Nojoto: Largest Storytelling Platform

ಎಂದಿಗೂ ಮುಗಿಯದ ಒಲವಿದು...!!! ನನಗೂ ನಿನಗೂ ಅದೆಂತಹ ಬಂಧ,.

ಎಂದಿಗೂ ಮುಗಿಯದ ಒಲವಿದು...!!! ನನಗೂ ನಿನಗೂ ಅದೆಂತಹ ಬಂಧ,.??ಅದೆಂತಹ ಸೆಳೆತ..??ಸಾಮ್ಯತೆಯೇನು..?? ಬಹುಶಃ ಇಂದು ನಿನ್ನೆಯದಲ್ಲಾ ಇದು ಉಸಿರಿಟ್ಟು ಭೂಮಿಗೆ ಕಾಲಿಟ್ಟಾಗಿನಿಂದಲೇ ಬೆಳೆದ ಬಂಧವಿರಬೇಕು.
ಯಾವದೋ ಹತಾಶೆ ಯಾವುದೋ ನೋವು ಏನೋ ಖುಷಿ ಏನೋ ನಲಿವು ಹಲವಾರು ಭಾವಗಳಿಗೆಲ್ಲಾ ಜೊತೆಯಾದದ್ದು ನೀನೆ ನೋಡು,ಏನೋ ಅಸ್ಥಿರತೆ ಒಂಟಿತನ ಕಾಡಿದಾಗಲೆಲ್ಲಾ ಸುಮ್ಮನೆ ನಿನ್ನ ಮಡಿಲ ಹೊಕ್ಕು ನಡೆದು ಬಿಡುತ್ತೇನೆ. ಮನದ ಭಾರ ಯಾವುದೇ ಇರಲಿ  ಎಲ್ಲವನ್ನೂ ತಂದು ನಿನ್ನ ಮಡಿಲಿಗೆ ಸುರಿದು ನಿರಾಳಳಾಗಿ ಬಿಡುತ್ತೇನೆ.  ಸದ್ದಿಲ್ಲದೆ ಬಂದು ಅಪ್ಪುವ ನಿನ್ನ ಒಂದು ಸ್ಪರ್ಶವೇ ಸಾಕು ನನಗೆ ಎಲ್ಲಾ ದುಗುಡಗಳು ಮರೆಯಾಗಿ ನಿರಾಳತೆಯ ಭಾವವೊಂದು ಆವರಿಸಲು. 
ಭಾವಾಂತರಂಗದ ಅಲೆಗಳ

snehashilpa1705

ಮೌನ

New Creator

ನನಗೂ ನಿನಗೂ ಅದೆಂತಹ ಬಂಧ,.??ಅದೆಂತಹ ಸೆಳೆತ..??ಸಾಮ್ಯತೆಯೇನು..?? ಬಹುಶಃ ಇಂದು ನಿನ್ನೆಯದಲ್ಲಾ ಇದು ಉಸಿರಿಟ್ಟು ಭೂಮಿಗೆ ಕಾಲಿಟ್ಟಾಗಿನಿಂದಲೇ ಬೆಳೆದ ಬಂಧವಿರಬೇಕು. ಯಾವದೋ ಹತಾಶೆ ಯಾವುದೋ ನೋವು ಏನೋ ಖುಷಿ ಏನೋ ನಲಿವು ಹಲವಾರು ಭಾವಗಳಿಗೆಲ್ಲಾ ಜೊತೆಯಾದದ್ದು ನೀನೆ ನೋಡು,ಏನೋ ಅಸ್ಥಿರತೆ ಒಂಟಿತನ ಕಾಡಿದಾಗಲೆಲ್ಲಾ ಸುಮ್ಮನೆ ನಿನ್ನ ಮಡಿಲ ಹೊಕ್ಕು ನಡೆದು ಬಿಡುತ್ತೇನೆ. ಮನದ ಭಾರ ಯಾವುದೇ ಇರಲಿ ಎಲ್ಲವನ್ನೂ ತಂದು ನಿನ್ನ ಮಡಿಲಿಗೆ ಸುರಿದು ನಿರಾಳಳಾಗಿ ಬಿಡುತ್ತೇನೆ. ಸದ್ದಿಲ್ಲದೆ ಬಂದು ಅಪ್ಪುವ ನಿನ್ನ ಒಂದು ಸ್ಪರ್ಶವೇ ಸಾಕು ನನಗೆ ಎಲ್ಲಾ ದುಗುಡಗಳು ಮರೆಯಾಗಿ ನಿರಾಳತೆಯ ಭಾವವೊಂದು ಆವರಿಸಲು. ಭಾವಾಂತರಂಗದ ಅಲೆಗಳ #kannada #kannadaquotes #yqjogi_kannada #ಕಡಲು #ಮೌನದಸ್ನೇಹಾ