Nojoto: Largest Storytelling Platform

New hudgi Quotes, Status, Photo, Video

Find the Latest Status about hudgi from top creators only on Nojoto App. Also find trending photos & videos about, hudgi.

    LatestPopularVideo

vr dhoni

prapose line for nam hudgi

read more
ಈ ಕಣ್ಣಿಗೆ ಬೆಳಕು ನೀನು
ಈ ಉಸಿರ ಅರಸಿ
ನೀನು 
ಕಾದಿರುವೆ ನಿನಗಾಗಿ
ನೀನ್ ಬರುವೆಯ 
ನನಗಾಗಿ prapose line for nam hudgi

ರಘು ಶಿವಸ್ವಾಮಿ

#kannadaquotes #YourQuoteAndMine Collaborating with Sakkat Hudgi

read more
ಸನ್ಯಾಸಿ ಸಂಸಾರಿಯಾಗಿ,
ಸಂಸಾರಿ ವಿರಾಗಿಯಾದಂಗೆ.😂😂 #kannadaquotes  #YourQuoteAndMine
Collaborating with Sakkat Hudgi

ವಿಜಯ್

#yqjogi_kannada #YourQuoteAndMine Collaborating with Sakkat Hudgi

read more
ಆಗಾಗ ಕೋಟ್ಸ್
ಪೋಸ್ಟ್ ಮಾಡಿ
ಎಲ್ಲರಿಗೂ
ಟಾರ್ಚರ್ ಕೊಡ್ತಿದ್ದೀನಿ. #yqjogi_kannada   #YourQuoteAndMine
Collaborating with Sakkat Hudgi

Raghu Shivaswamy

kannadaquotes YourQuoteAndMine Collaborating with Sakkat Hudgi

read more
ಸನ್ಯಾಸಿ ಸಂಸಾರಿಯಾಗಿ,
ಸಂಸಾರಿ ವಿರಾಗಿಯಾದಂಗೆ.😂😂 #kannadaquotes  #YourQuoteAndMine
Collaborating with Sakkat Hudgi

Raghu Shivaswamy

money englishquote YourQuoteAndMine Collaborating with Sakkat Hudgi

read more
Money ಅನ್ನೋದು
ಮನುಕುಲದ mindset ನೆ
ದಿಕ್ಕಾಪಾಲಾಗಿಸಿಬಿಟ್ಟಿದೆ.
 #money
#englishquote  #YourQuoteAndMine
Collaborating with Sakkat Hudgi

Raghu Shivaswamy

#ಕನ್ನಡ_ಬರಹಗಳು kannadaquotes YourQuoteAndMine Collaborating with Sakkat Hudgi

read more
ತಾತ್ಪರ್ಯವಿಷ್ಟೆ...
ಬೇಕಿದ್ರೆ ಮೊಸಳೆ ನಂಬಿ ಆದ್ರೆ,..
ಮೊಸಳೆ ಕಣ್ಣೀರ್ ಹಾಕೋರ್ ಮಾತ್ರ ನಂಬೇಡಿ...
 #ಕನ್ನಡ_ಬರಹಗಳು
#kannadaquotes  #YourQuoteAndMine
Collaborating with Sakkat Hudgi

ರಘು ಶಿವಸ್ವಾಮಿ

#ಕನ್ನಡ_ಬರಹಗಳು #kannadaquotes #YourQuoteAndMine Collaborating with Sakkat Hudgi

read more
ಹಬ್ಬದ ದಿನವಾದರೂ ದೇವರೊಬ್ಬ 
ಇದ್ದಾನೆ ಎಂಬುದು ಜನರಿಗೆ 
ತಿಳಿಯಲೆಂದು ದೇವರು 
ಹಬ್ಬಗಳ ಆಚರಣೆ ಸೃಷ್ಟಿಸಿದನಂತೆ.

ಅನ್ಯ ಭಾಷೆಗಳೊಂದಿಗೆ ರಾಜಿಯಾಗುವ 
ಕನ್ನಡಿಗರು, ವರ್ಷಕ್ಕೊಮ್ಮೆಯಾದರೂ 
ಕನ್ನಡ ತಾಯಿಯ ನೆನೆದು 
ಪಾಪ ಕರ್ಮಗಳನ್ನು ಮನ್ನಿಸು ಎಂದು 
ಬೇಡಲು ರಾಜ್ಯೋತ್ಸವ ಆಚರುಸ್ತಾರೆ.

ಅನಾಥಶ್ರಮಕ್ಕೆ ದುಡ್ ಕೊಟ್ರೆ, ಅವ್ರ್ photo 
ತೆಗ್ದು ಆಶ್ರಮದ ಗೋಡೆಗ್ ಹಾಕ್ತಾರೆ,
ಬೀದಿಲಿರೋರ್ಗೆ ದುಡ್ ಕೊಟ್ರೆ ಅವ್ರ್ಗೆ 
buildup ಎಲ್ಲಿಂದ ಸಿಗುತ್ತೆ.

ವಿದೇಶಕ್ಕೋದವರು ಸತ್ತ ಅವ್ರ್ ಅಪ್ಪ ಅಮ್ಮನಿಗು
Social media ದಿಂದಾನೆ ವಿದಾಯ ಹೇಳಿ,
Online ಲೆ ಶ್ರಾದ್ಧ ಆಚರುಸ್ಬಿಡ್ತಾರೆ. #ಕನ್ನಡ_ಬರಹಗಳು
#kannadaquotes   #YourQuoteAndMine
Collaborating with Sakkat Hudgi

ವಿಜಯ್

#yqjogi #englishquote #YourQuoteAndMine Collaborating with Sakkat Hudgi

read more
As a reader, I have to
support all the good writers
here in this platform.
I feel it's my duty👍🏻 #yqjogi
#englishquote  #YourQuoteAndMine
Collaborating with Sakkat Hudgi

ರಘು ಶಿವಸ್ವಾಮಿ

#Money #englishquote #YourQuoteAndMine Collaborating with Sakkat Hudgi

read more
Money ಅನ್ನೋದು
ಮನುಕುಲದ mindset ನೆ
ದಿಕ್ಕಾಪಾಲಾಗಿಸಿಬಿಟ್ಟಿದೆ.
 #money
#englishquote  #YourQuoteAndMine
Collaborating with Sakkat Hudgi

ರಘು ಶಿವಸ್ವಾಮಿ

#ಕನ್ನಡ_ಬರಹಗಳು #kannadaquotes #YourQuoteAndMine Collaborating with Sakkat Hudgi

read more
ರೋಡ್ನಲ್ಲಿ ಅಕಾಡಕ್ಕಿಳುದ್ರೆ ಆಮೆ ಗೆಲ್ಲಲ್ಲ,
ನದಿನಲ್ಲಿ ಅಕಾಡಕ್ಕಿಳುದ್ರೆ ಮೊಲ ಗೆಲ್ಲಲ್ಲ,
ಒಟ್ನಲ್ಲಿ ಇವ್ರಿಬ್ರ ಅಕಾಡನ ನಾವ್ 
ಈ ಜನ್ಮದಲ್ಲಿ ನೋಡೋಕ್ ಆಗಲ್ಲ,
ಇದು ಬರಿ ಕಥೆ, ಕಾದಂಬರಿಯ 
ಕಲ್ಪನೆಯಲ್ಲಿ ಇರುತ್ತೆ ಅಷ್ಟೆ.

ಈ ಸಕ್ಕತ್ ಹುಡ್ಗಿ ಸಹವಾಸ ಮಾಡಿ
ಇನ್ಯಾವ್ಯಾವ್ ಥರ ಕಲ್ಪನೆಯ ಬರಹ 
ಬರಿಬೇಕೊ ನಾ ಕಾಣೆ...😂
 #ಕನ್ನಡ_ಬರಹಗಳು
#kannadaquotes  #YourQuoteAndMine
Collaborating with Sakkat Hudgi
loader
Home
Explore
Events
Notification
Profile