Nojoto: Largest Storytelling Platform
cmpadashetti2565
  • 8Stories
  • 14Followers
  • 72Love
    0Views

C M PADASHETTI

  • Popular
  • Latest
  • Video
734d7baa91d3fade528686fb00c3262e

C M PADASHETTI

White 👍👍IF YOU CAN DREAM IT 
YOU CAN DO IT👍👍

©C M PADASHETTI #Thinking
734d7baa91d3fade528686fb00c3262e

C M PADASHETTI

White ❤️❤️SUCCESS IS DEPENDENT
 ON EFFORT.... DONT GIVE UP ❤️❤️

©C M PADASHETTI #Thinking  Extraterrestrial life
734d7baa91d3fade528686fb00c3262e

C M PADASHETTI

White ಡಾಕ್ಟರ್ – ಹುಂ.. ಏನ್ ತಿಂಡಿ ತಿಂದಿದ್ಯವ್ವಾ?

ಹುಡ್ಗಿ- ಐ ಈಟ್  ಬರ್ಗರ್, ಫ್ರೆಂಚ್ ಫ್ರೈಸ್, ಕೋಕ್ ಅಂಡ್ ಕಾರ್ನ್ ಪಿಜ್ಜಾ..


ಡಾಕ್ಟರ್- ಇದು ಫೇಸ್‘ಬುಕ್ ಅಲ್ಲವ್ವಾ.. ಖರೇ ಹೇಳ್ ಏನ್ ತಿಂದಿ?

ಹುಡ್ಗಿ- ರೊಟ್ಟಿ ಜೊತಿ ಬದ್ನೀಕಾಯಿ ಪಲ್ಯಾರೀ..
😂😂😂😂

©C M PADASHETTI #Thinking
734d7baa91d3fade528686fb00c3262e

C M PADASHETTI

White ಇದೀಗ ಬಂದ ಸುದ್ದಿ ಯುವತಿ ಕೇವಲ ಐದು ನಿಮಿಷದಲ್ಲೇ ಸೀರೆ ಸೆಲೆಕ್ಟ್ ಮಾಡಿದ್ದನ್ನು ನೋಡಿ ದಿಗಿಲುಗೊಂಡು ಸೀರೆ ತೋರಿಸುತ್ತಿದ್ದ ಹುಡುಗ ಹೃದಯಾಘಾತದಿಂದ ಸ್ಥಳದಲ್ಲೇ ಸಾವು😊😀 😂

©C M PADASHETTI #Thinking
734d7baa91d3fade528686fb00c3262e

C M PADASHETTI

White ಜಗತ್ತಲ್ಲಿ ಹುಡುಗರ ಬಗ್ಗೆ ಇರೋ ದೊಡ್ಡ ತಪ್ಪು ತಿಳುವಳಿಕೆ:

“ಮದುವೆ ಆದ್ಮೇಲೆ ಹುಡುಗ ಸರಿಹೋಗ್ತಾನೆ”….!!!

😉😂😉

©C M PADASHETTI #Thinking
734d7baa91d3fade528686fb00c3262e

C M PADASHETTI

White ಡಾಕ್ಟರ್ :ಹಾವು ಕಚ್ಚಿ 5 ನಿಮಿಷ ಕೂಡ ಆಗಿಲ್ಲ ಹೇಗೆ ಸತ್ತೂಹೋದ?
ಬಸ್ಯಾ :ಸರ್ ವಿಷ ತಲೆಗೆ ಹೋಗಬಾರದು ಅಂತಾ ಕುತ್ತಿಗೆಗೆ ಬಿಗಿಯಾಗಿ ಹಗ್ಗ ಬಿಗಿದಿದ್ದರಿಂದ ಸತ್ತು ಹೋದ 🤣🤣🤣

©C M PADASHETTI #Thinking  Extraterrestrial life

#Thinking Extraterrestrial life #ಹಾಸ್ಯ

734d7baa91d3fade528686fb00c3262e

C M PADASHETTI

White ಬಸ್ಯಾ :ಯಾಕೋ ಗುಂಡ ಡ್ಯಾನ್ಸ್ ಮಾಡ್ಕೊಂಡ್ ಪರೀಕ್ಷೆ ಬರಿತಿದಿಯ?
ಗುಂಡ :ಗಣಿತ ಟೀಚರ್ ಹೇಳಿಲ್ವ ಗಣಿತದಲ್ಲಿ ಪ್ರತಿ ಸ್ಟೆಪ್ ಗೂ ಮಾರ್ಕ್ಸ್ ಇದೆ ಅಂತಾ.... 😂😂

©C M PADASHETTI #Thinking  Entrance examination

#Thinking Entrance examination #ಹಾಸ್ಯ

734d7baa91d3fade528686fb00c3262e

C M PADASHETTI

White ಕಬ್ಬು ಎಂದರೆ ನನಗಿಷ್ಟ ತಿನ್ನಲು ಬಲು ಕಷ್ಟ 
ಪರೀಕ್ಷೆ ಎಂದರೆ ನನಗಿಷ್ಟ ಬರೆಯಲು ಕಷ್ಟ 
ನೀನು ಎಂದರೆ ನನಗಿಷ್ಟ ಮರೆಯಲು ಬಲು ಕಷ್ಟ......

©C M PADASHETTI #Thinking

Follow us on social media:

For Best Experience, Download Nojoto

Home
Explore
Events
Notification
Profile