Nojoto: Largest Storytelling Platform
keerti3119490094947
  • 8Stories
  • 11Followers
  • 81Love
    126Views

oldisgold23_k

JAI SHRIRAM 🚩 FOLLOW AND SUPPORT🙏🥺 SEND GIFT 🎁😁

  • Popular
  • Latest
  • Video
071c85b5044b623ac97c815fa4606b8b

oldisgold23_k

#musica
#musician
#musically
#musicvideo
#musical
#musicians
#musicislife
#musicproducer
071c85b5044b623ac97c815fa4606b8b

oldisgold23_k

GOOD EVENING LOVE 😘♾️

©KRS WRITES
  #delicate #Love #Trust #me #Memes #Quote #comedy #evening #poetry
#Life
071c85b5044b623ac97c815fa4606b8b

oldisgold23_k

FOLLOW AND SUPPORT #Quote #poem #Love #me #Memes #Shayari #films #romantic #Life #girl

FOLLOW AND SUPPORT #Quote #poem Love #me #Memes Shayari #films #Romantic Life #girl #Thoughts

071c85b5044b623ac97c815fa4606b8b

oldisgold23_k

FOLLOW AND SUPPORT #Love #follow #masti #own #me #Memes #films #loV€fOR€v€R #Comedy #thought

FOLLOW AND SUPPORT Love #follow #masti #own #me #Memes #films loV€fOR€v€R Comedy #thought #Thoughts

071c85b5044b623ac97c815fa4606b8b

oldisgold23_k

❤️😘#love #kannadaquotes #Song  #owncreation #me #follow #Mood
071c85b5044b623ac97c815fa4606b8b

oldisgold23_k

ನನ್ನ ಕವನದ ಸ್ಪೂರ್ತಿ ನೀನು
ನನ್ನ ಬದುಕಿನ ಪ್ರೀತಿ ನೀನು
ನನ್ನ ಪ್ರೀತಿಯ ಗೆಳೆಯ ನೀನು
ನನ್ನ ಭವಿಷ್ಯದ ಕನಸು ನೀನು
ಕತ್ತಲೆ ಜೀವನದಲ್ಲೂ ಕಂಡಂತಹ ಸುಂದರವಾದ ಶಶಿ ನೀನು 
ಹುಣ್ಣಿಮೆಯ ಬೆಳಕಿನ ಹಾಗೆ ಬರುವ ಹುಡುಗ ನೀನು
ನನ್ನ ಜೀವನದಲ್ಲಿ ಎಲ್ಲೆಲ್ಲೂ ನೀನು
ಎಲ್ಲಿ ನೋಡಿದರೆಲ್ಲಿ ಬರೀ ನೀನು ನೀನು ನೀನು🥺

©KRS WRITES
  Follow and support #love#Love #owncreation #me #famous #follow #kannadaquotes #explore
071c85b5044b623ac97c815fa4606b8b

oldisgold23_k

ಬಿಡು ಬೇಸರ ನನ್ನೊಲವೆ🫠
ನಿನಗಾಗಿಯೇ  ನಾನಿಲ್ಲವೆ 🫂🫶
ನೀ ಅತ್ತರೆ ,ನಾ ಅಳುವೆ🥹
ನೀ ನಕ್ಕರೆ , ನಾ ನಗುವೇ😘
ದಿನ ಕಳೆದಂತೆ ನನ್ನ ಜಗವೇ ನೀನಾಗಿರುವೆ🫶🌏
ಈ ಒಲವಿನ ಜಗಕೆ ನೀ ತಾನೇ ದೊರೆ!!!🌏♥️
ಬೇಗ ಬಂದು ನನ್ನ ಸೇರು,ನಿನಗಾಗಿ ಕಾಯುತ್ತಿರುವಳು ನಿನ್ನ ರಾಧೆ🙈♥️

©KRS WRITES 
#kannadaquotes #Love #kannadapoem #pyaar #ishaq #mohabbat #girl #stories #ownwrites #follow
071c85b5044b623ac97c815fa4606b8b

oldisgold23_k

 ಪ್ರೀತಿ ನಿನ್ನಲಿದೆ ದೂರವಿದ್ದರೂ ಮಾಸದೆ 
ಕೈ ಹಿಡಿದು ನಡೆಸೆನ್ನನು ಯಾರಿಗೂ ಕಾಣಿಸದೆ
ಕೊನೆಯೋರೆಗು ಕಣ್ಣಾಗುವೆ ಕಣ್ಣೀರು ಕೊಡದೆ ನಿನ್ನವ ನಾನಲ್ಲವೆ?

©Keerti
  ನಿನ್ನವ ನಾನಲ್ಲವೆ!!#preeti#mohabbat #Love #lovequotes

ನಿನ್ನವ ನಾನಲ್ಲವೆ!!#preeti#mohabbat Love #lovequotes #ಕಾವ್ಯ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile