Nojoto: Largest Storytelling Platform

Best hurted_heart Shayari, Status, Quotes, Stories

Find the Best hurted_heart Shayari, Status, Quotes from top creators only on Nojoto App. Also find trending photos & videos about hurted first love hindi shayri 0, love hurted stetus 0, hurted quotes in marathi, hurted meaning in hindi, best quotes on hurted heart,

  • 1 Followers
  • 5 Stories

ರಂಜಿತಾ ಸೋಮಶೇಖರ್ ❤️

ಹಚ್ಚಿಕೊಂಡ ತಪ್ಪಿಗೆ ಹುಚ್ಚಿಯಂತೆ ಮೌನವಾಗಿ ಅಳುತಿಹ ನಿಸ್ಸಹಾಯಕ ಭಾವಜೀವಿ ನಾನು 😔 ranjuಗೊಂಬೆ_ಹಿತನುಡಿಗಳು #yqjogi #yqkannada #mypain #hurted_heart #tearsofsilence #shadeofunhappiness #untoldsorrows

read more
ನಾ ನನ್ನ ಸಕಲ ಪ್ರೀತಿಯ ನಿನಗಾಗಿ ಧಾರೆಯೆರೆದರೂ..!
ನಿನಗಿನ್ನೂ ನನ್ನೀ ನಿಷ್ಕಲ್ಮಶ ಪ್ರೀತಿಯಿದು ಅರಿವಾಗಲೇ ಇಲ್ಲಾ 😪 ಹಚ್ಚಿಕೊಂಡ ತಪ್ಪಿಗೆ ಹುಚ್ಚಿಯಂತೆ ಮೌನವಾಗಿ ಅಳುತಿಹ ನಿಸ್ಸಹಾಯಕ ಭಾವಜೀವಿ ನಾನು 😔
#ranjuಗೊಂಬೆ_ಹಿತನುಡಿಗಳು 
#yqjogi #yqkannada #mypain #hurted_heart #tearsofsilence #shadeofunhappiness #untoldsorrows

ರಂಜಿತಾ ಸೋಮಶೇಖರ್ ❤️

Pc : Pinterest ನೆನಪ ನೆಪದಲ್ಲಿ ನೆನಪಾಗಿ ಕಾಡಿದ ನೆನಪಿನಾಳದ ಸರಮಾಲೆಗಳು 😍 ranjuಗೊಂಬೆ_ಹಿತನುಡಿಗಳು #yqjogi #yqkannada #Memories #deepsorrows #emotionalattachment #hurted_heart #unbareablepain

read more
ಕಾಡುವ ಪ್ರತಿ ನೆನಪಿಗೂ ದಂಡ ತೆರುವಂತಿದ್ದಿದ್ದರೆ..!
ಯಾರೊಬ್ಬರೂ ಸಹ ನೋಯಿಸುವ ನೆನಪುಗಳನ್ನು 
ನೆಪಮಾತ್ರಕ್ಕೂ ನೆನೆಯುತ್ತಿರಲಿಲ್ಲ 😔 Pc : Pinterest
ನೆನಪ ನೆಪದಲ್ಲಿ ನೆನಪಾಗಿ ಕಾಡಿದ ನೆನಪಿನಾಳದ ಸರಮಾಲೆಗಳು 😍
#ranjuಗೊಂಬೆ_ಹಿತನುಡಿಗಳು 
#yqjogi #yqkannada #memories #deepsorrows #emotionalattachment #hurted_heart #unbareablepain

ರಂಜಿತಾ ಸೋಮಶೇಖರ್ ❤️

ನಿಷ್ಕಲ್ಮಶ ಮನಸಿನಿಂದ ಅತಿಯಾದ ಪ್ರೀತಿ, 
ಹಾಗೂ ಕರುಣೆ ತೋರುವ ಜೀವಗಳಿಗೆ ಕೊನೆಗೆ ಉಳಿಯುವುದು,  
ಒಂಟಿತನ, ಕಂಬನಿ, ಹೇಳತೀರದ ಹೃದಯಾಂತರಾಳದ ನೋವು..  ನೋವಿನಾಳ 😔
#yqjogikannada #yqfeelings #yqfacts #sadness #broken_heart #fakepromises #hurted_heart #truthbites

ರಂಜಿತಾ ಸೋಮಶೇಖರ್ ❤️

ಮೂಕ ಮನಸಿನ ಹೇಳತೀರದ ವೇದನೆ 😔 #yqjogi #yqbaba #yqkannadaquotes #yqthoughtoflife #lonlinessspeaks #painfulmemories #hurted_heart #alone_soul

read more
ಕನಸುಗಳು ಕಮರಿ ಹೋದಾಗ ಮನವು ಮೂಕವಾಗುತ್ತದೆ 
ನಿನ್ನ ಅಸಹಾಯಕತೆ ಅತಿ ಸೂಕ್ಷ್ಮ ಮನೋಭಾವ 
ನಿನಗೆ ಮುಳ್ಳಾಗಿ ಪರಿಣಮಿಸುತ್ತದೆ 
ನಿನ್ನ ಮನವ ಅರಿಯದವರಿಲ್ಲದಿರುವಾಗ 
ಮಾತುಗಳು ದಿಗ್ಬಂಧನವಾಗಿ 
ಮಾತುಗಾರಿಕೆಗೆ ಅಂತ್ಯ ಹಾಡಿ 
ಒಂಟಿಯಾಗಿರುವುದೇ ಒಳಿತೆಂದು ಸತ್ಯ ತಿಳಿಯುತ್ತದೆ.. 😔 ಮೂಕ ಮನಸಿನ ಹೇಳತೀರದ ವೇದನೆ 😔
#yqjogi #yqbaba #yqkannadaquotes #yqthoughtoflife #lonlinessspeaks #painfulmemories #hurted_heart #alone_soul

ರಂಜಿತಾ ಸೋಮಶೇಖರ್ ❤️

Pc : Pinterest ಮರಳಿ ಬಾರದೂರಿಗೆ ನನ್ನೀ ಪಯಣ #hurtedemotions #paininside #tragedyof_lyf #hurted_heart #endofrelationship

read more
ನಗೆಯ ಕಾಣಿಕೆ ಕೊಟ್ಟ ನನಗೆ, 
ಅಳುವಿನ ಮಳೆಗರೆವಂತೆ ಮಾಡಿದೆ ನೀನು.. 
ಉಸಿರುಗಟ್ಟಿದಂತಾಗುತಿದೆ ನೋವ ನುಂಗಲಾಗದೆ, 
ಅತಿಯಾದ ವಾತ್ಸಲ್ಯ ತೋರಿದ ತಪ್ಪಿಗೆ ನೀನಿತ್ತ ಮರೆಯಲಾಗದ ಕಾಣಿಕೆ ಇದು.. 
ಸಹಿಸಿಕೊಳ್ಳುವೆ ಇಂದು ನೆನಪಿಡು ಎಂದಿಗೂ, 
ನಾನಿಟ್ಟ ನಂಬಿಕೆ ಪ್ರೀತಿ ವಾತ್ಸಲ್ಯವೆಲ್ಲವನ್ನು ದಹಿಸುತಿರುವೆ..
ಸುಟ್ಟು ಬೂದಿಯಾದ ಮೇಲೆ ಬಂದು ಕೇಳದಿರು ಕಂದ ನೀ ನನಗೆ ಬೇಕೆಂದು 😪😔
 Pc : Pinterest 
ಮರಳಿ ಬಾರದೂರಿಗೆ ನನ್ನೀ ಪಯಣ 
#hurtedemotions #paininside #tragedyof_lyf #hurted_heart #endofrelationship


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile