Nojoto: Largest Storytelling Platform

ಕನಸುಗಳು ಕಮರಿ ಹೋದಾಗ ಮನವು ಮೂಕವಾಗುತ್ತದೆ ನಿನ್ನ ಅಸಹಾಯಕ

ಕನಸುಗಳು ಕಮರಿ ಹೋದಾಗ ಮನವು ಮೂಕವಾಗುತ್ತದೆ 
ನಿನ್ನ ಅಸಹಾಯಕತೆ ಅತಿ ಸೂಕ್ಷ್ಮ ಮನೋಭಾವ 
ನಿನಗೆ ಮುಳ್ಳಾಗಿ ಪರಿಣಮಿಸುತ್ತದೆ 
ನಿನ್ನ ಮನವ ಅರಿಯದವರಿಲ್ಲದಿರುವಾಗ 
ಮಾತುಗಳು ದಿಗ್ಬಂಧನವಾಗಿ 
ಮಾತುಗಾರಿಕೆಗೆ ಅಂತ್ಯ ಹಾಡಿ 
ಒಂಟಿಯಾಗಿರುವುದೇ ಒಳಿತೆಂದು ಸತ್ಯ ತಿಳಿಯುತ್ತದೆ.. 😔 ಮೂಕ ಮನಸಿನ ಹೇಳತೀರದ ವೇದನೆ 😔
#yqjogi #yqbaba #yqkannadaquotes #yqthoughtoflife #lonlinessspeaks #painfulmemories #hurted_heart #alone_soul