Nojoto: Largest Storytelling Platform

ಹಂಗ್ಯಾಕ ಮೂಗ ಮುರಿತಿ ಇಲ್ಲಿ ಕೇಳ ಏ ನನ್ನ ಗೆಳತಿ ನಿನಗೇನ ಗ

ಹಂಗ್ಯಾಕ ಮೂಗ ಮುರಿತಿ
ಇಲ್ಲಿ ಕೇಳ ಏ ನನ್ನ ಗೆಳತಿ
ನಿನಗೇನ ಗೊತ್ತ ಗೊಂಜಾಳ ರುಚಿ
ಒಮ್ಮ್ಯಾರ ತಿಂದ ನೋಡ ಗುಬ್ಬಚ್ಚಿ
ಸಿಟ್ಟ ಮಾಡ್ಕೊಬ್ಯಾಡ ನಾ ಅದನ ಪಾಪಚ್ಚಿ..

ಕೊನೆ ತನಕ ಇರ್ತನಂತ ಮಾತ ಕೊಟ್ಟಿನಿ
ಹಳವಂಡ ಯಾಕ ಮಾಡ್ಕೊತಿ ಅಂತಿನಿ
ಜಗತ್ತ ಏನಾರ ಅನ್ಕೋಲಿ ನಾ ಜೋತೆ ಇರ್ತಿನಿ
ಹುಳಾ ಬಿಟ್ಕೊಂಡ ಹುಚ್ಚಿ ಆಗಬ್ಯಾಡ ನಾ ಬರ್ತಿನಿ..

ಬದುಕಿನ ಬಂಡಿಗೆ ನಾ ಹೆಗಲ ಅಕ್ಕಿನಿ ಗೆಳತಿ
ಯಾಕ ಬಿಕ್ಕಿಸಿ ಬಿಕ್ಕಿಸಿ ಅಳತಿ
ಮನಸಿಗೆ ಹಚ್ಕೊಬ್ಯಾಡ ಹಣೆಬರದಾಗ ಇದ್ದಂಗ ಅಕ್ಕೈತಿ
ಅಲ್ಲ ಹುಚ್ಚಿ ನಿಂಗ ಅಷ್ಟ್ಯಾಕ ಸೊಕ್ಕೈತಿ

ಆಡಿಲ್ಲ ಗೆಳತಿ ಜೀವನದಾಗ ಜೋಕಾಲಿ
ನೀ ಇರಲಿಕ ನನ್ನ ಬದುಕ ಖಾಲಿ ಖಾಲಿ
ನಾನ ಹಾಕಾವ ನಿನ್ನ ಕೊಳ್ಳಿಗೆ ಮಾಲಿ
ಏನಾರ ತಿನ್ನಾಕ ಹೊತ್ತಸ ನಡಿ ಒಲಿ..
 ನಿಜ್ವಾದ ಪಿರೀತಿಗೆ ಖರೇನೆ ಬೆಲೆ ಇಲ್ಲ ಈ ಜಗದಾಗ.

Hi ಫ್ರೆಂಡ್ಸ್..🙋 ನಾನು ಕಲ್ಬುರ್ಗಿ ಕನ್ಯೆ..
ನಮ್ಮ ಉತ್ತರ ಕರ್ನಾಟಕದ ಭಾಷೆನಾಗ ಬರೆದೇನಿ..
ಓದಿ ಹೆಂಗಾದ ಅಂತ ಹೇಳ್ರಿ..😍

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
ಹಂಗ್ಯಾಕ ಮೂಗ ಮುರಿತಿ
ಇಲ್ಲಿ ಕೇಳ ಏ ನನ್ನ ಗೆಳತಿ
ನಿನಗೇನ ಗೊತ್ತ ಗೊಂಜಾಳ ರುಚಿ
ಒಮ್ಮ್ಯಾರ ತಿಂದ ನೋಡ ಗುಬ್ಬಚ್ಚಿ
ಸಿಟ್ಟ ಮಾಡ್ಕೊಬ್ಯಾಡ ನಾ ಅದನ ಪಾಪಚ್ಚಿ..

ಕೊನೆ ತನಕ ಇರ್ತನಂತ ಮಾತ ಕೊಟ್ಟಿನಿ
ಹಳವಂಡ ಯಾಕ ಮಾಡ್ಕೊತಿ ಅಂತಿನಿ
ಜಗತ್ತ ಏನಾರ ಅನ್ಕೋಲಿ ನಾ ಜೋತೆ ಇರ್ತಿನಿ
ಹುಳಾ ಬಿಟ್ಕೊಂಡ ಹುಚ್ಚಿ ಆಗಬ್ಯಾಡ ನಾ ಬರ್ತಿನಿ..

ಬದುಕಿನ ಬಂಡಿಗೆ ನಾ ಹೆಗಲ ಅಕ್ಕಿನಿ ಗೆಳತಿ
ಯಾಕ ಬಿಕ್ಕಿಸಿ ಬಿಕ್ಕಿಸಿ ಅಳತಿ
ಮನಸಿಗೆ ಹಚ್ಕೊಬ್ಯಾಡ ಹಣೆಬರದಾಗ ಇದ್ದಂಗ ಅಕ್ಕೈತಿ
ಅಲ್ಲ ಹುಚ್ಚಿ ನಿಂಗ ಅಷ್ಟ್ಯಾಕ ಸೊಕ್ಕೈತಿ

ಆಡಿಲ್ಲ ಗೆಳತಿ ಜೀವನದಾಗ ಜೋಕಾಲಿ
ನೀ ಇರಲಿಕ ನನ್ನ ಬದುಕ ಖಾಲಿ ಖಾಲಿ
ನಾನ ಹಾಕಾವ ನಿನ್ನ ಕೊಳ್ಳಿಗೆ ಮಾಲಿ
ಏನಾರ ತಿನ್ನಾಕ ಹೊತ್ತಸ ನಡಿ ಒಲಿ..
 ನಿಜ್ವಾದ ಪಿರೀತಿಗೆ ಖರೇನೆ ಬೆಲೆ ಇಲ್ಲ ಈ ಜಗದಾಗ.

Hi ಫ್ರೆಂಡ್ಸ್..🙋 ನಾನು ಕಲ್ಬುರ್ಗಿ ಕನ್ಯೆ..
ನಮ್ಮ ಉತ್ತರ ಕರ್ನಾಟಕದ ಭಾಷೆನಾಗ ಬರೆದೇನಿ..
ಓದಿ ಹೆಂಗಾದ ಅಂತ ಹೇಳ್ರಿ..😍

#ಸುನೀತಗೌಡಪಾಟೀಲ್
#ಉಸಿರುಸಾಲುಗಳು

ನಿಜ್ವಾದ ಪಿರೀತಿಗೆ ಖರೇನೆ ಬೆಲೆ ಇಲ್ಲ ಈ ಜಗದಾಗ. Hi ಫ್ರೆಂಡ್ಸ್..🙋 ನಾನು ಕಲ್ಬುರ್ಗಿ ಕನ್ಯೆ.. ನಮ್ಮ ಉತ್ತರ ಕರ್ನಾಟಕದ ಭಾಷೆನಾಗ ಬರೆದೇನಿ.. ಓದಿ ಹೆಂಗಾದ ಅಂತ ಹೇಳ್ರಿ..😍 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #lifelessons #yqbaba #YourQuoteAndMine #ಮನಸು #yqkannadaquotes #ಕಲ್ಪನೆಯ_ಕವನ