Nojoto: Largest Storytelling Platform

ಪಡೆಯಬೇಕೆಂದು ಇಚ್ಚಿಸುವ ಮರ್ತ್ಯರು, ಕುಡಿದಿರುವುದಕ್ಕಾಗಿ ಪ

ಪಡೆಯಬೇಕೆಂದು ಇಚ್ಚಿಸುವ ಮರ್ತ್ಯರು,
ಕುಡಿದಿರುವುದಕ್ಕಾಗಿ ಪರಿತಪಿಸುವ ಸುರರು,
ಬೇಕೆಂಬುವರಿಗೆ ಸಾವನ್ನು ಗೆಲ್ಲುವ ಬಯಕೆ, 
ಪಡೆದಿರುವವರಿಗೆ ಸಾವನ್ನಪ್ಪುವ ತವಕ,
ಮೋಹದ ಸಂಚಿನ ಮಾಯೆ; ಬಿಡದ ವ್ಯಾಮೋಹ, 
ಅಮೃತವೆಂಬ ಮೋಹಕ ಮಾರುವೇಷದ  
ಪಾತಕಿಯ ಈ ಸ್ವರೂಪ! #ಅಮೃತ #ಮೋಹ #yqjogi #yqjogi_kannada #yqjogikannada #yqbaba
ಪಡೆಯಬೇಕೆಂದು ಇಚ್ಚಿಸುವ ಮರ್ತ್ಯರು,
ಕುಡಿದಿರುವುದಕ್ಕಾಗಿ ಪರಿತಪಿಸುವ ಸುರರು,
ಬೇಕೆಂಬುವರಿಗೆ ಸಾವನ್ನು ಗೆಲ್ಲುವ ಬಯಕೆ, 
ಪಡೆದಿರುವವರಿಗೆ ಸಾವನ್ನಪ್ಪುವ ತವಕ,
ಮೋಹದ ಸಂಚಿನ ಮಾಯೆ; ಬಿಡದ ವ್ಯಾಮೋಹ, 
ಅಮೃತವೆಂಬ ಮೋಹಕ ಮಾರುವೇಷದ  
ಪಾತಕಿಯ ಈ ಸ್ವರೂಪ! #ಅಮೃತ #ಮೋಹ #yqjogi #yqjogi_kannada #yqjogikannada #yqbaba