Nojoto: Largest Storytelling Platform

ಮದಿರೆಯಾದರೂ ನಿದಿರೆ ಕಳೆದರೂ ಮತ್ತಿನಲಿ ಮರೆತು ತೇಲಾಡಬಹುದ

ಮದಿರೆಯಾದರೂ 
ನಿದಿರೆ ಕಳೆದರೂ
ಮತ್ತಿನಲಿ ಮರೆತು
ತೇಲಾಡಬಹುದಿತ್ತು
ಒಲವಿನ ನಿಶೆಯಲಿ 
ಕ್ಷಣಗಳು ಯುಗಗಳಾಗಿ 
ನಿನ್ನ ನೆನಪುಗಳು
ಮನದ ಚಿತೆಯಲಿ
ಬೆಂದು ನಿದಿರೆಯನು
ಕೊಂದು ಅಸ್ಥಿಪಂಜರದ
ಮನವ ಉಳಿಸಿ ಅಳಿಸಿ
ಹೋಗುತಿದೆಯೇನೋ... ಮದಿರೆ ನಿದಿರೆ

#ಮದಿರೆ #ಕನ್ನಡ_ಬರಹಗಳು #ಕನ್ನಡಬರಹ #yqdvkrd_dots #yqmandya #yqjogi_kannada
ಮದಿರೆಯಾದರೂ 
ನಿದಿರೆ ಕಳೆದರೂ
ಮತ್ತಿನಲಿ ಮರೆತು
ತೇಲಾಡಬಹುದಿತ್ತು
ಒಲವಿನ ನಿಶೆಯಲಿ 
ಕ್ಷಣಗಳು ಯುಗಗಳಾಗಿ 
ನಿನ್ನ ನೆನಪುಗಳು
ಮನದ ಚಿತೆಯಲಿ
ಬೆಂದು ನಿದಿರೆಯನು
ಕೊಂದು ಅಸ್ಥಿಪಂಜರದ
ಮನವ ಉಳಿಸಿ ಅಳಿಸಿ
ಹೋಗುತಿದೆಯೇನೋ... ಮದಿರೆ ನಿದಿರೆ

#ಮದಿರೆ #ಕನ್ನಡ_ಬರಹಗಳು #ಕನ್ನಡಬರಹ #yqdvkrd_dots #yqmandya #yqjogi_kannada
divakard3020

DIVAKAR D

New Creator

ಮದಿರೆ ನಿದಿರೆ #ಮದಿರೆ #ಕನ್ನಡ_ಬರಹಗಳು #ಕನ್ನಡಬರಹ #yqdvkrd_dots #yqmandya #yqjogi_kannada