Nojoto: Largest Storytelling Platform
sunilkumarjp8303
  • 9Stories
  • 12Followers
  • 99Love
    0Views

Sunilkumar Jp

  • Popular
  • Latest
  • Video
4ee83f25aa17be28ba86c0ed505bb0d2

Sunilkumar Jp

White ನಾವು ಖುಷಿಯಾಗಿ ಇದ್ದಾಗ ಒಬ್ಬರ ಜೊತೆ ಮಾತಾಡಿದ್ರೆ ಇನ್ನು ತುಂಬಾ ಖುಷಿ ಸಿಗುತ್ತೆ
ಆಗ ಅವರನ್ನು ಖುಷಿ ಪಡುಸಬಹುದು 
ಅನೊಕೊತೀವಿ ಆದ್ರೆ ಅವರು 
ಇರೋ ಖುಷಿನೂ ನಮ್ಗೆ ಬೇಜಾರ್ ಮಾಡಿಬಿಟ್ರೆ 
ತುಂಬಾ ತುಂಬಾ ಬೇಜಾರಾಗುತ್ತೆ ಅಲ್ವಾ 
💞😔💞

©Sunilkumar Jp #love_shayari
4ee83f25aa17be28ba86c0ed505bb0d2

Sunilkumar Jp

Unsplash ಜೀವನದಲ್ಲಿ ಯಾರಮೇಲೂ ಯಾವುದರ ಮೇಲು expectation  ಇಟುಕೊಬಾರ್ದು
ಯಾಕಂದ್ರೆ bored ಆಗೋದು ನಮ್ಗೆ 
ಅಲ್ವಾ 😔

©Sunilkumar Jp #lovelife
4ee83f25aa17be28ba86c0ed505bb0d2

Sunilkumar Jp

Unsplash ನಾನು ಹಿಂಗೆಲ್ಲಾ ಯಾಕೆ ಹೇಳ್ತಿದಿನಿ ಅಂದ್ರೆ, ನಾನು ತುಂಬಾ ಪ್ರೀತಿ ಮಾಡ್ತೀನಿ ನಿನ್ನ 
ಎಲ್ಲಿ ನಿನ್ನ ಕಳ್ಕೊಂಡ್ಬಿಡ್ತಿನೋ ಅನ್ನೋ ಭಯ 
ನಂಗೆ ಹೀಗೆ ಮಾತಾಡ್ಸುತ್ತೆ 😔
sorry ಕ್ಷಮಿಸು ನನ್ನ 
ತುಂಬಾ ನಂಬಿನಿ ನಿನ್ನ 
ತುಂಬಾ ಪ್ರೀತಿಸ್ತಿನಿ ನಿನ್ನ 
ಪ್ಲೀಸ್ ಬಿಟ್ಟೋಗ್ಬೇಡ ❤️🙏
ನನ್ನ ನಂಬಿಕೇನಾ ಸುಳ್ಳು ಮಾಡ್ಬೇಡ

©Sunilkumar Jp #lovelife
4ee83f25aa17be28ba86c0ed505bb0d2

Sunilkumar Jp

Unsplash ಪ್ರೀತಿಸುವುದಾದರೆ ಇಂತಹ ಪ್ರಾಣಿಗಳನ್ನು ಪ್ರೀತಿಸಿ, 
ಯಾಕೆಂದ್ರೆ, ಅವುಗಳ ಮನಸು ನಿಷ್ಕಲ್ಮಶ 🥰
ಅವುಗಳು ಎಂದಿಗೂ ಮೋಸ ಮಾಡೋದಿಲ್ಲ 
ಯಾವಾಗ್ಲೂ ಋಣಿಯಾಗಿರುತ್ತವೆ 
🥰💞

©Sunilkumar Jp #camping
4ee83f25aa17be28ba86c0ed505bb0d2

Sunilkumar Jp

White ಅವಳು ಇನ್ಯಾವತ್ತೂ ಬರೋದಿಲ್ಲ ಅಂತ ಗೊತ್ತಿದ್ರು, ಈ ಮನಸು ಇಲ್ಲಾ, ಅವಳಿಗೂ ಮನಸಿದೆ, ಅವಳಿಗೂ ಕರುಣೆ ಇದೆ 
ಅವಳು ಬಂದೆ ಬರುತ್ತಾಳೆ ಎಂಬ ಹುಚ್ಚು ಕಲ್ಪನೆಯಲ್ಲಿ ಇದೆ 
,,,,,, 🙂

©Sunilkumar Jp #love_shayari
4ee83f25aa17be28ba86c0ed505bb0d2

Sunilkumar Jp

White ನನ್ನ ಮುಗ್ದ ಮನಸಿಗೆ 
ಇಷ್ಟು ನೋವು ಕೊಟ್ಟಿಯಲ್ಲ,
ನಾ ನಿನಗೇನು ಮಾಡಿದೆ 
ಅಂತ....?
ಕಾರಣ ಹೇಳಿದೀಯಾ... ಇಲ್ಲಾ 
ಎಷ್ಟು  ಬೇಡಿಕೊಂಡರು,, ಅತ್ತರು,, ನೊಂದರು,,
ಸ್ವಲ್ಪನೂ ಕರಗ್ಲಿಲ್ಲ ನಿನ್ನ ಕಲ್ಲದಾ ಆ ಮನಸು,,,
ಈಗಲೂ ಈ ಮನಸು ನಿನ್ನೆ ಪ್ರೀತಿಸುತ್ತಿದೆ 
🙏❤️🙏

©Sunilkumar Jp #Sad_Status
4ee83f25aa17be28ba86c0ed505bb0d2

Sunilkumar Jp

White ಅವಳು ನನ್ನ ಅಪ್ಪ ಅಮ್ಮ  ಬಗ್ಗೆ,
ನನ್ನ ತಮ್ಮಂದಿರ ಬಗ್ಗೆ, 
ನನ್ನ ಮನೆಯ ಬಗ್ಗೆ,ನನ್ನ ಬಗ್ಗೆ ಕೇಳಿದಳು, ತಿಳಿದಳು,ಆದರೆ ಈ ನನ್ನ ಮನಸಿನ ಬಗ್ಗೆ, ಯಾಕೆ ತಿಳಿಯದೆ ಅರಿಯದೆ,ಹೋದಳು, 😒
ಅವಳನ್ನ ಎಷ್ಟು ನಂಬಿದ್ದೆ, 
ಅವಳನ್ನ ಎಷ್ಟು ಹಚ್ಚಿಕೊಂಡಿದೆ 
ಅಂತ ಅವಳಿಗೆ ತಿಳಿಯದೆ ಹೋಯಿತೇ 😔

©Sunilkumar Jp #GoodNight
4ee83f25aa17be28ba86c0ed505bb0d2

Sunilkumar Jp

White my friend: ಬಾ ಮಗ weekend party ಮಾಡೋಣ 
me : no ಮಗ ಸ್ವಲ್ಪ social service ಮಾಡೋಣ 
ok 
ಏನ್ಮಾಡೋಣ 
me : 👉👉👉

©Sunilkumar Jp #sad_quotes
4ee83f25aa17be28ba86c0ed505bb0d2

Sunilkumar Jp

White ನೋಡಿದ್ಯ ಎಲ್ಲಾ ಸ್ಟೇಟಸ್ ನಿನಗೋಸ್ಕರ ನೇ ಹಾಕಿದ್ದು ಇಷ್ಟೆಲ್ಲಾ ನೋಡಿದ್ಮೇಲೆ ಕೂಡ ನಿನ್ನ ಮನಸಿಗೆ ಏನು ಅನ್ನಿಸಿಲ್ವ, ಸ್ವಲ್ಪ ನೂ ಕರಗ್ಲಿಲ್ವಾ 
ಇಲ್ಲಾ ಬಿಡು ಅದು ಕರಗೋ ಮನಸ್ಸಲ್ಲ, ಯಾಕಂದ್ರೆ ನಿಂದು ದೊಡ್ಡ ಮನಸು 🙏🙏🙏
ಇನ್ಮೇಲೆ ಏನು ಹೇಳೊಲ್ಲ ಏನು ಕೇಳೋಲ್ಲ, ಹೇಳೋದು ಒಂದೇ ನೀನು ಯಾವಾಗ್ಲೂ ಖುಷಿಯಾಗಿ, ಸಂತೋಷವಾಗಿ, ನೆಮ್ಮದಿಇಂದ, ಸುಖವಾಗಿ ಇರು 🙏🙏
ದೇವರು ಒಳ್ಳೇದಮಾಡ್ಲಿ ❤️🙏

©Sunilkumar Jp #love_shayari  ಪ್ರೀತಿಯ ತುಣುಕು

#love_shayari ಪ್ರೀತಿಯ ತುಣುಕು

Follow us on social media:

For Best Experience, Download Nojoto

Home
Explore
Events
Notification
Profile