Nojoto: Largest Storytelling Platform

Best ಗುರು Shayari, Status, Quotes, Stories

Find the Best ಗುರು Shayari, Status, Quotes from top creators only on Nojoto App. Also find trending photos & videos about

  • 9 Followers
  • 11 Stories
    PopularLatestVideo

ಮೌನ

ತಪ್ಪ ಮಾಡಿದಾಗ ತಿದ್ದಿ, ಅಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮನ್ನು ಕರೆದೊಯ್ದಿದ್ದು ಶಿಕ್ಷಕರು. ಗುರುವಿಗೆ ನಮಸ್ಕರಿಸಿ. ಇದು collab ಸವಾಲು. Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ. ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ. ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು ಬರೆಯಿರಿ. #YourQuoteAndMine #kannada #kannadaquotes #ಕನ್ನಡ #yqkannada #yqjogi

read more
ಎಲ್ಲೊ ಬಿದ್ದ ಕಲ್ಲನ್ನು ಶಿಲ್ಪಿಯು ಕೆತ್ತಿ ದೇಗುಲದಲ್ಲಿ ದೇವರನ್ನಾಗಿ ಮಾಡಿದಂತೆ...
ಎನು ಅರಿಯದ ನಮ್ಮೊಳಗೆ ಪ್ರೀತಿ ಮಮತೆಯಿಂದ ಆ ಶಿಲ್ಪಿಯಂತೆ ತಿದ್ದಿ ತೀಡಿ ಸಮಾಜದಲ್ಲಿ ನಮಗೊಂದು ನೆಲೆ ಕಲ್ಪಿಸಿದ ಶಿಕ್ಷರೆಂಬ ದೇವರೆ ಇದೊ ನಿಮಗಿಂದು ನನ್ನ ಮನದಾಳದ  ನಮನ.... ತಪ್ಪ ಮಾಡಿದಾಗ ತಿದ್ದಿ, ಅಜ್ಞಾನದಿಂದ ಸುಜ್ಞಾನದೆಡೆಗೆ ನಮ್ಮನ್ನು ಕರೆದೊಯ್ದಿದ್ದು ಶಿಕ್ಷಕರು. 
ಗುರುವಿಗೆ ನಮಸ್ಕರಿಸಿ.

ಇದು collab ಸವಾಲು.
Collab ಆಯ್ಕೆಯು ಈ ಪೋಸ್ಟಿನ ಬಲ ತುದಿಯಲ್ಲಿದೆ.
ನಾವು ಕೊಟ್ಟಿರುವ ಸಾಲುಗಳನ್ನು ಅರ್ಥೈಸಿ ಮುಂದುವರಿಸಿ.
ನಂತರ ನಿಮ್ಮ ನಾಲ್ಕೈದು ಸಾಲುಗಳನ್ನು  ಬರೆಯಿರಿ.

ರಮೇಶ್ ಹಡಪದ

ಗುರು ಡವಳೇಶ್ವರ ಸರ್ ಅವರ ಬರಹದ ಪ್ರೇರಣೆಯಿಂದ ನನ್ನ ಸಾಲುಗಳು #ಗುರು ಸರ್ ಧನ್ಯವಾದಗಳು #😂😂😂😂

read more
ನನ್ನವಳ ತವರ ಮನಿಯಿಂದ ಪಾರ್ಸಲ್
ಬಂದಿತ್ತು ಅಂಟಿನ ಉಂಡಿ ಬಂಡಿ
ಅದನ್ನ ತಿಂದ ಮ್ಯಾಲ ಹಿಡಿಬೇಕಾಯಿತು
ನಮ್ಮೂರ ಹೊಳೆಯ ದಂಡಿ
ತಿನ್ನು ಅವಸರದಾಗ ಒಡೆದಿತ್ತು ಸೊಂಡಿ
ಬ್ಯಾಡ ಅಂದ್ರು ಕೇಳಲಿಲ್ಲ 
ನನ್ನವಳು ಬಾಳ ಮಂಡಿ
😜😜😜😜😜 ಗುರು ಡವಳೇಶ್ವರ ಸರ್ ಅವರ ಬರಹದ ಪ್ರೇರಣೆಯಿಂದ ನನ್ನ ಸಾಲುಗಳು #ಗುರು ಸರ್ ಧನ್ಯವಾದಗಳು #😂😂😂😂

ಆಗಂತುಕ

ನಮ್ಮ ಕನಸುಗಳ ಸಾಕಾರ ನಮ್ಮಿಂದಲೇ ಆಗಬೇಕು✌️ #ಗುರು#ಗುರಿ#yqjogi#yqkannada#veeresh_hanni

read more
ಗುರು ಇರದಿದ್ದರೂ
ಪರವಾಗಿಲ್ಲ
ಗುರಿ ಮುಟ್ಟೋ
ಛಲ ನಿನ್ನಲಿರಲಿ🆚 ನಮ್ಮ ಕನಸುಗಳ ಸಾಕಾರ ನಮ್ಮಿಂದಲೇ ಆಗಬೇಕು✌️
#ಗುರು#ಗುರಿ#yqjogi#yqkannada#veeresh_hanni

ರೇಣುಕೇಶ್ ಸದಾಶಿವಯ್ಯ

ವಿದ್ಯೆ ಸಮೃದ್ಧಿಯಾಗುತ್ತದೆ. #ಗುರು #yqjogi #yqkannada #Collab #collabwithjogi #YourQuoteAndMine Collaborating with YourQuote Jogi

read more
ಗುರುವಿನ ಮನೆಯ ಹೊಸ್ತಿಲು
ಕಾಣಿಸುತ್ತದೆ...!!! ವಿದ್ಯೆ ಸಮೃದ್ಧಿಯಾಗುತ್ತದೆ. 

#ಗುರು #yqjogi #yqkannada #collab #collabwithjogi #YourQuoteAndMine
Collaborating with YourQuote Jogi

ರೇಣುಕೇಶ್ ಸದಾಶಿವಯ್ಯ

#yrqtjogi #yrqtbaba #ಗುರು

read more
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ/
ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ//

//ಗುರು ಹುಣ್ಣಿಮೆಯ ಈ ಶುಭದಿನ ನಮ್ಮನ್ನ ಕತ್ತಲಿಂದ
ಬೆಳಕಿನೆಡೆ ನಡೆಸಿದ ಸರ್ವ ಗುರುವೃಂದಕ್ಕೂ ಶಿರ ಸಾಷ್ಟಂಗ
ನಮಸ್ಕಾರಗಳು// #yrqtjogi #yrqtbaba #ಗುರು

ನಾಗರಾಜ್ ಪೂಜಾರ್

#nagarajpoojar #yqjogi_kannada #ಕನ್ನಡಕವನಗಳು #ಕನ್ನಡಬರಹಗಳು #ಗುರು #ಚಟ #yqbabaquotes

read more
ದುಶ್ಚಟಗಳಿಗೆ ದಾಸರಾಗುವುದಕ್ಕಿಂತ ,
ಗುರುವಿಗೆ ಗುಲಾಮನಾಗಿರುವುದು ಉತ್ತಮ. #nagarajpoojar 
#yqjogi_kannada 
#ಕನ್ನಡಕವನಗಳು #ಕನ್ನಡಬರಹಗಳು 
#ಗುರು  
#ಚಟ 
#yqbabaquotes

ನಾಗರಾಜ್ ಪೂಜಾರ್

#nagarajpoojar #yqjogi_kannada #ಗುರಿ #ಗುರು #ಏಣಿ #yqbabakannada #yqquotes

read more
ಮ್ಯಾಳಗಿ ಹತ್ತಿದ ಮೇಲೆ 
ಏಣಿಯನ್ನು ಒದೆಯುವುದು,
ಗುರಿ ತಲುಪಿದ ಮೇಲೆ ಗುರುವನ್ನೇ ಒದ್ದಂತೆ.  #nagarajpoojar 
#yqjogi_kannada 
#ಗುರಿ 
#ಗುರು 
#ಏಣಿ
#yqbabakannada
#yqquotes

ಗುರು ಢವಳೇಶ್ವರ

#Flower #ಗುರು #Nijotokannada #ಶಾಯರಿ

read more
ಎಲ್ಲವಾ ಬಲ್ಲ ಗೊಲ್ಲನಾ ಗಲ್ಲವನು
ಪಿಡಿಪಿಡಿದು ಪೇಳಿದರೆ
ಹೇಳದೆ ಇರುವನೇ ಮುದ್ದು ಕೃಷ್ಣ..!

©ಗುರು ಢವಳೇಶ್ವರ #Flower #ಗುರು #Nijotokannada

Anju krish

ಇನ್ನೊಬ್ಬರಲ್ಲಿ 
ದೋಷ ಹುಡುಕಬೇಡ #ಮನವೇ
ಏಕೆಂದರೆ 
ಆ ದೋಷ ನಿನ್ನಲ್ಲೂ ಇರಬಹುದು
ಮನ ಅರಿವೇ #ಗುರು...

©Anju Anjali ⚘ #JusticeForNikitaTomar

Nataraj Kammar

Natural Morning ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ಭ್ರಮಾ ತಸ್ಮೈಶ್ರೀ  ಗುರುವೇ ನಮಃ
🙏🙏🙏🙏 
ಗುರುಪೂರ್ಣಿಮೆಯ ಶುಭಾಶಯಗಳು
🕉🕉🕉🕉 #NaturalMorning
loader
Home
Explore
Events
Notification
Profile