Nojoto: Largest Storytelling Platform

ಬದುಕು ಯಾಕಿಷ್ಟು ಕ್ಲಿಷ್ಟ ಎಂದು ಕೊರಗುತಿದ್ದನೊಬ್ಬ ಮಾನವ..

ಬದುಕು ಯಾಕಿಷ್ಟು ಕ್ಲಿಷ್ಟ ಎಂದು ಕೊರಗುತಿದ್ದನೊಬ್ಬ ಮಾನವ...

ಜನುಮ - ತಂದೆ ತಾಯಿಯ ಅವಲಂಬಿತ
ಬೆಳವಣಿಗೆ - ನಿನ್ನ ವಾತಾವರಣದ ಅವಲಂಬಿತ
ಗುಣ - ಸುತ್ತರಿದ ವ್ಯಕ್ತಿತ್ವಗಳ ಅವಲಂಬಿತ
ಭಾವನೆಗಳು - ನಿನ್ನದೇ ಅವಲಂಬಿತ

ಕಷ್ಟ ಕಾಣುವವನು ನೀನು,
ಅದನ್ನು ಎದುರಿಸುವವನೂ ನೀನೇ...
ಸುಖದ ಜಾಡು ಕಂಡವನು ನೀನು,
ಅನುಭವಿಸುವವನೂ ನೀನೇ...
ಅತಿಯಾಸೆ ಪಟ್ಟವನು ನೀನು,
ಒಳಪೆಟ್ಟು ತಿಂದವನೂ ನೀನೇ...

"ದೇವಾ!! ನನಗೇಕಿಷ್ಟು ಕಷ್ಟ ನೀಡಿದೆ?" ಎಂಬ ಮೊರೆ ನನ್ನಲ್ಲೇಕೆ?
ನಿನ್ನ ನೀನೇ ಪ್ರಶ್ನಿಸಿಕೊ ಎಂದನಾ ಭಗವಂತ... ಅಹುದಲ್ಲವೇ??
#dpcherie #ಭಗವಂತ #ದೇವರು #ಪ್ರಾರ್ಥನೆ #ಮನಸು #yqjogi_kannada #yqkannadaquotes

dpcherie1379

d.p cherie

New Creator

ಅಹುದಲ್ಲವೇ?? #dpcherie #ಭಗವಂತ #ದೇವರು #ಪ್ರಾರ್ಥನೆ #ಮನಸು #yqjogi_kannada #yqkannadaquotes