Nojoto: Largest Storytelling Platform

New april 6th 2019 ugadi Quotes, Status, Photo, Video

Find the Latest Status about april 6th 2019 ugadi from top creators only on Nojoto App. Also find trending photos & videos about, april 6th 2019 ugadi.

    LatestPopularVideo

GABBAR0007

2,April 2019

read more
--------CP------
AJ PASS HAIN WO,
PAR KHAMOSH HAIN WO.
DHADKANE KAR RAHI BAATEIN,
KUCH TO KHAAS HAIN WO.
-GABBAR 2,April 2019

GABBAR0007

2.April,2019

read more
--------CP------
UNKE AANE SE DHADKAN BADH GYI,
AWAZ SUNI TO SAANSEIN THAM GYI.
SOCHA JI BHAR K DEKH LU UNHE,
PAR UNKE DIYE DIRD SE AANKHEIN BHAR GYI.
             -GABBAR 2.April,2019

aman ....I love truth

Mumbai 6 April 2019 #nojotophoto

read more
 Mumbai 6 April 2019

Alimuddin Ansari

#Comdey #New newcomedy video 6th April 2023 #Comedy

read more

Bhola imagination series

shayri session 2 april 2019

read more

Anitha c

happy ugadiugadibevu bella #ಸಮಾಜ್

read more

Vanga Harshavardhan reddy

ugadi #Knowledge

read more

Guru Kumar

ತೇರು ವಾಗೀಶ್

Ugadi

read more
ಯುಗಾದಿ

ಮಾವು ಬೇವು  ಹೊಂಗೆ ಮರಗಳು
ಹಳೆಯ ಕೊಳೆಯ ದೂರ ಸರಿಸುತ 
ಹೊಸತು ಚಿಗುರ ಕಂಪ ಸೂಸುತ 
ಹೂವ ಘಮಿಸುತ  ಭೃಂಗದ ಸಂಗೀತವು
ಸ್ವಾಗತಿಸುತ್ತಿವೆ ಯುಗದ ಆದಿಯನ್ನು
ತೋರುತ್ತಿವೆ ಹೊಸ ಹಾದಿಯನ್ನು.....

ಕಂಗೊಳಿಸಿದೆ ಮನೆಯ ತೋರಣ 
ಸವಿಯೋಣ ಬೆಲ್ಲದ ಹೂರಣ
ಎಣ್ಣೆ ಸ್ನಾನದ ಅಭ್ಯಂಜನ
ಯುಗಾದಿಯ ಚಂದ್ರ ದಶ೯ನ
ನಮಿಸೋಣ ಗುರು ಹಿರಿಯರನ್ನ 
ಆಚರಿಸೋಣ ಯುಗಾದಿಯನ್ನ...

ಬೇವು ಬೆಲ್ಲ ಹಂಚಿ ಸವಿದು
ಕಷ್ಟ-ಸುಖದ ಬೆಲೆಯ ನೆನೆದು
ದ್ವೇಷ ಭಾವದ ಮುಸುಕು ತೆರೆದು
ತುಂಬು ಹೃದಯದಿ  ಕೈಯ ಚಾಚಿ
ಸ್ವಾಗತಿಸೋಣ ಯುಗಾದಿಯ
ನಗುತ ಸಾಗುವ ಹೊಸ ಹಾದಿಯ..

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. Ugadi

Vageesha.M.S Vageesha

Ugadi

read more
ಯುಗಾದಿ

ಮಾವು ಬೇವು  ಹೊಂಗೆ ಮರಗಳು
ಹಳೆಯ ಕೊಳೆಯ ದೂರ ಸರಿಸುತ 
ಹೊಸತು ಚಿಗುರ ಕಂಪ ಸೂಸುತ 
ಹೂವ ಘಮಿಸುತ  ಭೃಂಗದ ಸಂಗೀತವು
ಸ್ವಾಗತಿಸುತ್ತಿವೆ ಯುಗದ ಆದಿಯನ್ನು
ತೋರುತ್ತಿವೆ ಹೊಸ ಹಾದಿಯನ್ನು.....

ಕಂಗೊಳಿಸಿದೆ ಮನೆಯ ತೋರಣ 
ಸವಿಯೋಣ ಬೆಲ್ಲದ ಹೂರಣ
ಎಣ್ಣೆ ಸ್ನಾನದ ಅಭ್ಯಂಜನ
ಯುಗಾದಿಯ ಚಂದ್ರ ದಶ೯ನ
ನಮಿಸೋಣ ಗುರು ಹಿರಿಯರನ್ನ 
ಆಚರಿಸೋಣ ಯುಗಾದಿಯನ್ನ...

ಬೇವು ಬೆಲ್ಲ ಹಂಚಿ ಸವಿದು
ಕಷ್ಟ-ಸುಖದ ಬೆಲೆಯ ನೆನೆದು
ದ್ವೇಷ ಭಾವದ ಮುಸುಕು ತೆರೆದು
ತುಂಬು ಹೃದಯದಿ  ಕೈಯ ಚಾಚಿ
ಸ್ವಾಗತಿಸೋಣ ಯುಗಾದಿಯ
ನಗುತ ಸಾಗುವ ಹೊಸ ಹಾದಿಯ..

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು. Ugadi
loader
Home
Explore
Events
Notification
Profile