Nojoto: Largest Storytelling Platform

ಓ ನಲ್ಲನೇ ನೀ ಹೀಗೆ 🙈 ನನ್ನ ಮನ ಮೆಚ್ಚಿ, ಒಲವ ಗಂಧವ ತೀಡಲು

ಓ ನಲ್ಲನೇ ನೀ ಹೀಗೆ 🙈
ನನ್ನ ಮನ ಮೆಚ್ಚಿ,
ಒಲವ ಗಂಧವ ತೀಡಲು
ಮನಸಾರೆ ಮುದ್ದಾಗಿ ಕರಿ😍
ನಿನ್ನೊಲವ ಸಾಮ್ರಾಜ್ಯದ 
ರಾಜಕುಮಾರಿಯಾಗಿ
ಭವ್ಯವಾಗಿ ಮೆರೆಯಲೆಂದೇ
ಜನ್ಮಜನ್ಮದಲ್ಲೂ ಜನ್ಮಿಸುವೆ
ನಿನಗಾಗಿಯೇ ಪ್ರತಿ ಬಾರಿ🧡
 ರಾಜಕುಮಾರಿಯಾಗಿ ನೀನೆ ಮೆರಿ😍
#ranjuಗೊಂಬೆ_ಪ್ರೇಮಕವಿತೆಗಳು
#ಮನ_ಒಲವು #ರಾಜಕುಮಾರಿ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻
ಓ ನಲ್ಲನೇ ನೀ ಹೀಗೆ 🙈
ನನ್ನ ಮನ ಮೆಚ್ಚಿ,
ಒಲವ ಗಂಧವ ತೀಡಲು
ಮನಸಾರೆ ಮುದ್ದಾಗಿ ಕರಿ😍
ನಿನ್ನೊಲವ ಸಾಮ್ರಾಜ್ಯದ 
ರಾಜಕುಮಾರಿಯಾಗಿ
ಭವ್ಯವಾಗಿ ಮೆರೆಯಲೆಂದೇ
ಜನ್ಮಜನ್ಮದಲ್ಲೂ ಜನ್ಮಿಸುವೆ
ನಿನಗಾಗಿಯೇ ಪ್ರತಿ ಬಾರಿ🧡
 ರಾಜಕುಮಾರಿಯಾಗಿ ನೀನೆ ಮೆರಿ😍
#ranjuಗೊಂಬೆ_ಪ್ರೇಮಕವಿತೆಗಳು
#ಮನ_ಒಲವು #ರಾಜಕುಮಾರಿ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻

ರಾಜಕುಮಾರಿಯಾಗಿ ನೀನೆ ಮೆರಿ😍 ranjuಗೊಂಬೆ_ಪ್ರೇಮಕವಿತೆಗಳು #ಮನ_ಒಲವು #ರಾಜಕುಮಾರಿ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻