Find the Latest Status about styles of taking dupatta from top creators only on Nojoto App. Also find trending photos & videos about, styles of taking dupatta.
Akshatha
White ನಮ್ಮವರು ಅಂತ ಅಂದುಕೊಂಡವರೆಲ್ಲ ನಮ್ಮ ಜೊತೆ ಯಾವಾಗ್ಲೂ ಒಂದೇ ತರಾ ಇರ್ತಾರೆ ಅನ್ನೋದು ನಮ್ಮ ತಪ್ಪು ಕಲ್ಪನೆ ಈ ಪ್ರಪಂಚದಲ್ಲಿ ಎಲ್ಲದಕ್ಕಿಂತ ವೇಗವಾಗಿ ಬದಲಾಗೋದು ಮನುಷ್ಯನ ಮನಸ್ಸು, ಆಲೋಚನೆ ಮಾತ್ರ. ಅಕ್ಕರೆ ಇಲ್ಲದ ಸಂಬಂಧಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟರೇನು ಅದು ನೀಡುವುದು ಬೇವಿನ ಕಹಿಯೇ ಹೊರತು ಬೆಲ್ಲದ ರುಚಿಯನ್ನಲ್ಲ. ಒಳ್ಳೆಯತನ ಬಹಳ ಹೆಚ್ಚಾದರೆ ನಮ್ಮವರೇ ನಮಗೆ ಶತ್ರುಗಳು ಆಗುತ್ತಾರೆ. ಪ್ರತಿ ದಿನ ಮಾತನಾಡುವುದಕ್ಕಿಂತ ಅಪರೂಪಕ್ಕೆ ಮಾತನಾಡಿದರೆ ಬೆಲೆ ಜಾಸ್ತಿ. ಈ ಜಗತ್ತಿನಲ್ಲಿ ಯಾವುದು ಶಾಶ್ವತವಲ್ಲ. ಅರಿತು ನಡೆ ಇದೆ ಜೀವನ. ಎಲ್ಲರ ಪ್ರೀತಿ ನಿಜವಾಗಿರಲ್ಲ. ನಿಜವಾಗಿರೋ ಪ್ರೀತಿ ಎಂದಿಗೂ ದೂರ ಆಗಲ್ಲ. ©Akshatha reality of life
reality of life #Life
read moreCricket
धोली की बे वफाई
Aajad लव स्टोरी aise Na dekh pagali dupatta daL Lo driver ki najar kharab hai palatkar kar muskura lo
read moreSA BOSS
White never be ignoring parents becuse parents is our life no parents no enjoy child life ©SA BOSS #love #of #parents