Find the Latest Status about powerstar nuvvu ma real star from top creators only on Nojoto App. Also find trending photos & videos about, powerstar nuvvu ma real star.
Chethan M
ಆಕಾಶವೇ ಅಳುತಲಿದೇ ಕತ್ತಲ ಕಾರ್ಮೋಡ ಆವರಿಸಿದೇ.. ಕನ್ನಡಿಗರ ಕಂಬನಿ ಹರಿಯುತಿದೆ ಪೃಥ್ವಿಯು ಮೂಕಾಗಿದೆ ಎಲ್ಲಾರ ಹೃದಯ ಚೂರಾಗಿದೆ ಪರಿಸರವೇ ಹೇಳುತಿದೆ ಇಂದು ಅಪ್ಪು ಅಮರವೆಂದು ಸಾಟಿಯಿಲ್ಲ ನಿನ್ನ ಆ ನಗುವಿಗೆ ಎಂದೆಂದೂ.... ಕೋಟಿ ಮನಸುಗಳ ರಾಜಕುಮಾರ ಅಭಿಮಾನಿಗಳ ನಕ್ಷತ್ರ ರಾಜವಂಶದ ಅರಸು ಕಲಿಯ ಪ್ರಭಾವದೀ... ಕಾಣದಂತೆ ಮಾಯವಾಗಿಹರು ಪೃಥ್ವಿ ಮೇಲಿನ ನಕ್ಷತ್ರವೊಂದು ಆಕಾಶದಿ ಹಾರಿ ಹೋಗಿದೆ.... #Rip#Appu#powerstar
Chitransh Vivek Bhatnagar
तुम भी मेरे हाथो के रेखा कि तरह हो गये हो हो तो सही लेकिन दिखाई नहीं देते #SAD #Real #Quote #Star