Nojoto: Largest Storytelling Platform
anjuanjali9643
  • 37Stories
  • 12Followers
  • 433Love
    1.4KViews

Anju krish

ನಗುವೇ ನನ್ನ ಆಯುಧ 😊😘

  • Popular
  • Latest
  • Repost
  • Video
08722eda9f892de83a0d00858c6042fd

Anju krish

ಒಳ್ಳೆತನ ಜನರಿಗೆ ಇಷ್ಟ ಆಗುವುದಿಲ್ಲ,,
ಕೆಟ್ಟತನ ಮನಸ್ಸಿಗೆ ಇಷ್ಟ ಆಗುವುದಿಲ್ಲ..,,
 ಅಂತೂ ಮನುಷ್ಯನ ಉಸಿರು ನಿಲ್ಲೋವರೆಗೂ ನರಳಾಟ ತಪ್ಪಿದ್ದಲ್ಲ..!!
 -@

©Anju krish #WallPot
08722eda9f892de83a0d00858c6042fd

Anju krish

#ನಟನೆಯ 
ಪಾತ್ರಧಾರಿ..
#ಧರ್ಮದ 
ಸೂತ್ರಧಾರಿ..

©Anju krish
  #ಜೀವನ
08722eda9f892de83a0d00858c6042fd

Anju krish

#ನಟನೆಯ 
ಪಾತ್ರಧಾರಿ..
#ಧರ್ಮದ 
ಸೂತ್ರಧಾರಿ..

©Anju krish #ಜೀವನ
08722eda9f892de83a0d00858c6042fd

Anju krish

*ಎಲ್ರೂ ಸಿಕ್ತಾರೆ*

ಬುದ್ದಿವಂತರು 
ಅತೀ ಬುದ್ದಿವಂತರು
ಜಾಣ್ರೂ 
ದಡ್ರೂ
ಮೂರ್ಖೂ
ಆದ್ರೆ,,,,
#ಭಾವನೆಗೆ ಬೆಲೆ ಕೊಡೊ
ಹೃದಯವಂತರು ಕೇವಲ 
ಬೆರಳಣಿಕೆಷ್ಟೇ...

©Anju krish #welove
08722eda9f892de83a0d00858c6042fd

Anju krish

ದುಡ್ಡಿನಿಂದ ಧೈರ್ಯ ಸಿಗ್ಬೋದು 
ಅಷ್ಟೇ 
ಅದರಿಂದ ನೆಮ್ಮದಿ ಸಿಗಲ್ಲ...

©Anju krish #zindagikerang
08722eda9f892de83a0d00858c6042fd

Anju krish

ಕೆಲವು ಸಲ 
ಪರಿಸ್ಥಿತಿ 
ಇಂದ ಬದಲಾಗುತ್ತೆ 
ಮನಸ್ಥಿತಿ

©Anju krish #Sunrise
08722eda9f892de83a0d00858c6042fd

Anju krish

ನಾವು ಅಂದುಕೊಂಡೆ ಕೆಲವು ಸಲ ನಮ್ಮ ಜೀವನ ಇಲ್ಲದಿರುವಾಗ

ನಾವು ಅಂದುಕೊಂಡಂತೆ ಜನ ಇರ್ತಾರೆ ಅಂದುಕೊಳ್ಳುವುದು 
ನಮ್ಮ ಭ್ರಮೆ 
ಅಷ್ಟೇ

©Anju krish #life
08722eda9f892de83a0d00858c6042fd

Anju krish

ನಮ್ನನ ಅರ್ಥ
 ಮಾಡಿಕೊಳ್ಳುವವರಿಗೆ
ನಾವು ಬೆಲ್ಲದಷ್ಟೇ ಸಿಹಿಯಾಗಿರ್ತಿವಿ..

ನಮ್ನನ ಅರ್ಥ 
ಮಾಡಿಕೊಳ್ಳದವರಿಗೆ
ಬೇವಿನಷ್ಟೇ ಕಹಿಯಾಗಿರ್ತಿವಿ..

ಆದರೆ 

ಬೇವು ಬೆಲ್ಲ ಎರಡು ಜೊತೆಯಾಗಿ ಸದಾ
ಇರೋದು ಅಂದ್ರೆ 
ಅದು ನಿಜವಾದ ಪ್ರೀತಿ - ಸ್ನೇಹಕ್ಕೆ 
ಮಾತ್ರ ಸಾಧ್ಯ...

©Anju krish #TomAndJerryMovie
08722eda9f892de83a0d00858c6042fd

Anju krish

No one cares until you're 
*Rich
*famous 
*death

©Anju krish
08722eda9f892de83a0d00858c6042fd

Anju krish

ಇನ್ನೊಬ್ಬರಲ್ಲಿ 
ದೋಷ ಹುಡುಕಬೇಡ #ಮನವೇ
ಏಕೆಂದರೆ 
ಆ ದೋಷ ನಿನ್ನಲ್ಲೂ ಇರಬಹುದು
ಮನ ಅರಿವೇ #ಗುರು...

©Anju Anjali ⚘ #JusticeForNikitaTomar
loader
Home
Explore
Events
Notification
Profile