Nojoto: Largest Storytelling Platform
geethanjali9695
  • 9Stories
  • 12Followers
  • 89Love
    3.7KViews

Geethanjali

writer 📝

  • Popular
  • Latest
  • Video
853dd58adc7b0698a3763a20938d4af0

Geethanjali

ಹೃದಯ  ಮತ್ತು  ಬುದ್ದಿಯ ನಡುವಿನ 
ಬಿನ್ನಾಭಿಪ್ರಾಯಗಳನ್ನು ಸರಿಪಡಿಸಿಕೊಂಡು ;
ತೆಗೆದುಕೊಂಡ ನಿರ್ಧಾರಗಳು ಮಾತ್ರವೇ 
ನೆಮ್ಮದಿಯನ್ನು ತಂದುಕೊಡುತ್ತವೆ !!
 #ಮನಮಂಥನ

©Geethanjali
853dd58adc7b0698a3763a20938d4af0

Geethanjali

ಎಡವಿದರೆ ಮುಡಿ 
ಶಿವನ ಪಾದದಡಿ ಇರಲಿ 
ತೊದಲಿದರೆ ನಾಲಿಗೆಗೆ
ಶಿವನಾಮಬರಲಿ ..!!
ಮಿಡಿಯಲೆನ್ನಯ ಹೃದಯ 
ಶಿವ ಪದದ ಲಯಕೆ 
ತೂಗಲೆನ್ನೆಯ ಶಿರ 
ಶಿವ ಪದದ ತಾಳಕೆ 
ಶರಣಾಗಲೆನ್ನೆಯ ಮನ 
ಶಿವನ ನಾಮಕೆ..!!
ಸರ್ವರಿಗೂ  ಮಹಾ ಶಿವರಾತ್ರಿಯ
ಹಾರ್ದಿಕ ಶುಭಾಶಯಗಳು.!!
 #ಮಹಾಶಿವರಾತ್ರಿ

©Geethanjali
  #ಮಹಾಶಿವರಾತ್ರಿ #ಮನಮಂಥನ

#ಮಹಾಶಿವರಾತ್ರಿ #ಮನಮಂಥನ #ಆಲೋಚನೆಗಳು

853dd58adc7b0698a3763a20938d4af0

Geethanjali

ವ್ಯರ್ಥ ಮಾತುಗಳು,
ವ್ಯರ್ಥ ಚರ್ಚೆಗಳು
ವ್ಯರ್ಥ ಉಡುಗೊರೆಗಳು
ಸಬಂಧಗಳನ್ನು ಹೆಚ್ಚು
ಹೆಚ್ಚು ಕಠಿಣ ಗೊಳಿಸುತ್ತವೆ !!

©Geethanjali
853dd58adc7b0698a3763a20938d4af0

Geethanjali

ವ್ಯರ್ಥ ಮಾತುಗಳು,
ವ್ಯರ್ಥ ಚರ್ಚೆಗಳು
ವ್ಯರ್ಥ ಉಡುಗೊರೆಗಳು
ಸಬಂಧಗಳನ್ನು ಹೆಚ್ಚು
ಹೆಚ್ಚು ಕಠಿಣ ಗೊಳಿಸುತ್ತವೆ !!

©Geethanjali #ಮನಮಂಥನ

#ಮನಮಂಥನ #ಆಲೋಚನೆಗಳು

853dd58adc7b0698a3763a20938d4af0

Geethanjali

ಶಶಿಗೆ ವಿದಾಯ 
ರವಿಯ ಉದಯ
ಇಳೆಗೆ ಬೆಳಕಿನ ಅಭ್ಯುದಯ
ಮೊಗ್ಗುಗಳಿಗೆ ಹೂವಾಗೋ ಸಮಯ 
ಇಬ್ಬನಿಗೆ ಕರಗಿ ನೀರಾಗೋ ಆಶಯ
ಸರ್ವರಿಗೂ ನನ್ನ ಶುಭೋದಯ 
ನಿತ್ಯ ಕಾಯಕಕ್ಕೆಲ್ಲ ಸಿಗಲಿ ವಿಜಯ !!

©Geethanjali
  #ಶುಭೋದಯ #ಮನಮಂಥನ
#GoodMorning

#ಶುಭೋದಯ #ಮನಮಂಥನ #GoodMorning #ಕಾವ್ಯ

853dd58adc7b0698a3763a20938d4af0

Geethanjali

ಹಗಲಿರುಳೆನ್ನದೆ ಗಡಿಯ ಕಾಯ್ದು 
ಕಣ್ಣೀರ  ಬಸಿದು;  ಹರಿಸಿದರು ಅವರ ನೆತ್ತರು .  
ಉಳಿಸಿ ನಮ್ಮ ಉಸಿರು;ಬಿಟ್ಟರು ಅವರ ಉಸಿರು.
ಜೀವ ಆಳಿದರು ಅಳಿಸದೆ ಅವರ ಹೆಸರು 
ಆದರು ಭಾರತಾಂಬೆಯ ಸಾರ್ಥಕ ಸುಪುತ್ರರು 
ಅವರೇ ನಮ್ಮ ಹೆಮ್ಮೆಯ ವೀರ ಸೈನಿಕರು 
ನಿಮಗೆ ನಮ್ಮಭಕ್ತಿ ಪೂರ್ವಕ ನಮನ ಸಾವಿರಾರು !!
#ವೀರ ಯೋಧರಿಗೆನಮನಗಳು

©Geethanjali
  #ವೀರಯೋಧರು #ಮನಮಂಥನ

#ವೀರಯೋಧರು #ಮನಮಂಥನ #ಜೀವನ

853dd58adc7b0698a3763a20938d4af0

Geethanjali

ವಿವಾದ ಹುಟ್ಟಿಸಿ ಮನದ ಶಾಂತಿ ಕದಡುವ ವಾದಕ್ಕಿಂತ; ಮನಕ್ಕೆ ಶಾಂತಿ ಕೊಟ್ಟು ಶಾಂತಿ ಸಾರುವ ಮೌನವೇ ಉತ್ತಮ !!

©Geethanjali
  @ಮನಮಂಥನ #ಮೌನ

@ಮನಮಂಥನ #ಮೌನ #ಜ್ಞಾನಿ

853dd58adc7b0698a3763a20938d4af0

Geethanjali

ಮಾಡುವ ಪ್ರತಿ ಕಾರ್ಯದಲ್ಲೂ 
ಪ್ರಾರ್ಥನೆಯೊಂದಿಗೆ,ಶ್ರದ್ಧೆ ಇರಲಿ, 
ಪ್ರತಿ ಕೆಲಸದಲ್ಲಿಯೂ ಭಕ್ತಿಭಾವ ತುಂಬಿರಲಿ..!!

ಅಹಂಭಾವ ಸುಳಿಯದಿರಲಿ ತಪ್ಪು ಚಿಂತನೆಗಳು ದೂರಾಗಲಿ ..!! ಕಲಿಕೆಯೇ ನಮ್ಮ ಜೀವನಾಗಲಿ ಸನ್ಮಾರ್ಗಕ್ಕೆ ಸದಾ ಜಯ ಸಿಗಲಿ ..!!

ಸುಜ್ಞಾನದ ಬೆಳಕು ನಿತ್ಯವೂ ನಮ್ಮನ್ನು ಆವರಿಸಲಿ,
 ವಿಘ್ನ ನಿವಾರಕನ ಆಶೀರ್ವಾದ ಅನುಕ್ಷಣವೂ ನಮ್ಮ ಮೇಲಿರಲಿ !!

©Geethanjali
  #ಅಧ್ಯಾತ್ಮ #ವಿಘ್ನೇಶ್ವರ #ಮನಮಂಥನ

#ಅಧ್ಯಾತ್ಮ #ವಿಘ್ನೇಶ್ವರ #ಮನಮಂಥನ #ಜ್ಞಾನಿ

853dd58adc7b0698a3763a20938d4af0

Geethanjali

ಭರವಸೆ ಕಳೆದುಕೊಳ್ಳದೆ ಕಗ್ಗತ್ತಲೆಯ ನಡುವೆ ಬೆಳಕನ್ನು ಹುಡುಕುವುದೇ ವಿಜಯದ ಮೊದಲ ಮೆಟ್ಟಿಲು..!!

©Geethanjali
  #ಮನಮಂಥನ #ನನ್ನಬರಹಗಳು

#ಮನಮಂಥನ #ನನ್ನಬರಹಗಳು #ಜೀವನ


About Nojoto   |   Team Nojoto   |   Contact Us
Creator Monetization   |   Creator Academy   |  Get Famous & Awards   |   Leaderboard
Terms & Conditions  |  Privacy Policy   |  Purchase & Payment Policy   |  Guidelines   |  DMCA Policy   |  Directory   |  Bug Bounty Program
© NJT Network Private Limited

Follow us on social media:

For Best Experience, Download Nojoto

Home
Explore
Events
Notification
Profile