada #yqquotes #yqjogi #yqromantic  #YourQuoteAndMine
Collaborating with Anitha

Penman

The one who gaze in your eyes
The one who made you shiver
The one who completes your sentence
The one who likes you in open hair
The one who is dissolving in your breathes
The one who meets you secretly at night
He visits your dreams to love you
He fell for you every next moment
He pull you closer to him to
Embrace you in his arms
To play with your earrings
The one who claims every right on you
I wanna ask you one thing
Who is he, how does he look
Is it me, with whom you are in love?  #romance #yqbaba #yourquote #lovequote #yqromantic #yqdidi #yqlove

Amar Gudge

#ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic #YourQuoteAndMine Collaborating with Anitha

read more
ನಿನ್ನ ಸೆಳೆತವೇ
ಹೊಸ ರೋಮಾಂಚನ..!!
ನಿನ್ನ ಹೆಸರೇ
ಹೊಸ ಚೈತನ್ಯವರ್ಧನ..!!
ನಿನ್ನ ಮಾತೇ
ಹೊಸ ಆಲಾಪನ..!!
ನಿನ್ನ ಇರುವಿಕೆಯೆ
ಬದುಕಿಗೆ ಹೊಸತನ..!! #ಅನಿತಾಳಸಾಲು #ಕನ್ನಡಬರಹ #yqquotes #yqkannadaquotes #yqjogi #yqjogikannada #yqromantic    #YourQuoteAndMine
Collaborating with Anitha
loader
Home
Explore
Events
Notification
Profile