Nojoto: Largest Storytelling Platform

Best ಕಲ್ಪನೆಯ_ಕವನ Shayari, Status, Quotes, Stories

Find the Best ಕಲ್ಪನೆಯ_ಕವನ Shayari, Status, Quotes from top creators only on Nojoto App. Also find trending photos & videos about

  • 8 Followers
  • 29 Stories

ರಘು ಶಿವಸ್ವಾಮಿ

01.ಮೊದಲನೆಯದು...#ಕಲ್ಪನೆಯ_ಕವಿತೆ #ಕಲ್ಪನೆಯ_ಕವನ #ಕಲ್ಪನೆಯ ನನ್ನ ಬರಹyqnagaveni hiremath #YourQuoteAndMine Collaborating with Nagaveni Hiremath

read more
ಮುಸ್ಸಂಜೆಯಲಿ ವರ್ಣನೆಗೆ ಸಿಗದ ಕಲ್ಪನೆ ಕವಿತೆಯಾಗಬೇಕೆಂದರೆ, ಮನೆಗೋಗಿ ಬಿಸಿ ಕಾಫಿ ಕುಡಿದು ವಿಶ್ರಾಂತಿ ಪಡೆಯಿರಿ. ಹಕ್ಕಿಗಳ ಹಿಂಪಾದ ಕಲರವ ಕಿವಿಯಲ್ಲಿ ಸದ್ದುಮಾಡಿದಾಗ ಮುಸ್ಸಂಜೆ ಕವನ ತಾನಾಗಿಯೇ ಮನದ ಮನೆಯ ಬಾಗಿಲ ಮುಂದೆ ನಿಂತು ಬಿಳಿಯ ಹಾಳೆಯಮೇಲೆ ಅಳಿಯದೆ ಉಳಿಯಬಯಸುತ್ತದೆ. 01.ಮೊದಲನೆಯದು...#ಕಲ್ಪನೆಯ_ಕವಿತೆ #ಕಲ್ಪನೆಯ_ಕವನ #ಕಲ್ಪನೆಯ ನನ್ನ ಬರಹ#yqnagaveni hiremath  #YourQuoteAndMine
Collaborating with Nagaveni Hiremath

ಮೌನ

ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು.. #Divya #lovequotes #ಚಿತ್ರಕ್ಕೊಂದುಬರಹ #ಕಲ್ಪನೆಯ_ಕವನ #YourQuoteAndMine Collaborating with Diya ನೆನಪಿನ ಹಿಂಬಾಲಕಿ

read more
ನಿನ್ನದೇ
ನೆನಪಿನ
ಕಡಲೊಳಗೆ
ಈಜುತ್ತಿರುವೆನು
ಗೆಳತಿ....!!!
ನಿನ್ನ ಪ್ರೀತಿಯ 
ಹೃದಯದ ಕಪ್ಪೆ
ಚಿಪ್ಪೊಳಗಿನ
ಮುತ್ತಾಗಿ 
ಬಚ್ಚಿಟ್ಟುಕೊಂಡಿರುವೆ
ಒಮ್ಮೆಯಾದರು 
ಹುಡುಕಿ ಬಿಡೆ
ಈ ಕಣ್ಣಾ ಮುಚ್ಚಾಲೆ
ಆಟವ ಕೊನೆಗಾಣಿಸುವೆ ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು..
#divya 
#lovequotes 
#ಚಿತ್ರಕ್ಕೊಂದುಬರಹ 
#ಕಲ್ಪನೆಯ_ಕವನ  #YourQuoteAndMine
Collaborating with Diya ನೆನಪಿನ ಹಿಂಬಾಲಕಿ

ರಮೇಶ್ ಹಡಪದ

ನಿಜ್ವಾದ ಪಿರೀತಿಗೆ ಖರೇನೆ ಬೆಲೆ ಇಲ್ಲ ಈ ಜಗದಾಗ. Hi ಫ್ರೆಂಡ್ಸ್..🙋 ನಾನು ಕಲ್ಬುರ್ಗಿ ಕನ್ಯೆ.. ನಮ್ಮ ಉತ್ತರ ಕರ್ನಾಟಕದ ಭಾಷೆನಾಗ ಬರೆದೇನಿ.. ಓದಿ ಹೆಂಗಾದ ಅಂತ ಹೇಳ್ರಿ..😍 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #lifelessons #yqbaba #YourQuoteAndMine #ಮನಸು #yqkannadaquotes #ಕಲ್ಪನೆಯ_ಕವನ

read more
ಹಂಗ್ಯಾಕ ಮೂಗ ಮುರಿತಿ
ಇಲ್ಲಿ ಕೇಳ ಏ ನನ್ನ ಗೆಳತಿ
ನಿನಗೇನ ಗೊತ್ತ ಗೊಂಜಾಳ ರುಚಿ
ಒಮ್ಮ್ಯಾರ ತಿಂದ ನೋಡ ಗುಬ್ಬಚ್ಚಿ
ಸಿಟ್ಟ ಮಾಡ್ಕೊಬ್ಯಾಡ ನಾ ಅದನ ಪಾಪಚ್ಚಿ..

ಕೊನೆ ತನಕ ಇರ್ತನಂತ ಮಾತ ಕೊಟ್ಟಿನಿ
ಹಳವಂಡ ಯಾಕ ಮಾಡ್ಕೊತಿ ಅಂತಿನಿ
ಜಗತ್ತ ಏನಾರ ಅನ್ಕೋಲಿ ನಾ ಜೋತೆ ಇರ್ತಿನಿ
ಹುಳಾ ಬಿಟ್ಕೊಂಡ ಹುಚ್ಚಿ ಆಗಬ್ಯಾಡ ನಾ ಬರ್ತಿನಿ..

ಬದುಕಿನ ಬಂಡಿಗೆ ನಾ ಹೆಗಲ ಅಕ್ಕಿನಿ ಗೆಳತಿ
ಯಾಕ ಬಿಕ್ಕಿಸಿ ಬಿಕ್ಕಿಸಿ ಅಳತಿ
ಮನಸಿಗೆ ಹಚ್ಕೊಬ್ಯಾಡ ಹಣೆಬರದಾಗ ಇದ್ದಂಗ ಅಕ್ಕೈತಿ
ಅಲ್ಲ ಹುಚ್ಚಿ ನಿಂಗ ಅಷ್ಟ್ಯಾಕ ಸೊಕ್ಕೈತಿ

ಆಡಿಲ್ಲ ಗೆಳತಿ ಜೀವನದಾಗ ಜೋಕಾಲಿ
ನೀ ಇರಲಿಕ ನನ್ನ ಬದುಕ ಖಾಲಿ ಖಾಲಿ
ನಾನ ಹಾಕಾವ ನಿನ್ನ ಕೊಳ್ಳಿಗೆ ಮಾಲಿ
ಏನಾರ ತಿನ್ನಾಕ ಹೊತ್ತಸ ನಡಿ ಒಲಿ..
 ನಿಜ್ವಾದ ಪಿರೀತಿಗೆ ಖರೇನೆ ಬೆಲೆ ಇಲ್ಲ ಈ ಜಗದಾಗ.

Hi ಫ್ರೆಂಡ್ಸ್..🙋 ನಾನು ಕಲ್ಬುರ್ಗಿ ಕನ್ಯೆ..
ನಮ್ಮ ಉತ್ತರ ಕರ್ನಾಟಕದ ಭಾಷೆನಾಗ ಬರೆದೇನಿ..
ಓದಿ ಹೆಂಗಾದ ಅಂತ ಹೇಳ್ರಿ..😍

#ಸುನೀತಗೌಡಪಾಟೀಲ್
#ಉಸಿರುಸಾಲುಗಳು

shivarjaras snehasinchana

ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು.. #Divya #lovequotes #ಚಿತ್ರಕ್ಕೊಂದುಬರಹ #ಕಲ್ಪನೆಯ_ಕವನ #YourQuoteAndMine Collaborating with Diya ನೆನಪಿನ ಹಿಂಬಾಲಕಿ

read more
ಗೆಳತಿ...
ಕಾಯಿಸದೆ..
ಸತಾಯಿಸದೆ..
ಉಳಿಯದು
ನೆನಪುಗಳ ರುಚಿ
ಒಮ್ಮೆ ನಿನ್ನ ನೆನಪಿನ ಕಡಲಿಗೆ
ನಾ... ಆಗಮಿಸಿದರೆ..
ಜೀವಗುಂದಿದ ಎಷ್ಟೋ ಮಾತುಗಳು
ಚಿರಂಜೀವಿ ಯಾಗಲು ಬಯಸುತಿಹವು
ಕೋರಿಕೆಯ ಮೇರೆಗೆ
ಕನಿಕರಿಸಿ..
ಲಗ್ಗೆ ಇಡುವೆ ನೆನಪುಗಳ ಜೊತೆಗೂಡಿ
ಸ್ವಾತಿ ಮುತ್ತಂತೆ...
 ನಿನ್ನ ಒಲವ ಸಾಂಗತ್ಯದಲ್ಲಿ 
 ನನ್ನೊಳಗೆ ಬೆರೆತ ಸ್ವಾತಿಮುತ್ತು ನಿನ್ನ ನೆನಪು..
#divya 
#lovequotes 
#ಚಿತ್ರಕ್ಕೊಂದುಬರಹ 
#ಕಲ್ಪನೆಯ_ಕವನ  #YourQuoteAndMine
Collaborating with Diya ನೆನಪಿನ ಹಿಂಬಾಲಕಿ

ಲಕುಮಿಕಂದ ಮುಕುಂದ

ಬಡವರ ಸಾಲದ ತರ ಈ ಪ್ರೀತಿ..ಬೆಳೀತಾನೆ ಹೋಗುತ್ತೆ ಹೊರತು,ಕಮ್ಮಿ ಅಂತೂ ಆಗೋದೇ ಇಲ್ಲ.. ಏನಂತೀರಾ ಫ್ರೆಂಡ್ಸ್.. #ಸುನೀತಗೌಡಪಾಟೀಲ್ #ಲಕುಮಿಕಂದ #ಕಲ್ಪನೆಯ_ಕವನ #ಪ್ರೀತಿ #lifelessons #yqbaba #YourQuoteAndMine #yqkannadaquotes

read more
ಅನುರಾಗದ ಸೆಳತದಲ್ಲಿ ಅವನು
ಅವಳೊಲವಿನ ಬಿಕ್ಷುಕ..
ಇರ್ವರ ಸುಖಿ ಸಮಾಗಮದಲಿ
ಆ ದೇವರು ಮೂಖ ಪ್ರೇಕ್ಷಕ.. ಬಡವರ ಸಾಲದ ತರ ಈ ಪ್ರೀತಿ..ಬೆಳೀತಾನೆ ಹೋಗುತ್ತೆ ಹೊರತು,ಕಮ್ಮಿ ಅಂತೂ ಆಗೋದೇ ಇಲ್ಲ..
ಏನಂತೀರಾ ಫ್ರೆಂಡ್ಸ್..
#ಸುನೀತಗೌಡಪಾಟೀಲ್
#ಲಕುಮಿಕಂದ
#ಕಲ್ಪನೆಯ_ಕವನ
#ಪ್ರೀತಿ
#lifelessons
#Yqbaba

ಲಕುಮಿಕಂದ ಮುಕುಂದ

Meghana Bhat ನೀ ಹೇಳಿದ್ದಕ್ಕೇ ಬರ್ದಿದ್ದ್ನೇ❤️ #ಕಲ್ಪನೆಯ_ಕವನ #ಅವನಿಗೊಂದು_ಸಾಲು #ಗೆಜ್ಜೆಯೊಡತಿ_ಬರಹ #yqquotes #yqkannada #YourQuoteAndMine Collaborating with ಗೆಜ್ಜೆಯೊಡತಿ

read more
ನೀರಿನಲ್ಲಿರದ ಮೀನು ಬದುಕೀತೆ?
ನಿದ್ದೆಯಿಲ್ಲದ ಕನಸಿನ ಲೆಕ್ಕವೇ?
ಬದುಕಿನ ನನ್ನೆಲ್ಲ ಹಪಹಪಿಕೆಗಳಿಗೆಲ್ಲ
ನೇರ ಹೊಣೆ ನೀನೆ ತಾನೆ ಚೆಲುವೆ.!
ಚುಚ್ಚಿ ಕೊಲ್ಲದಿರು ನಿನ್ನ ಮಾತಿನಿಂದ. Meghana Bhat ನೀ ಹೇಳಿದ್ದಕ್ಕೇ ಬರ್ದಿದ್ದ್ನೇ❤️

#ಕಲ್ಪನೆಯ_ಕವನ #ಅವನಿಗೊಂದು_ಸಾಲು #ಗೆಜ್ಜೆಯೊಡತಿ_ಬರಹ #yqquotes #yqkannada        #YourQuoteAndMine
Collaborating with ಗೆಜ್ಜೆಯೊಡತಿ

ಲಕುಮಿಕಂದ ಮುಕುಂದ

#ಪ್ರೇಮಕಲಶ #ಕಲ್ಪನೆಯ_ಕವನ #ಗೆಜ್ಜೆಯೊಡತಿ_ಬರಹ #yqquotes #yqkannada #yqjogi #YourQuoteAndMine Collaborating with NooPura S M

read more
ನಿನ್ನಂತರಂಗದ ತಿಳಿ ಬೆಳಕಿನ ಮೂಲ ನಾನು
ಹುಡುಗಿ ಅರಿತಿಲ್ಲವೇಕೋ ಎನೋ.?
ಒಲವೂಡುವ ಮೊದಲೆಲ್ಲ ಕಾಡಿತ್ತು ಭಾವ
ಬರೆದ ಸಾಲುಗಳೆಲ್ಲ ಹಾಡಿದ್ದವು ಪ್ರೇಮಗೀತೆ
ಎಂದಾದರೊಂದು ದಿನ ನಿನಗರ್ಪಿತ ಮನವೆಂದು.. #ಪ್ರೇಮಕಲಶ #ಕಲ್ಪನೆಯ_ಕವನ #ಗೆಜ್ಜೆಯೊಡತಿ_ಬರಹ #yqquotes #yqkannada #yqjogi  #YourQuoteAndMine
Collaborating with NooPura S M

ಲಕುಮಿಕಂದ ಮುಕುಂದ

#ಜೀವನದೊಲವು #ಕಲ್ಪನೆಯ_ಕವನ #ಗೆಜ್ಜೆಯೊಡತಿ_ಬರಹ #yqquotes #yqkannada #yqjogi #YourQuoteAndMine Collaborating with NooPura S M

read more
ಪ್ರತಿ ಇರುಳಿನಲ್ಲಿಯೂ ಆಕಾಶ ಕಂಡಾಗಲೆಲ್ಲ
ಮಿನುಗುವ ತಾರೆಯರು,ಜೋತೆಗೊಬ್ಬನಿದ್ದ
ಆಕಾಶಕ್ಕೆಲ್ಲ ಒಲವೆಂಬ ಬೆಳದಿಂಗಳುಣಿಸಿ
ರಾಯನಂತೆ ಮೆರೆಯುತ್ತಿದ್ದನವನು ಅಂದದಿ.. #ಜೀವನದೊಲವು #ಕಲ್ಪನೆಯ_ಕವನ #ಗೆಜ್ಜೆಯೊಡತಿ_ಬರಹ #yqquotes #yqkannada #yqjogi #YourQuoteAndMine
Collaborating with NooPura S M

Kanchana

Meghana Bhat ನೀ ಹೇಳಿದ್ದಕ್ಕೇ ಬರ್ದಿದ್ದ್ನೇ❤️ #ಕಲ್ಪನೆಯ_ಕವನ #ಅವನಿಗೊಂದು_ಸಾಲು #ಗೆಜ್ಜೆಯೊಡತಿ_ಬರಹ #yqquotes #yqkannada #YourQuoteAndMine Collaborating with ಗೆಜ್ಜೆಯೊಡತಿ

read more
ನೀನಿಲ್ಲದೆಯೂ ನಾನಿರಬಲ್ಲೆನೆಂದು
ನನ್ನ ಮನವೂ ನುಡಿದಿತ್ತು
ಏಕೆಂದರೆ ಈ ಹೃದಯ ಬಡಿತವೇರಿಳಿಸಿ ನಗುತ್ತಿತ್ತು
ನಡುರಾತ್ರಿಯಲ್ಲಿ ನಾಳೆಯ ಬದುಕಿಗಾಗಿ ಮಾತ್ರ! Meghana Bhat ನೀ ಹೇಳಿದ್ದಕ್ಕೇ ಬರ್ದಿದ್ದ್ನೇ❤️

#ಕಲ್ಪನೆಯ_ಕವನ #ಅವನಿಗೊಂದು_ಸಾಲು #ಗೆಜ್ಜೆಯೊಡತಿ_ಬರಹ #yqquotes #yqkannada        #YourQuoteAndMine
Collaborating with ಗೆಜ್ಜೆಯೊಡತಿ

Ss

ಜಗ್ಗತೈತಿ ಜೀವ ನಿನ್ ಕಡಿಗಿ. ಉತ್ತರ ಕರ್ನಾಟಕ ಭಾಷೆ..🙋 #ಸುನೀತಗೌಡಪಾಟೀಲ್ #ಉಸಿರುಸಾಲುಗಳು #ಪ್ರೀತಿ love #yqbaba #ಕಲ್ಪನೆಯ_ಕವನ

read more
ಬರುದಿಲ್ಲೋ ಗೆಳೆಯ ನೀರೀಗಿ..
ಅಣ್ಣ ಕುಂತಾನಾ ಕಟ್ಟೀಗಿ
ಕರಿಬ್ಯಾಡ ಕೈ ಮಾಡಿ ನಿಮ್ಮನೀಗಿ
ಭೆಟ್ಟಿ ಆಗೋಣ ಶಿವರಾತ್ರಿಗಿ..

ಬಂದಾದರು ಬಾರ ನೀ ಉಗಾದಿಗಿ..
ಶಿವಗಿರಿ ಜಾತ್ರಿ ಮಾಡೋಣ ನಾಳಿಗಿ
ಶಿವನ ಆಶೀರ್ವಾದ ಇರಲಿ ನಮ್ಮಿಬ್ಬರಿಗಿ
ಜೋಡಿಲೇ ಹೋಗುಣಾ ನಾಳಿಗಿ..

ಜಗ್ಗತೈತಿ ಜೀವ ಬಾಳ್ ನಿನ್ ಕಡಿಗಿ..
ಹಿಡಕೊಂಡು ಕುಂತಾನಾ ಅಣ್ಣ ಬಡಿಗಿ
ಮನ್ಯಾಗ ಬಾಳ್ ಕೊಟ್ಟಿಲ್ಲೋ ನನಗ ಸಲಿಗಿ
ಚಿಂತಿ ಮಾಡ್ಬೇಡ ಬರ್ತೀನಿ ನಾ ಸಂತಿಗೀ
ಬಂದೆ ಬರ್ತೇನಿ ನೀ ನಿಂತಿರು ಸ್ವಲ್ಪು ಮರೀಗಿ.. ಜಗ್ಗತೈತಿ ಜೀವ ನಿನ್ ಕಡಿಗಿ.
ಉತ್ತರ ಕರ್ನಾಟಕ ಭಾಷೆ..🙋

#ಸುನೀತಗೌಡಪಾಟೀಲ್
#ಉಸಿರುಸಾಲುಗಳು
#ಪ್ರೀತಿ
#love
#Yqbaba
loader
Home
Explore
Events
Notification
Profile