Find the Latest Status about kannada quotes on life from top creators only on Nojoto App. Also find trending photos & videos about, kannada quotes on life.
Shasappa Managuli
ಜೀವನ ಪರಿಹರಿಸಬೇಕಾದ ಸಮಸ್ಯೆಯಲ್ಲ, ಆದರೆ ಅನುಭವಿಸಬೇಕಾದ ವಾಸ್ತವ. ©Shasappa Managuli life quotes in Kannada
MrKannada99
KartiK S K
Sad quotes in hindi ಗುರು ಇದ್ದರೆ ಗುರಿ ಇರಲ್ಲ ಗುರಿ ಇರೊರಗೆ ಗುರು ಇರಲ್ಲ ಇವೆರಡು ಇದ್ದಾಗ ಸಮಾಜ ತುಳಿಯೊದ್ ಬಿಡಲ್ಲ...!!! KartiK😎 @kannada #kannada #quotes
KartiK S K
ಜೀವನ ಯಾರಿಗೂ ಕಾಯದು ಸಮಯ ಯಾರಿಗೂ ನಿಲ್ಲದು ಸೋಜುಗದ ಬಾಳಿದು...!!! KartiK😎 #Fire #Life #kannada #Quotes #Time
Sudee 07
ಪ್ರೀತಿನ ಕಾಯಿಸಬೇಕು ಆದ್ರೆ ಸಾಯಿಸಬರದು ©Sudee 07 kannada quotes #kannadaquotes #kannada