Nojoto: Largest Storytelling Platform

Best ಕಡಲು Shayari, Status, Quotes, Stories

Find the Best ಕಡಲು Shayari, Status, Quotes from top creators only on Nojoto App. Also find trending photos & videos about ಕಡಲು meaning, ಕಡಲು ಪದದ ಸಮಾನಾರ್ಥಕ ಪದ, ಕಡಲು ಸಮುದ್ರ, ಕಡಲು ಕವನ, ಕಡಲು ಕವನಗಳು,

  • 15 Followers
  • 23 Stories
    PopularLatestVideo

ಮೌನ

#ಮೌನದಸ್ನೇಹಾ #ಕಡಲು #yqdidi #yqjogi #yqjogi_kannada

read more
ಕಪ್ಪಿನಲೂ ಕರಗೋ ಕತ್ತಲಿಗಿದೆ
ತುಣುಕು ದೋಣಿಯ ಮಿಣುಕು
ಬೆಳಕ ತಾಪ...;
ಮನವ ಕದಡಿದ ತೀರದೂರಿನ
ಒಲವ ಕಂಗಳಲಿ ಪ್ರಶ್ನೆಗಳಿವೇ
ಕಡಲ ಎದೆಯಲ್ಯಾರು ಹಚ್ಚಿಟ್ಟರು
ಉರಿವ ಆ ಒಂಟಿ ದೀಪ...??? #ಮೌನದಸ್ನೇಹಾ 
#ಕಡಲು 
#yqdidi  #yqjogi #yqjogi_kannada

ಮೌನ

ನನಗೂ ನಿನಗೂ ಅದೆಂತಹ ಬಂಧ,.??ಅದೆಂತಹ ಸೆಳೆತ..??ಸಾಮ್ಯತೆಯೇನು..?? ಬಹುಶಃ ಇಂದು ನಿನ್ನೆಯದಲ್ಲಾ ಇದು ಉಸಿರಿಟ್ಟು ಭೂಮಿಗೆ ಕಾಲಿಟ್ಟಾಗಿನಿಂದಲೇ ಬೆಳೆದ ಬಂಧವಿರಬೇಕು. ಯಾವದೋ ಹತಾಶೆ ಯಾವುದೋ ನೋವು ಏನೋ ಖುಷಿ ಏನೋ ನಲಿವು ಹಲವಾರು ಭಾವಗಳಿಗೆಲ್ಲಾ ಜೊತೆಯಾದದ್ದು ನೀನೆ ನೋಡು,ಏನೋ ಅಸ್ಥಿರತೆ ಒಂಟಿತನ ಕಾಡಿದಾಗಲೆಲ್ಲಾ ಸುಮ್ಮನೆ ನಿನ್ನ ಮಡಿಲ ಹೊಕ್ಕು ನಡೆದು ಬಿಡುತ್ತೇನೆ. ಮನದ ಭಾರ ಯಾವುದೇ ಇರಲಿ ಎಲ್ಲವನ್ನೂ ತಂದು ನಿನ್ನ ಮಡಿಲಿಗೆ ಸುರಿದು ನಿರಾಳಳಾಗಿ ಬಿಡುತ್ತೇನೆ. ಸದ್ದಿಲ್ಲದೆ ಬಂದು ಅಪ್ಪುವ ನಿನ್ನ ಒಂದು ಸ್ಪರ್ಶವೇ ಸಾಕು ನನಗೆ ಎಲ್ಲಾ ದುಗುಡಗಳು ಮರೆಯಾಗಿ ನಿರಾಳತೆಯ ಭಾವವೊಂದು ಆವರಿಸಲು. ಭಾವಾಂತರಂಗದ ಅಲೆಗಳ #kannada #kannadaquotes #yqjogi_kannada #ಕಡಲು #ಮೌನದಸ್ನೇಹಾ

read more
ಎಂದಿಗೂ ಮುಗಿಯದ ಒಲವಿದು...!!! ನನಗೂ ನಿನಗೂ ಅದೆಂತಹ ಬಂಧ,.??ಅದೆಂತಹ ಸೆಳೆತ..??ಸಾಮ್ಯತೆಯೇನು..?? ಬಹುಶಃ ಇಂದು ನಿನ್ನೆಯದಲ್ಲಾ ಇದು ಉಸಿರಿಟ್ಟು ಭೂಮಿಗೆ ಕಾಲಿಟ್ಟಾಗಿನಿಂದಲೇ ಬೆಳೆದ ಬಂಧವಿರಬೇಕು.
ಯಾವದೋ ಹತಾಶೆ ಯಾವುದೋ ನೋವು ಏನೋ ಖುಷಿ ಏನೋ ನಲಿವು ಹಲವಾರು ಭಾವಗಳಿಗೆಲ್ಲಾ ಜೊತೆಯಾದದ್ದು ನೀನೆ ನೋಡು,ಏನೋ ಅಸ್ಥಿರತೆ ಒಂಟಿತನ ಕಾಡಿದಾಗಲೆಲ್ಲಾ ಸುಮ್ಮನೆ ನಿನ್ನ ಮಡಿಲ ಹೊಕ್ಕು ನಡೆದು ಬಿಡುತ್ತೇನೆ. ಮನದ ಭಾರ ಯಾವುದೇ ಇರಲಿ  ಎಲ್ಲವನ್ನೂ ತಂದು ನಿನ್ನ ಮಡಿಲಿಗೆ ಸುರಿದು ನಿರಾಳಳಾಗಿ ಬಿಡುತ್ತೇನೆ.  ಸದ್ದಿಲ್ಲದೆ ಬಂದು ಅಪ್ಪುವ ನಿನ್ನ ಒಂದು ಸ್ಪರ್ಶವೇ ಸಾಕು ನನಗೆ ಎಲ್ಲಾ ದುಗುಡಗಳು ಮರೆಯಾಗಿ ನಿರಾಳತೆಯ ಭಾವವೊಂದು ಆವರಿಸಲು. 
ಭಾವಾಂತರಂಗದ ಅಲೆಗಳ

ಮೌನ

#bmmanbg23 🎀Collab with Buddy Mantra and decorate this bg with beautiful words.😍 🎀Use hashtag #buddymantra for us to discover your writings. #yqbaba #Collab poetry #yqdidi #yqbuddymantra #YourQuoteAndMine Collaborating with Buddy Mantra #ಕಡಲು

read more
ನಿನ್ನ ನೋಡಿದಷ್ಟು ತೀರದ
ದಾಹ ನೋಡು
ಏಕಾಂಗಿತನದ ಬಾಳಿಗೆ
ನೀನೆ ನನ್ನ ಹಳೆಯ ಹಾಡು
#ಕಡಲು #bmmanbg23

🎀Collab with Buddy Mantra and decorate this bg with beautiful words.😍

🎀Use hashtag #buddymantra for us to discover your writings.

#yqbaba #collab #poetry #yqdidi #yqbuddymantra  #YourQuoteAndMine
Collaborating with Buddy Mantra

ಮೌನ

ಕಡಲೆಂದರೆ ಅದೇನೋ
ಒಂದು ಹುಚ್ಚು ಪ್ರೀತಿ ನನಗೆ
ಸುಮ್ಮನೆ  ಹೋಗಿ 
ಅದರ ತೀರದಲಿ ನಿಂತರೆ ಸಾಕು
ಅಲೆಗಳಾಗಿ ಮತ್ತೆ ಮತ್ತೆ ತೀರಕೆ ಬಂದು
ನನ್ನೊಡಲ ನೋವನೆಲ್ಲ
ತನ್ನ ಮಡಿಲಿಗೆ ಹಾಕಿಕೊಂಡು
ತನ್ನೊಡಲ ಖುಷಿಯನೆಲ್ಲಾ
ನನ್ನ ಮಡಿಲಿಗೆ ಸುರಿದು 
ಮತ್ತೆ ಮತ್ತೆ ಮರಳುತ್ತಿರುತ್ತದೆ
ಬಹುಶಃ ಅದಕ್ಕೆ ಇರಬೇಕು...!!! #ಕಡಲು 
#yqjogi #yqjogi_kannada #kannadaquotes #kannada

d.p cherie

ನನ್ನಳಲು... #dpcherie #ಅಳಲು #ಕಡಲು_ಒಡಲು #ಕಡಲು #ಹನಿಗವನ #ನನ್ನ_ಬರಹ #yqjogi_kannada

read more
ಕಡಲಾಳದ ಅಳಲಿದ್ದರು,
ಕಗ್ಗಲ್ಲಾಗಿರುವೆ!
ಭಾವದಲೆಗಳು ಅಪ್ಪಳಿಸಿದರೆ,
ಆಕಾರ ಪಡೆಯುವೆ!!
ಬದಲಾವಣೆಯ ಅವಕಾಶ ದೊರೆತರೆ,
ಶಿಲೆಯಾಗಿಬಿಡುವೆ!!!— % & ನನ್ನಳಲು...
#dpcherie #ಅಳಲು #ಕಡಲು_ಒಡಲು #ಕಡಲು #ಹನಿಗವನ #ನನ್ನ_ಬರಹ #yqjogi_kannada

Dr Anapu

#yqkannada #yqjogi #geethanjali #ಕಡಲು #ಬಣ್ಣದಲೋಕ #YourQuoteAndMine Collaborating with Geethanjali #kannadaquotes

read more
ಕರಗುತ್ತಿತ್ತು ಬೆಳಕು ಶರಧಿಯ ಮಡಿಲಲಿ
ತೊರೆಯ ತೆರೆಯ ಬಿಳಿ ನೊರೆಯ ಹೊಳಪು
ನೆನಪಿಸಿತ್ತು ಅಂದು ಕಿನಾರೆಯಲಿ 
ಉಸಿರಿದ ಪಿಸು ಮಾತು
ಈಗವಳು ಬರೀ ನೆನಪು
 #yqkannada #yqjogi #geethanjali #ಕಡಲು #ಬಣ್ಣದಲೋಕ  #YourQuoteAndMine
Collaborating with Geethanjali #kannadaquotes

ಅವನಿ 💚

ವಿಶಾಲವಾಗಿ. #ಕಡಲು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ನಿಮ್ಮನ್ನರುಸುವವರು ನದಿಯಾಗಿ ಬಂದು ಸೇರಿಯೆ ಸೇರುತ್ತಾರೆ  ವಿಶಾಲವಾಗಿ. 

#ಕಡಲು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರಮೇಶ್ ಹಡಪದ

ಹಿಂಗೆ ನಿನ್ನ ನೆನೆದು #ಪ್ರವೀಣಸುತಾರ #ಕಡಲು #ಅಲೆಗಳು #yqjogi #yqkannada #yqbabaquotes #YourQuoteAndMine Collaborating with Praveen Sutar Collaborating with ಅನುರಾಧಾ ಕುಲ್ಕರ್ಣಿ

read more
ಹುಚ್ಚನಂತೆ ಮೆಚ್ಚಿ
ಅಚ್ಚು ಹಾಕಿದ
ಹೆಸರೆ ಇಂದು ತುಸು ಹೆಚ್ಚೆ
ನೋವು ನೀಡುತಿದೆ..
 ಹಿಂಗೆ ನಿನ್ನ ನೆನೆದು
#ಪ್ರವೀಣಸುತಾರ #ಕಡಲು #ಅಲೆಗಳು #yqjogi #yqkannada #yqbabaquotes  #YourQuoteAndMine
Collaborating with Praveen Sutar
Collaborating with ಅನುರಾಧಾ ಕುಲ್ಕರ್ಣಿ

ರಮೇಶ್ ಹಡಪದ

#ಸುಮನ್ #ಮೌನ #ಕಡಲು #YourQuoteAndMine Collaborating with ಸುಮನ್ ಎಸ್ ಎಸ್

read more
ರಂಜಿಸದೆ
ರಾರಾಜಿಸದೆ ಶಾಂತತೆಗೆ
ರಾಜಿಯಾದ
ರಮಣೀಯವಾದ
ರತ್ನಾಕರ..!! #ಸುಮನ್ #ಮೌನ #ಕಡಲು  #YourQuoteAndMine
Collaborating with ಸುಮನ್ ಎಸ್ ಎಸ್

ರಮೇಶ್ ಹಡಪದ

#yqjogi #yqkannada #yqyouandmine #ಕಡಲು #ಕಿನಾರೆ ತುಡುಗಿ #YourQuoteAndMine Collaborating with VIJAYKUMAR VM

read more
ನಿನ್ನ 
ಅಪ್ಪುಗೆಯಲಿ
ನಾ ಮರೆತ 
ಜಗವ
ಏ ಹುಡುಗ..
ತೊಡಿಸುವೆ 
ನಿನಗೆ ನಾ 
ಬೆಳ್ಳಿ
ಕಡಗ...
 #yqjogi #yqkannada #yqyouandmine #ಕಡಲು #ಕಿನಾರೆ
ತುಡುಗಿ   #YourQuoteAndMine
Collaborating with VIJAYKUMAR VM
loader
Home
Explore
Events
Notification
Profile