Find the Latest Status about smile in kannada from top creators only on Nojoto App. Also find trending photos & videos.
Anekanth B
ನುಸು ನಕ್ಕಿ ನಾಚಿ ನೀರಾದ ನಾರಿ ಎಲ್ಲಿ? ಹೋಗುವೆ ಹಾಡಿ ಹೊಗಳಲು ಅವಳ ಹಾದಿಯಲ್ಲಿ. #smile #YQBaba #Kannada
Anekanth Bahubali
ನುಸು ನಕ್ಕಿ ನಾಚಿ ನೀರಾದ ನಾರಿ ಎಲ್ಲಿ? ಹೋಗುವೆ ಹಾಡಿ ಹೊಗಳಲು ಅವಳ ಹಾದಿಯಲ್ಲಿ. #smile #YQBaba #Kannada
suresh
ನೆನಪಿಟ್ಟುಕೋ.,.... ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ. ©suresh motivational quotes in kannada
motivational quotes in kannada #ಜೀವನ
read moresuresh
ಮೆಚ್ಚಿಸಲಾಗಿ ಬದುಕಬೇಡ ನೀ ಇಚ್ಚಿಸಿದಂತೆ ಬದುಕು, ಜನರು ದೇವರನೇ ಮೇಚ್ಚಲಿಲ್ಲ ಇನ್ನೂ ನೀನ್ಯಾವ ಲೆಕ್ಕ. ©suresh motivational quotes in kannada
motivational quotes in kannada #ಜೀವನ
read moresuresh
ಯಾವ ವ್ಯಕ್ತಿಯು ಕೆಟ್ಟದಿನಗಳನ್ನು ತನ್ನ ಜೀವನದಲ್ಲಿ ನೋಡಿರುತಾನೊ, ಅವನು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ....!!! ಮಹಾ ಭಾರತ ©suresh motivational quotes in kannada
motivational quotes in kannada #ಜೀವನ
read more