Find the Latest Status about radha ramana colors kannada from top creators only on Nojoto App. Also find trending photos & videos about, radha ramana colors kannada.
Inchara Jagadish Naik 234451
-----✍️ತೋಚಿದಂತೆ ಗೀಚಿದ್ದು *ರಾಧ ಕೃಷ್ಣ ಬಿಛ಼ಡನ್* ಮೈ ತೇರಿ ಹ಼ೂಂ! ತು ಕೆಹ್ತಾ ಹೈ ಕಿ, ಜಿಸ಼್ ಸೇ ಭೀ ಮೇರಿ,ಶಾದಿ ಹೋಗೀ!,, *ವೋ ಭೀ ಮೇರಾ ಅಂಶ್ ಹೋಗಾ!* ಮುಝೇ಼,ತೇರಾ ಅಂಶ್ ನಹ಼ೀ ಚಾ ಹಿಯೇ,, ಬಸ್,ತು ಮಿಲ್ ಜಾಯೇ,,ತೋ ಬಾತ್ ಬನ್ ಜಾಯೇ,, ಹಾ,,ಬಸ್,,ತು ಮಿಲ್ ಜಾಯೇ ತೋ ಬಾತ್ ಬನ್ ಜಾಯೇ!! ಯೇ,,ಜಿಂದ಼ಗೀ ಸವರ್ ಜಾಯೇ,,, ಯೇ,,ಜಿಂದ಼ಗೀ ಸವರ್ ಜಾಯೇ,,, ©KHUSHI BANAVTH @#kannada@#krishna@#radha
@#kannada@#Krishna@#Radha #Mythology
read moreದೇವ ದೋಮಯ್ಯ
ಒಲವಿನ ಗೀಟು.. ದಾಟಿ ಹೊಗರು ಹಗರಣ ಒಲವಿನ ಗೀಟು ದಾಟಿ !!!! ಚೆಲುವಿನ ಪ್ರಸರಣ ಒಲವಿನ ಗೀಟು ದಾಟಿ !!!! ನಾಚಿಕೆಯ ಮರಣ ಒಲವಿನ ಗೀಟು ದಾಟಿ !!!!! ಲಜ್ಜೆಯ ಆಭರಣ... ಒಲವಿನ ಗೀಟು ದಾಟಿ !!!! ಆಸೆಯ ಹೂರಣ ಒಲವಿನ ಗೀಟು ದಾಟಿ !!!! ಮುತ್ತಿನ ಮತ್ತಿನ ಚಾರಣ ಒಲವಿನ ಗೀಟು ದಾಟಿ !!!! ಕಾಯ ಕಾಯದ ಹರಣ ಒಲವಿನ ಗೀಟು ದಾಟಿ !!!!! -ದೇವ ದೋಮಯ್ಯ ..✍️ ©ದೇವ ದೋಮಯ್ಯ #Colors #kannada #karnataka
#Colors #kannada #karnataka #ಶಾಯರಿ
read moreKaru Arabhavi
ಗಳಿಸಿಕೊಂಡಮೇಲೆ ಅರ್ಥ ಅನ್ನೋದು "ಗೌರವ" ಉಳಿಸಿಕೊಂಡಮೇಲೆ ಅರ್ಥ ಅಗೋದು"ನಂಬಿಕೆ" ಕಳೆದುಕೊಂಡಮೇಲೆ ಅರ್ಥಅಗೋದು "ಪ್ರೀತಿ, ವಿಶ್ವಾಸ, ಸ್ನೇಹ ಆದರೆ ಪ್ರತಿ ಪರಿಸ್ಥಿತಿಯನ್ನು ಅನುಭವಿಸಿದಾಗಲೇ ಅರ್ಥ ಅಗೋದು ©Karu Arabhavi #Radha Krishna🙏 #Kannada
Rakesh Aradhya
ಕಣ್ಣುಗಳು ಕಲೆತಾಗ ಬೆರಳುಗಳು ತಾಗಿದಾಗ ನೀನೇ ನನ್ನ ಕನಸು ಎಂದಾದಾಗ ಕನಸು ನನಸಾದಾಗ ಒಬ್ಬರಲ್ಲೊಬ್ಬರು ಕಳೆದು ಹೋದಾಗ ಪ್ರೀತಿಯಲಿ ತೇಲಾಡುತ್ತಿದ್ದಾಗ ನಿದ್ದೆಯಿಂದೆಬ್ಬಿಸಿತೇಕೆ ಯಾವುದೋ ರಾಗ ©Rakesh Aradhya #Colors #Love #Life #kannadaquotes #kannada
#Colors Love Life #kannadaquotes #kannada #ಹಾಸ್ಯ
read moreAyush Shukla
तेरा रंग मुझपर कुछ यूं चढा कि बाकी हर रंग फीका पड गया तेरी पूजा का यह लाल रंग, राधा पे जैसे कृष्णा का प्रेम रंग सज गया। Happy Holi #Happy_holi #Radha #love #Holi #colors
#Happy_holi #Radha #Love #Holi #Colors
read more