Nojoto: Largest Storytelling Platform

ಬದುಕಿನಲ್ಲಿ ಅನುಕೂಲ ಇರುವವರು ಬಿಸಿಲಿರುವಾಗ ಕೊಡೆ ಖರೀದಿ


ಬದುಕಿನಲ್ಲಿ ಅನುಕೂಲ
ಇರುವವರು ಬಿಸಿಲಿರುವಾಗ
 ಕೊಡೆ ಖರೀದಿಸುತ್ತಾರೆ.....
ಬದುಕಲು ಅನುಕೂಲವಾಗಲೆಂದು ಕೆಲವರು ಬಿಸಿಲಿನಲ್ಲಿ
ನಿಂತು ಕೊಡೆ ಮರುತ್ತಾರೆ....

ಇದೇ ಜೀವನ 🥲

©Shashank
  #kannadaquotes #kannada #nojoto❤ #follow4follow #follow4followback #follow