Nojoto: Largest Storytelling Platform

Best naveenroyal Shayari, Status, Quotes, Stories

Find the Best naveenroyal Shayari, Status, Quotes from top creators only on Nojoto App. Also find trending photos & videos about nav varsh par shayari, h varun mulinchi nave, khelanchi nave in english, gavanchi nave in marathi, khelanchi nave in marathi,

  • 9 Followers
  • 44 Stories

ಮೌನ

ಅವಳು ಅಂದ ಚಂದ ಮಿಶ್ರಿತ ಚಿನ್ನದಂತ ಕುವರಿ😍 #ಅವಳು #ನಗು #ಮನ #ಒಡತಿ #yqkannada #yqjogi #naveenroyal #YourQuoteAndMine Collaborating with ನವೀ ಕವಿತೆ✍🏻

read more
ಅವನು ಅಪರೂಪದ
ಮುಗ್ಧ ಮನದ ಒಡೆಯ
ಸ್ನೇಹ ಪ್ರೀತಿ ತುಂಬಿದ
ಹೃದಯದ ಅರಸ ಅವಳು ಅಂದ ಚಂದ ಮಿಶ್ರಿತ ಚಿನ್ನದಂತ ಕುವರಿ😍

#ಅವಳು #ನಗು #ಮನ #ಒಡತಿ #yqkannada #yqjogi #naveenroyal  #YourQuoteAndMine
Collaborating with ನವೀ ಕವಿತೆ✍🏻

ಮೌನ

ಸ್ನೇಹದ ಕಡಲಲ್ಲಿ ಸಿಕ್ಕ ಮುತ್ತು😍 ranjuಗೊಂಬೆ_ಪ್ರೇಮಕವಿತೆಗಳು #ಸ್ನೇಹ_ಮುತ್ತು #ಮನ_ದೇವತೆ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with Ranju ಗೊಂಬೆ

read more
ಸ್ನೇಹದ ಗುಡಿಯಲಿ ದೇವರಾಗಿ ಕಂಡವನು
ಮನದ ಮನೆಯೊಳಗೆ ಕಲ್ಲಂತೆ ಪ್ರತಿಷ್ಠಾಪನೆಯಾದನು ಸ್ನೇಹದ ಕಡಲಲ್ಲಿ ಸಿಕ್ಕ ಮುತ್ತು😍
#ranjuಗೊಂಬೆ_ಪ್ರೇಮಕವಿತೆಗಳು
#ಸ್ನೇಹ_ಮುತ್ತು #ಮನ_ದೇವತೆ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻 
Collaborating with Ranju ಗೊಂಬೆ

ಮೌನ

😊😊😊 #ಹೆಣ್ಣು #ದೇಶ #ದೇಹ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with Sunil Lekhak N

read more
ಗಂಡು ಎಷ್ಟೇ ಓದಿದರು
ಓದಲಾಗದ್ದು ಹೆಣ್ಣಿನ ಅಂತಾರಳ ಒಂದೇ 😊😊😊

#ಹೆಣ್ಣು #ದೇಶ #ದೇಹ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻
Collaborating with Sunil Lekhak N

ಮೌನ

ಬೆಳದಿಂಗಳ ಬಾಲೆ😍 #ಚಂದಿರ #ಬೆಳದಿಂಗಳು #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻

read more
ತಾರೆಗೂ ನನ್ನ 
ಮೇಲೆ
ಮುನಿಸಂತೆ☹️
ಮತ್ತೆನಿಲ್ಲ 
ನನ್ನವನ ಮಿನುಗೊ
ಕಣ್ಣಿನ ಹೊಳಪ
ಮುಂದೆ 😍
ನಿನ್ನ ಮಿನುಗು
ಮೊಬ್ಬು ಎಂದು
ವಾದಿಸಿದೆ
ಅದಕೆ... ಬೆಳದಿಂಗಳ ಬಾಲೆ😍

#ಚಂದಿರ #ಬೆಳದಿಂಗಳು #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻

ಮೌನ

ಕಣ್ಣೀರಿಂದ ಬರೆದಿರುವೆ #ಕಣ್ಣೀರು #ನಗು #ಅಳು #ಕನ್ನಡ #naveenroyal #YourQuoteAndMine Collaborating with ನವೀ ಕವಿತೆ✍🏻 Collaborating with Bhimesh S Bhimu

read more
ಎಲ್ಲರ ಕಣ್ಣೀರ ಒರೆಸಿದವನು ಜಾರುತ್ತಿರುವ ತನ್ನ ಕಣ್ಣೀರನ್ನೆ ಮರೆತ. ಕಣ್ಣೀರಿಂದ ಬರೆದಿರುವೆ 
#ಕಣ್ಣೀರು #ನಗು #ಅಳು #ಕನ್ನಡ #naveenroyal  #YourQuoteAndMine
Collaborating with ನವೀ ಕವಿತೆ✍🏻
Collaborating with Bhimesh S Bhimu

ರಂಜಿತಾ ಸೋಮಶೇಖರ್ ❤️

Dedicating a #testimonial to ನವೀ ಕವಿತೆ✍🏻 ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ.. ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰 #naveenroyal #ನವೀಕವಿತೆ #ranjuಗೊಂಬೆ_ಹಿತನುಡಿಗಳು #ಹುಟ್ಟುಹಬ್ಬದಶುಭಾಶಯಗಳು #ನಿಷ್ಕಲ್ಮಶ_ಜೀವ #ಮುಗ್ದತೆಯ_ಹೂಮನ #ಹಸನ್ಮುಖಿ_ಸ್ನೇಹಿ

read more
🧡 ಹುಟ್ಟುಹಬ್ಬದ ಶುಭಾಶಯಗಳು ನವೀ ಕವಿಗೆ ❤ ಸ್ವಲ್ಪ ಅಡಿಬರಹದತ್ತ ಕಣ್ಹಾಯಿಸಿ ಹಾರೈಸಿಬಿಡಿ
ಒಮ್ಮೆ ಹಾಗೆ 🥰❣️ Dedicating a #testimonial to ನವೀ ಕವಿತೆ✍🏻

ನವೀನತೆಯ ನೇಕಾರ, ಮುಗ್ದ ಮನದ ಸಾಹುಕಾರ
ಎಲ್ಲರಲ್ಲೂ ಒಲವನ್ನೇ ಬಿತ್ತುವ ಇವನ ಮಮಕಾರ..
ಸಾಲದು ಸಹಸ್ರಾರು ಪದಗಳು ಬಣ್ಣಿಸಲು ಇವನನ್ನು
ಎರವಲು ಪಡೆಯಬೇಕಿದೆ ಮೆಚ್ಚುತ ಗುಣವನ್ನು... 🥰

ರಂಜಿತಾ ಸೋಮಶೇಖರ್ ❤️

🙊🙈🙈 After so many days ನಿನ್ quote_ಗೆ collab ಮಾಡಿದೀನಿ adjust madko ತಪ್ಪಿದ್ರೂ ಸರಿಯಿದ್ರು 🤭😜😂 #ಅಮ್ಮ #ಪೂಜೆ #ಬ್ರಹ್ಮಚರ್ಯ #yqjogi #yqkannada #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻

read more
ನಮ್ಮಪ್ಪನ
ಹುಡುಕಾಟದ ಹಂಬಲಕೆ
ವರವಾಗಿ ಸಿಕ್ಕ
ನನ್ಮನದ ದೊರೆಯೂ ನೀನೇ 😍
ನನ್ನ ಇಷ್ಟು ವರ್ಷದ
ಪತಿಯೇ ಪರದೈವ
ಎಂದುಕೊಂಡಿದ್ದ ಹರಕೆಯ
ತೀರಿಸಿದ ಪ್ರತಿಫಲವೂ ನೀನೇ 🧡 🙊🙈🙈
After so many days ನಿನ್ quote_ಗೆ collab ಮಾಡಿದೀನಿ adjust madko ತಪ್ಪಿದ್ರೂ ಸರಿಯಿದ್ರು 🤭😜😂
#ಅಮ್ಮ #ಪೂಜೆ #ಬ್ರಹ್ಮಚರ್ಯ #yqjogi #yqkannada #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻

ರಂಜಿತಾ ಸೋಮಶೇಖರ್ ❤️

🙈🙈🙈 ranjuಗೊಂಬೆ_ಪ್ರೇಮಕವಿತೆಗಳು #cute sweet_ಮಾತು #ಮನಸು #yqkannada #yqjogi #naveenroyal #YourQuoteAndMine Collaborating with ನವೀ ಕವಿತೆ✍🏻

read more
ನಿನ್ನ ಈ Sweet
ಮನಸಿಗೆ tempt ಆದೆ ನಾ😍
ನಿನ್ನ ಆ Cute
ಒಲವಿಗೆ Melt ಆದೆ ನಾ🧡 🙈🙈🙈
#ranjuಗೊಂಬೆ_ಪ್ರೇಮಕವಿತೆಗಳು
#cute #sweet_ಮಾತು #ಮನಸು #yqkannada #yqjogi #naveenroyal  #YourQuoteAndMine
Collaborating with ನವೀ ಕವಿತೆ✍🏻

ರಂಜಿತಾ ಸೋಮಶೇಖರ್ ❤️

ಬೆಲೆಕಟ್ಟಲಾಗದ ಬಂಧ🧡 ranjuಗೊಂಬೆ_ಪ್ರೇಮಕವಿತೆಗಳು #ಜೀವನ #ಅದ್ಭುತ_ಪರಿಚಯ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻

read more
ಸಾಧಾರಣವಾದ ನನ್ನೀ ಜೀವನದಲ್ಲೂ ಅಸಾಧಾರಣವಾದ.,
ಒಲುಮೆಯ ಕಂಪ ಸೂಸಿದ್ದು ನಿನ್ನೊಲುಮೆಯ ಸಾಂಗತ್ಯ 💝 ಬೆಲೆಕಟ್ಟಲಾಗದ ಬಂಧ🧡
#ranjuಗೊಂಬೆ_ಪ್ರೇಮಕವಿತೆಗಳು
#ಜೀವನ #ಅದ್ಭುತ_ಪರಿಚಯ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻

ರಂಜಿತಾ ಸೋಮಶೇಖರ್ ❤️

ರಾಜಕುಮಾರಿಯಾಗಿ ನೀನೆ ಮೆರಿ😍 ranjuಗೊಂಬೆ_ಪ್ರೇಮಕವಿತೆಗಳು #ಮನ_ಒಲವು #ರಾಜಕುಮಾರಿ #yqkannada #yqjogi #kannadaquotes #naveenroyal #YourQuoteAndMine Collaborating with ನವೀ ಕವಿತೆ✍🏻

read more
ಓ ನಲ್ಲನೇ ನೀ ಹೀಗೆ 🙈
ನನ್ನ ಮನ ಮೆಚ್ಚಿ,
ಒಲವ ಗಂಧವ ತೀಡಲು
ಮನಸಾರೆ ಮುದ್ದಾಗಿ ಕರಿ😍
ನಿನ್ನೊಲವ ಸಾಮ್ರಾಜ್ಯದ 
ರಾಜಕುಮಾರಿಯಾಗಿ
ಭವ್ಯವಾಗಿ ಮೆರೆಯಲೆಂದೇ
ಜನ್ಮಜನ್ಮದಲ್ಲೂ ಜನ್ಮಿಸುವೆ
ನಿನಗಾಗಿಯೇ ಪ್ರತಿ ಬಾರಿ🧡
 ರಾಜಕುಮಾರಿಯಾಗಿ ನೀನೆ ಮೆರಿ😍
#ranjuಗೊಂಬೆ_ಪ್ರೇಮಕವಿತೆಗಳು
#ಮನ_ಒಲವು #ರಾಜಕುಮಾರಿ #yqkannada #yqjogi #kannadaquotes #naveenroyal  #YourQuoteAndMine
Collaborating with ನವೀ ಕವಿತೆ✍🏻
loader
Home
Explore
Events
Notification
Profile