Nojoto: Largest Storytelling Platform

New 3rd standard kannada poems Quotes, Status, Photo, Video

Find the Latest Status about 3rd standard kannada poems from top creators only on Nojoto App. Also find trending photos & videos about, 3rd standard kannada poems.

Stories related to 3rd standard kannada poems

    LatestPopularVideo

Md Aslam

#Butterfly School project 3rd Standard #nojotophoto

read more
 #Butterfly School project 3rd Standard

Mamathayogish

#1st standard clouds poems #ಜ್ಞಾನಿ

read more

Artha

ಕೇಳದಿರಿ ನನ್ನನು 
ನನ್ನ ಕವಿತೆಯ ಸ್ನೇಹಿತೆ ಯಾರೆಂದು 
ತೋರಲಿ ನಾ ಹೇಗೆ ನಿಮಗೆ 
ನನ್ನ ಮನದರಸಿಯನ್ನು 
 
ಚಂದ್ರನ ಬಿಂಬ ಅವಳ ಮೈಬಣ್ಣ 
ನೀಳ ಕೇಶವೇ ಅವಳಿಗಂದ 
ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ
ಮನವು ಸೋತು ಹಿಂಬಾಲಿಸಿತು ಅವಳನ್ನ  

ತನುವು ಬೇಲೂರ ಬಾಲೆಯ ಪಡಿ ಅಚ್ಚು 
ಮನಸು ಮಲೆನಾಡಿನ ಹಸಿರ ತಂಪು
ಅರಳಿನಿಂತ ಪ್ರೀತಿ ಹೂವಿಗೆ 
ಒಲವ ಕಡಲ ಈ ಭಾವ ತೀರಕ್ಕೆ 
ಅವಳೇ ನನ್ನ ದೇವತೆ  

ಅವಳ ಕಣ್ಣ ಕಾಂತಿಯ ಮಿಂಚು  
ಅಲೆ ಎಬ್ಬಿಸುವುದು ಹೃದಯದಲ್ಲಿ
ಅವಳ ಪ್ರತಿ ಸ್ಪಂದನೆಯ ಕ್ಷಣಗಳು 
ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ  
ಅರಿತು ಅರಿಯುವ  ಈ ಒಲವಿನಲ್ಲಿ 
ಅರಿಯದೆ ಆದ ಪ್ರೀತಿ ಅವಳು #kannada#poems

Ibrahim Khaleel Puttur

 #kannada
#kavyadhare
#poems

ಕೌಸ್ತುಭ

yqbaba yqjogi kannada #ಚಂದ್ರತೇಜ #ಕನ್ನಡ 3rd day navaratri

read more
ಚಂದ್ರಘಂಟಾ

ಪ್ರಸನ್ನವದನೇ ಅಷ್ಟಭುಜಾ ಖಡ್ಗಶೂಲಾದಿಗಧಾಧಾರಿ ಶಾಂಕರೀ,
ಸೃಷ್ಟಿಕರ್ತೃ ಸಿಂಹವಾಹಿನಿ ಕಮಲಕಮಂಡಲಘಂಟಧಾರಿ ಚಂದ್ರಘಂಟಾ ಚಂದ್ರಶೇಖರಿ ಈಶ್ವರೀ;
ಷಟ್ಗುಣ ಸಂಪನ್ನ ಪರ್ವತಪುತ್ರಿ ಶಂಕರ ಹೃದಯೆ ಉಮಾಮಹೇಶ್ವರೀ,
ಅಜ್ಞಾನ ಅಂಧಕಾರ ವಿನಾಶಕಾರಿ ಶಿವೇ ಚಂದ್ರಲಾಪರಮೇಶ್ವರೀ; #yqbaba #yqjogi #kannada #ಚಂದ್ರತೇಜ #ಕನ್ನಡ 3rd day navaratri

Schizology

Double standard #Hypocrite #poem #standard #Poetry

read more
Double standard



Some people confuse me
They say not to do something
And the not long after
They do the same thing

Like they are mocking
Do as I say not as I do
They are acting just  
Like a parent to you

If they say no to you
They shouldn't either
A double standard
Also makes them a liar

In other words they are
A complete hypocrite
I think it is time that
I'm done with their sh##t

©Schizology Double standard

#Hypocrite #poem #standard

Arpan Basu

#standard

read more

Shruti Chakraborty

#standard

read more
Strong women don't have an ATTITUDE they have STANDARD #standard

NYKE_ERFAN

#standard #News

read more

Rakesh Kumar Das

#standard

read more
Desires and dreams should be limited according to someone's standard.

©Rakesh Kumar Das #standard
loader
Home
Explore
Events
Notification
Profile