Nojoto: Largest Storytelling Platform

ಓ ದೇವಾ..! ಮನುಕುಲದ ಸೃಷ್ಟಿಯಷ್ಟೇ ನಿನ್ನದು... ಇವನೋ,,,

ಓ ದೇವಾ..!
ಮನುಕುಲದ ಸೃಷ್ಟಿಯಷ್ಟೇ ನಿನ್ನದು...
ಇವನೋ,,, 
ಸಾವಿಗೂ ಸವಾಲೊಡ್ಡುವಷ್ಟು ತಂತ್ರಜ್ಞಾನ ಸೃಷ್ಟಿಸಿದ!
ಚಂದ್ರಮಂಡಲಕ್ಕೇ ಕಾಲಿಡುವಷ್ಟು ಬುದ್ದಿಮತ್ತೆ ಸಂಪಾದಿಸಿದ!!
ಭೂಮಿಯೇ ತನ್ನ ಕಾಲ್ಚೆಂಡು ಎನ್ನುವ ವಾಕ್ಯದ ಮೊರೆಹೋದ!
ದೇವರಿಗೇ ಲಂಚ ಕೊಡುವವರೆಗೂ ಮುಂದುವರೆದನಲ್ಲಾ? 
ಈ ಎಲ್ಲಾ ಬದಲಾವಣೆ ನಿನಗೆ ಮೊದಲೇ ತಿಳಿದಿದ್ದರೆ,  ಮನುಕುಲವೂ ಸಹ ಯೋಚನಾಹೀನ ಜೀವಿಗಳಿಗೆ ಸೇರುತ್ತಿತ್ತೇನೊ? 

ಅಲ್ಲವೇ ದೇವಾ?🤔
 ಏನಂತೀರಾ??? 

#dpcherie #ದೇವರು #ಮನುಕುಲ #ಮನುಜ #yqjogi_kannada #yqkannada

dpcherie1379

d.p cherie

New Creator

ಏನಂತೀರಾ??? #dpcherie #ದೇವರು #ಮನುಕುಲ #ಮನುಜ #yqjogi_kannada #yqkannada