Find the Latest Status about popular kannada love quotes 720 from top creators only on Nojoto App. Also find trending photos & videos about, popular kannada love quotes 720.
KartiK S K
Sad quotes in hindi ಗುರು ಇದ್ದರೆ ಗುರಿ ಇರಲ್ಲ ಗುರಿ ಇರೊರಗೆ ಗುರು ಇರಲ್ಲ ಇವೆರಡು ಇದ್ದಾಗ ಸಮಾಜ ತುಳಿಯೊದ್ ಬಿಡಲ್ಲ...!!! KartiK😎 @kannada #kannada #quotes
@kannada #kannada #Quotes #Life_experience
read moreSudee 07
ಪ್ರೀತಿನ ಕಾಯಿಸಬೇಕು ಆದ್ರೆ ಸಾಯಿಸಬರದು ©Sudee 07 kannada quotes #kannadaquotes #kannada
kannada quotes #kannadaquotes #kannada #ಜೀವನ
read moreneil mangan
when i see u everything gets blurred around me😲 when i hold ur hand i feel a warm touch that remove my coldness😌 when you smile i come to the most cutest side which no one has seen 🤪 one single person can change your cold stone into warm lovely heart ♥️ #love #cute #popular #quotes
diamond dreamer
ಕಾಯುತಿಹುದು ಮನ ನಿನಗಾಗಿ..... ಪ್ರೀತಿಯ ದಾರಿ...... ಸನಿಹವ ತೋರಿ.... ಕೈಹಿಡಿದು ಪೂರೈಸುವೆಯಾ ಜೀವನದ ಸವಾರಿ....... ಯವ್ವನದ ಪ್ರೀತಿಯಿಂದ ಮುಪ್ಪಿನ ಸಂತೆಯ ವರೆಗೆ...... ಕರೆದೊಯುವೆ ನಿನ್ನ ಕಣ್ಣೀರು ಸುರಿಸದೆ.... ಬರುವೆಯ ನನ್ನ ಮನ ನೋಡಿ ಕೊನೆವರೆಗೆ....... ©Akshudevadiga #kannada #India #Instagram #Quotes #Love
kannada India Instagram Quotes Love
read moreIrShad Mangalore
IrshadMangalore ©IrShad Mangalore #irshadmangalore #kannadashayari #kannada #Quotes #Love
#irshadmangalore #kannadashayari #kannada #Quotes #Love
read morediamond dreamer
ಕಾಯುತಿಹುದು ಮನ ನಿನಗಾಗಿ..... ಪ್ರೀತಿಯ ದಾರಿ...... ಸನಿಹವ ತೋರಿ.... ಕೈಹಿಡಿದು ಪೂರೈಸುವೆಯಾ ಜೀವನದ ಸವಾರಿ....... ಯವ್ವನದ ಪ್ರೀತಿಯಿಂದ ಮುಪ್ಪಿನ ಸಂತೆಯ ವರೆಗೆ...... ಕರೆದೊಯುವೆ ನಿನ್ನ ಕಣ್ಣೀರು ಸುರಿಸದೆ.... ಬರುವೆಯ ನನ್ನ ಮನ ನೋಡಿ ಕೊನೆವರೆಗೆ....... ©Akshudevadiga #kannada #India #Instagram #Quotes #Love
kannada India Instagram Quotes Love
read moreDarshana daali
"ನಿಮ್ಮ ದೇಹದಲ್ಲಿ ಎಲ್ಲಾ ನಕಾರಾತ್ಮಕ ಆಲೋಚನೆಗಳನ್ನು ಅಡಗಿಸಿಕೊಂಡು ಸಂತೋಷವಾಗಿರಲು ನಿರೀಕ್ಷಿಸಬೇಡಿ." ©Darshana daali kannada quotes
kannada quotes #Quotes
read moreದೇವ ದೋಮಯ್ಯ
ನನ್ನ ಕನಸಿನೊಂದಿಗೆ ಕನಸಿನಲ್ಲಿಯು ಕಣ್ಮರೆಯಾದ ಕನಸು ನೀನು... ಕಣ್ತೆರೆದ ಕನಸೊ ಎಚ್ಚರದ ಕನಸೊ ವಿಚಾರಣೆ ಮಾಡುವವರೇ ಇಲ್ಲದ ಕಬೀರ ನಾನು... ©ದೇವ ದೋಮಯ್ಯ #kannada #quotes
kannada quotes
read more