Find the Best ಮನಸು Shayari, Status, Quotes from top creators only on Nojoto App. Also find trending photos & videos aboutಮನಸೠmeaning in english, ಮನಸೠಮಲà³à²²à²¿à²—ೆ, ಮನಸೠಮಾಮಠ, ಮನಸೠಮಮತಾ ಸೀರಿಯಲà³, ಮನಸೠಮಮತಾ,
ರೇಣುಕೇಶ್ ಸದಾಶಿವಯ್ಯ
ಹೊಸೆದೆ ರಂಗಿನ ಹೊಂಗನಸು ತೊಳೆಯಿತು ಆ ಏರಿಯಲ್ ಪೌಡರ್ ರಂಗು ಹೋಗಿ ಶ್ವೇತವಾಯ್ತು ಖದರ್ ನೀ ಬಂದು ಬಣ್ಣ ಹಚ್ಚಿದೆ. #ಮನಸು #yqjogi #yqkannada #collab #collabwithjogi #YourQuoteAndMine Collaborating with YourQuote Jogi
ನೀ ಬಂದು ಬಣ್ಣ ಹಚ್ಚಿದೆ. #ಮನಸು #yqjogi #yqkannada #Collab #collabwithjogi #YourQuoteAndMine Collaborating with YourQuote Jogi
read moreDIVAKAR D
ಮನವು ಮುರಿದ ಮೇಲೆ, ಸ್ನೇಹದ ಸವಿ ರುಚಿಸಲಾರದು, ರುಚಿಸಿದರೂ ಸವಿ ನೀಡಲಾರದು..! ಮತ್ತೆ ಚಿಗುರಿದರೂ ಅಪನಂಬಿಕೆ ಮೊಳಕೆ ಒಡೆದು ಚುಚ್ಚುವುದು..!! #ಮನಸು #ಕಲ್ಲಾದಮೇಲೆ #ಚಲಿಸಲಾರದ #vಚಿತ್ರ #ಕನ್ನಡ_ಬರಹಗಳು #yqjogi #shruthishaiva #YourQuoteAndMine Collaborating with Vasant AP Art Collaborating with Shruthi Shaiva
#ಮನಸು #ಕಲ್ಲಾದಮೇಲೆ #ಚಲಿಸಲಾರದ vಚಿತ್ರ #ಕನ್ನಡ_ಬರಹಗಳು #yqjogi #shruthishaiva #YourQuoteAndMine Collaborating with Vasant AP Art Collaborating with Shruthi Shaiva
read moreನಾಗರಾಜ್ ಪೂಜಾರ್
ಮನಸ್ಸು ಒಂದು ರೀತಿ ಸಮಾಧಿ ಇದ್ದಂಗೆ , ಒಳಗಡೆ ಕೊಳೆತ ಶವದಂತೆ ಈಡೇರದ ಆಸೆ ಕನಸುಗಳಿದ್ದರು .....!!! ಹೊರಗಡೆ ಮಾತ್ರ ಬಣ್ಣದಿಂದ ಅಲಂಕರಿಸಿದಂತ ಮುಖದಲ್ಲಿ ಮಂದಹಾಸದ ನಗು ಬೇರೆ ಕೇಡು.— % & #nagarajpoojar #yqjogi_kannada #kannadaquotes #ಸಮಾಧಿ #ಮನಸು #ಕನ್ನಡ_ಬರಹಗಳು
#nagarajpoojar #yqjogi_kannada #kannadaquotes #ಸಮಾಧಿ #ಮನಸು #ಕನ್ನಡ_ಬರಹಗಳು
read moreನಾಗರಾಜ್ ಪೂಜಾರ್
ಮಂಚದ ಮೇಲೆ ಹಾಸಿರುವ ಹಾಸಿಗೆ ಎಷ್ಟೊಂದು ಮೃದುವಾಗಿದೆ ಎನ್ನುವುದು ಮುಖ್ಯವಲ್ಲ, ಆ ಮೃದುವಾದ ಹಾಸಿಗೆ ಮೇಲೆ ಮಲಗಿರುವ ಮನುಷ್ಯನ ಮನಸ್ಸು ಎಷ್ಟೊಂದು ಮೃದುವಾಗಿದೆ ಎನ್ನುವುದು ತುಂಬಾ ಮುಖ್ಯ. #nagarajpoojar #yqjogi_kannada #ನಿದ್ದೆ #ಮನಸು #yqbaba #ಕನ್ನಡ_ಬರಹಗಳು #yqquotes
#nagarajpoojar #yqjogi_kannada #ನಿದ್ದೆ #ಮನಸು #yqbaba #ಕನ್ನಡ_ಬರಹಗಳು #yqquotes
read moreನಾಗರಾಜ್ ಪೂಜಾರ್
ಮೈ ಮುಟ್ಟಿದವಳ ಮನಸು ಮುಟ್ಟಲಾಗಲಿಲ್ಲ, ಮನಸು ಮುಟ್ಟಿದವಳ ಮೈ ಮುಟ್ಟಲಾಗಲಿಲ್ಲ. #nagarajpoojar #ಮೈ #ಮನಸು #yqjogi #yqbaba #ಕನ್ನಡ_ಬರಹಗಳು
#nagarajpoojar #ಮೈ #ಮನಸು #yqjogi #yqbaba #ಕನ್ನಡ_ಬರಹಗಳು
read moreನಾಗರಾಜ್ ಪೂಜಾರ್
ಮನುಷ್ಯರಿಗೆ ದಕ್ಕದೇ ಇರುವುದು ಅವರ ಮುಗ್ಧ ಮನಸ್ಸಿಗೆ ಧಕ್ಕೆ ಉಂಟು ಮಾಡುತ್ತದೆ. #nagarajpoojar #yqbaba #ಮನಸು #ದಕ್ಕೆ #yqjogi #ಕನ್ನಡ_ಬರಹಗಳು #ದಕ್ಕದೇ (ಸಿಗದೇ ಇರುವುದು) #ಧಕ್ಕೆ (ಹಾನಿ, ನೋವು)
#nagarajpoojar #yqbaba #ಮನಸು #ದಕ್ಕೆ #yqjogi #ಕನ್ನಡ_ಬರಹಗಳು #ದಕ್ಕದೇ (ಸಿಗದೇ ಇರುವುದು) #ಧಕ್ಕೆ (ಹಾನಿ, ನೋವು)
read moreನಾಗರಾಜ್ ಪೂಜಾರ್
ಹಾಕಿರುವ ಬಟ್ಟೆ ಹಳೆಯದಾದರೂ ಶುಚಿಯಾಗಿರಬೇಕು , ಮನಸು ಚಿಕ್ಕದಾದರೂ ಮಾನವೀಯತೆ ಹೆಚ್ಚಾಗಿ ಇರಬೇಕು. #nagarajpoojar #yqjogi_kannada #ಬಟ್ಟೆ #ಮನಸು #ಕನ್ನಡ_ಬರಹಗಳು
#nagarajpoojar #yqjogi_kannada #ಬಟ್ಟೆ #ಮನಸು #ಕನ್ನಡ_ಬರಹಗಳು
read moreನಾಗರಾಜ್ ಪೂಜಾರ್
ನನಗೂ ಒಂದು ಮನಸು ಇದೆ ಮನಸಿಗೂ ಕೆಲವೊಂದಿಷ್ಟು ಆಸೆ,ಕನಸುಗಳಿವೆ ಅರ್ಥ ಮಾಡಿಕೊಳ್ಳಿ ನನ್ನವರೇ, ಆ ಮನಸನು ಚುಚ್ಚಿ ಕೊಲ್ಲದಿರಿ ನೆಮ್ಮದಿಯ ಬಾಳು ನಡೆಸಲು ಬಿಡಿ. #yqquotes #nagarajpoojar #yqkannada #ಮನಸು
#yqquotes #nagarajpoojar #yqkannada #ಮನಸು
read moreನಾಗರಾಜ್ ಪೂಜಾರ್
ಮನಸು: ನಾಳೆಗಳಿಗಾಗಿ ಇಂದು ಶೇಖರಿಸಿ ಇಡುವ "REFRIGERATOR" ಆಗ್ಬೇಕು ಹೊರತು, ಬೇಡದೇ ಇರುವ ಕಲ್ಮಶಗಳನ್ನು ತುಂಬುವ "DUSTBIN" ಆಗ್ಬಾರ್ದು. #nagarajpoojar #ಮನಸು
#nagarajpoojar #ಮನಸು
read moreAishwarya Muddan✍
ಊಹಾ-ಪೊಹಾಗಳಿಗೆ ಕಿವಿ ಕೊಡಬೇಡ... ಚುಚ್ಚು ಮಾತಿಗೆ ಮನಸೊಡ್ಡಬೇಡ... #ಊಹೆ #ಕಿವಿ #ಮನಸು #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
#ಊಹೆ #ಕಿವಿ #ಮನಸು #yqkannada #ನಳಿನಿ_ಭೂಷಣನ_ಪುತ್ರಿ_ಸುದರ್ಶನನ_ಪತ್ನಿಯ_ಸಾಲುಗಳು
read more