Nojoto: Largest Storytelling Platform

New kempegowda museum Quotes, Status, Photo, Video

Find the Latest Status about kempegowda museum from top creators only on Nojoto App. Also find trending photos & videos about, kempegowda museum.

    LatestPopularVideo

ತೇರು ವಾಗೀಶ್

Kempegowda

read more
ನಾಡಪ್ರಭು ಕೆಂಪೇಗೌಡ

ಹಲಸೂರಿನ ಸೋಮೇಶ್ವರ,
ಗವಿಪುರದ ಗಂಗಾಧರೇಶ್ವರ
ಕಾಡುಮಲ್ಲೇಶ್ವರ ದೊಡ್ಡಗಣಪತಿ
ಧರ್ಮರಾಯಸ್ವಾಮಿ ದೇವಾಲಯ
ನಿರ್ಮಿಸಿದ ಧರ್ಮಾತ್ಮ ನೀನು...

ಅರಳೆಪೇಟೆ, ಅಕ್ಕಿಪೇಟೆ
ಅಂಚೆ ಪೇಟೆ, ಚಿಕ್ಕಪೇಟೆ
ಸೇರಿದಂತೆ 54 ವಾಣಿಜ್ಯ
ಕೇಂದ್ರಗಳ ನಿಮಿ೯ಸಿ ವಾಣಿಜ್ಯ 
ನಗರಿ ಬೆಂಗಳೂರಿನ ಮುನ್ನುಡಿ
ಬರೆದ ನಾಡಪ್ರಭು ನೀನು...

ಉದ್ಯಾನ ನಗರಿಯೆಂಬ
ವಿಶ್ವ ಖ್ಯಾತಿಯ ಹಿಂದೆ 
350 ಕೆರೆಗಳ ನಿರ್ಮಿಸಿದ ನಿನ್ನ 
ಭಗೀರಥ ಪ್ರಯತ್ನದ ಇತಿಹಾಸ
ತಿಳಿಯದಾಗಿದೆ ನಮ್ಮ ಜನರಿಗೆ.
ತಿಳಿಯಲಿ ನಿನ್ನ ಪರಿಶ್ರಮ
ಅಜರಾಮರವಾಗಲಿ  ನಿಮ್ಮ ಹೆಸರು...


ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು   Kempegowda

Vageesha.M.S Vageesha

Kempegowda

read more
ನಾಡಪ್ರಭು ಕೆಂಪೇಗೌಡ

ಹಲಸೂರಿನ ಸೋಮೇಶ್ವರ,
ಗವಿಪುರದ ಗಂಗಾಧರೇಶ್ವರ
ಕಾಡುಮಲ್ಲೇಶ್ವರ ದೊಡ್ಡಗಣಪತಿ
ಧರ್ಮರಾಯಸ್ವಾಮಿ ದೇವಾಲಯ
ನಿರ್ಮಿಸಿದ ಧರ್ಮಾತ್ಮ ನೀನು...

ಅರಳೆಪೇಟೆ, ಅಕ್ಕಿಪೇಟೆ
ಅಂಚೆ ಪೇಟೆ, ಚಿಕ್ಕಪೇಟೆ
ಸೇರಿದಂತೆ 54 ವಾಣಿಜ್ಯ
ಕೇಂದ್ರಗಳ ನಿಮಿ೯ಸಿ ವಾಣಿಜ್ಯ 
ನಗರಿ ಬೆಂಗಳೂರಿನ ಮುನ್ನುಡಿ
ಬರೆದ ನಾಡಪ್ರಭು ನೀನು...

ಉದ್ಯಾನ ನಗರಿಯೆಂಬ
ವಿಶ್ವ ಖ್ಯಾತಿಯ ಹಿಂದೆ 
350 ಕೆರೆಗಳ ನಿರ್ಮಿಸಿದ ನಿನ್ನ 
ಭಗೀರಥ ಪ್ರಯತ್ನದ ಇತಿಹಾಸ
ತಿಳಿಯದಾಗಿದೆ ನಮ್ಮ ಜನರಿಗೆ.
ತಿಳಿಯಲಿ ನಿನ್ನ ಪರಿಶ್ರಮ
ಅಜರಾಮರವಾಗಲಿ  ನಿಮ್ಮ ಹೆಸರು...


ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಶುಭಾಶಯಗಳು   Kempegowda

MaN u

kempegowda international airport #ಪುರಾಣ

read more

Gaurav Gupta

museum #Mythology

read more

Christopher Roshan Lobo

museum

read more
ಗಾಂವಾಂತ್ ಆಸಾ ಮ್ಯೂಸಿಯಮ್
ಆಳ್ವಾಲ್ಲ್ಯಾ ವಸ್ತುಂಚೊ ಸಂಗ್ರಹಾಲಯ್
ತೆದ್ನಾಂ ಮೋಲ್ ನಾತ್ ಲ್ಲ್ಯೊ
ಆತಾಂ ಮೋಲ್ ಸಮ್ಜಾಲ್ಲ್ಯೊ

ಪುರಾತಣ್ ಮೊಡ್ಕ್ಯೊ
ಹಾತೆರಾಂ ಆನಿಂ ಕೊಯ್ತ್ಯೊ
ಶಿಳೆ ಆನಿಂ ಫಾಳಿಯೊ
ಮೂರ್ತ್ಯೊ ಆನಿಂ ದೆಡ್ಕ್ಯೊ

ಪಿಂತುರಾಂ ಆನಿಂ ಕಾಂತವ್ನ್ಯೊ
ಝುಜಾಂ ಆನಿಂ ರಾಯಾಂಚ್ಯೊ ಕಾಣಿಯೊ
ಬುದ್ವಂತ್ ಪುರ್ವಜಾಂಚ್ಯೊ ವಿಜ್ಮಿತ್ ಕ್ರತಿಯೊ
ಕಲೆಚ್ಯೊ ಆನಿಂ ಚರಿತ್ರೆಚ್ಯೊ ಸಾಂಗ್ಣ್ಯೊ

ಆತಾಂ ವೇಳ್ ಜಾಲಾ ಜುಸ್ತ್
ಆಳ್ವೊಂಕ್ ಲಾಗಿಂ ಜಾಲ್ಲ್ಯೊ ವಸ್ತು
 ಎಕ್ಟಾವ್ನ್ ಜಮಂವ್ಕ್
ಮುಕ್ಲ್ಯಾ ಪಿಳ್ಗೆಕ್ ದಾಕಂವ್ಕ್

ಮನ್ಜಾತಿ ಆನಿಂ ಸುಕ್ಣಿಂ ಥೊಡಿಂ
ಫಳಾಂ ಫುಲಾಂ ಝಡಾಂ ಥೊಡಿಂ
ಟೇಪ್ ರೆಕೋರ್ಡರ್ ಫ್ಲೊಪಿ 
ಬೈಲಾ ಗಾಡಿ ಹಾತ್ ಗಾಡಿ

ದೊಸ್ತಾ ಸವಾಲ್ ಲ್ಹಾನ್
ದಯಾಳಾಯ್ ಮನಿಸ್ಪಣ್
ಹೇಂಯೀ ಮಾಜ್ವೊನ್ ವಚಾತ್
ಸಂಗ್ರಹಾಲಯಾಂತ್ ದವರ್ಚೆಂ ಪಡಾತ್? museum

vinay

kempegowda comedy videos a videos download #Videos

read more

Priyanka Kumari

Bihar museum #Knowledge

read more

THE LOVE ARTIST

bihar museum #story #nojotovideo

read more

Shubhja Sharma

Prayagraj Museum #Mythology

read more

Mr.HARINARAYAN GURJAR

Alwar museum #जानकारी

read more
loader
Home
Explore
Events
Notification
Profile