Nojoto: Largest Storytelling Platform

ಖಾಲಿ ಹಾಳೆಯ ಮೇಲೆ ನೂರೆಂಟು ಬರೆಯುವಾಸೆ ಲೇಖನಿ ಹಿಡಿದ ಕೈಗಳ

ಖಾಲಿ ಹಾಳೆಯ ಮೇಲೆ
ನೂರೆಂಟು ಬರೆಯುವಾಸೆ
ಲೇಖನಿ ಹಿಡಿದ ಕೈಗಳ
ಸಹಕಾರ ದೊರೆತಿಲ್ಲ
ಬರೆಯ ಬೇಕೆಂಬ ತುಡಿತಕೆ
ಪ್ರತಿ ಕ್ಷಣದ ನಿನ್ನ ನೆನಪುಗಳು
ಪದಗಳ ರೂಪದಲಿ
ಬರೆಯ ಹೊರಟಿವೆ 
ನಿನ್ನ ಹೆಸರನೆ.....!! #ನೆನಪು 
#ಖಾಲಿಹಾಳೆ 
#ನೀನು 
#ಏನಿಲ್ಲ 
#ಬರೆಯಲುಕಾರಣ 
#yqjogi_kannada 
#krantadarshi kanti
ಖಾಲಿ ಹಾಳೆಯ ಮೇಲೆ
ನೂರೆಂಟು ಬರೆಯುವಾಸೆ
ಲೇಖನಿ ಹಿಡಿದ ಕೈಗಳ
ಸಹಕಾರ ದೊರೆತಿಲ್ಲ
ಬರೆಯ ಬೇಕೆಂಬ ತುಡಿತಕೆ
ಪ್ರತಿ ಕ್ಷಣದ ನಿನ್ನ ನೆನಪುಗಳು
ಪದಗಳ ರೂಪದಲಿ
ಬರೆಯ ಹೊರಟಿವೆ 
ನಿನ್ನ ಹೆಸರನೆ.....!! #ನೆನಪು 
#ಖಾಲಿಹಾಳೆ 
#ನೀನು 
#ಏನಿಲ್ಲ 
#ಬರೆಯಲುಕಾರಣ 
#yqjogi_kannada 
#krantadarshi kanti

#ನೆನಪು #ಖಾಲಿಹಾಳೆ #ನೀನು #ಏನಿಲ್ಲ #ಬರೆಯಲುಕಾರಣ #yqjogi_kannada #krantadarshi kanti