Find the Latest Status about amma quotes in kannada from top creators only on Nojoto App. Also find trending photos & videos about, amma quotes in kannada.
ಮೌನ
*ಅಮ್ಮ* ತನ್ನಗಿಲ್ಲದಿದ್ದರು ಕೈ ತುತ್ತನಿಟ್ಟು ಹಸಿವೆ ನೀಗಿಸಿದಳು ಅಂದು ಅಮ್ಮ ಇಂದು ಎಲ್ಲಾ ಇದ್ದರು ಮಕ್ಕಳು ಒಂದು ತುತ್ತು ಅನ್ನ ನೀಡಲು ದೂರುವರು ಅವರು ನಿನ್ನಮ್ಮ ನಿನ್ನಮ್ಮ #yqjogi #yqjogi_kannada #kannadaquotes #kannada #amma
suresh
ಯಾವ ವ್ಯಕ್ತಿಯು ಕೆಟ್ಟದಿನಗಳನ್ನು ತನ್ನ ಜೀವನದಲ್ಲಿ ನೋಡಿರುತಾನೊ, ಅವನು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ....!!! ಮಹಾ ಭಾರತ ©suresh motivational quotes in kannada
suresh
ಮೆಚ್ಚಿಸಲಾಗಿ ಬದುಕಬೇಡ ನೀ ಇಚ್ಚಿಸಿದಂತೆ ಬದುಕು, ಜನರು ದೇವರನೇ ಮೇಚ್ಚಲಿಲ್ಲ ಇನ್ನೂ ನೀನ್ಯಾವ ಲೆಕ್ಕ. ©suresh motivational quotes in kannada
suresh
ನೆನಪಿಟ್ಟುಕೋ.,.... ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ. ©suresh motivational quotes in kannada