Find the Latest Status about kannada thoughts about mother from top creators only on Nojoto App. Also find trending photos & videos about, kannada thoughts about mother.
Harish Gowda
ಬೆಳದಿಂಗಳ ಬೆಳಕು ನೀನು ಆ ಬೆಳಕನ್ನೇ ಜೀವ ಮಾಡಿಕೊಂಡಿರುವೆ ನಾನು ಮರಗಿಡಗಳ ಗಾಳಿ ನೀನು ಆ ಗಾಳಿಯನ್ನೇ ಉಸಿರಾಡುತ್ತಿರುವೆ ನಾನು ನನ್ನ ಜೀವನದ ಮಾದರಿ ನೀನು ನೀ ತೋರಿದ ಮಾದರಿಯಲ್ಲೇ ನಡೆಯುತ್ತಿರುವೆ ನಾನು ನಮ್ಮ ಮನೆಯ ಜ್ಯೋತಿಯು ನೀನು ಆ ಬೆಳಗುವ ಜ್ಯೋತಿಯೇ ನನ್ನಮ್ಮ. - ಹರೀಶ್ ಕೆ #Nature #motherson #Mother #Love #amma #kannada
#Nature #motherson #Mother #Love #amma #kannada #Life_experience
read moreMotivation world
ನಗುವ ಮೊಗದಲ್ಲಿ ಬೆಟ್ಟದಷ್ಟು ನೋವಿದೆ, ನೋವಿರುವ ಮನದಲ್ಲಿ ಕಾಣದಷ್ಟು ಕನಸಿದೆ, ಕನಸ ಕಾಣುವ ಹಾದಿಯಲ್ಲಿ ಕಂಡರಿಯದ ಛಲವಿದೆ, ಛಲವಿರುವ ಜೀವದಲ್ಲಿ ಗುರಿಮುಟ್ಟುವ ಬಲವಿದೆ… ©Motive world Kannada thoughts
Kannada thoughts #Motivational
read moreMotivation world
ಗೋಳು ಪರದಾಟ ಇದ್ದಿದ್ದೆ, ತಪ್ಪಿದೆಯಾ ಇದು ಯಾರಿಗೆ..? ಇವೆಲ್ಲವನ್ನೂ ನೀ ತಾಳ್ಮೆಯಿಂದ ಗೆಲ್ಲಬೇಕಿದೆ. ©Motive world Kannada thoughts
Kannada thoughts #Motivational
read moreMotivation world
ಅವಕಾಶಗಳು ಸಿಗದಿದ್ದರೂ ಧೃತಿಗೆಡದೆ ಮುನ್ನುಗ್ಗಿದರೆ, ಅವಕಾಶಗಳನ್ನೇ ಸೃಷ್ಟಿಸಬಹುದು… ©Motive world Kannada thoughts
Kannada thoughts #Motivational
read moreMotivation world
ಮನಸ್ಸು ಬಿಚ್ಚಿ ಮಾತಾಡಿದರೆ ಬೇಕಾದದ್ದು ಪಡೆಯಬಹುದು, ಮನಸ್ಸಲ್ಲಿ ಇಟ್ಟು ಕೊರಗಿದರೆ ಇದ್ದದ್ದೂ ಕಳೆದು ಹೋಗಬಹುದು, ಅಗತ್ಯವಿದ್ದಲ್ಲಿ ಮನಬಿಚ್ಚಿ ಮಾತಾಡಿ.. ©Motive world Kannada thoughts
Kannada thoughts #Motivational
read moreMotivation world
ಅತ್ಮವಿಶ್ವಾಸದ ಮೇಲೆ ನಂಬಿಕೆ ಹೇಗಿರಬೇಕೆಂದರೇ, ಸಾವಿರ ಸಲ ಸೋತರೂ ಮತ್ತೆ ಪ್ರಯತ್ನಿಸಿ ನೋಡೋಣ, ಗೆಲುವು ಸಿಗಬಹುದೇನೋ ಅನ್ನೋ ತರ ಇರಬೇಕು.. ©Motive world Kannada thoughts
Kannada thoughts #Motivational
read moreMotivation world
ನಡೆಯೋ ದಾರಿಯಲ್ಲಿ ನಿಯತ್ತು ಇದ್ದರೆ, ತಡೆಯೋ ತಾಕತ್ತು ಯಾರಿಗೂ ಇಲ್ಲ…. ©Motive world Kannada thoughts
Kannada thoughts #Motivational
read moreMotivation world
ಸಾಧ್ಯವಾದರೆ ಬೇರೆಯವರ ಕನಸಿಗೆ ಮೆಟ್ಟಿಲುಗಳಾಗು, ಆದರೆ ಮೆಟ್ಟಿಲುಗಳನ್ನು ಒಡೆಯುವ ಸುತ್ತಿಗೆಯಾಗಬೇಡ. ©Motive world Kannada thoughts
Kannada thoughts #Motivational
read moreMotivation world
ಅತಿಯಾಗಿ ಯೋಚನೆ ಮಾಡುವುದನ್ನು ಬಿಟ್ಟು ಬಿಡಿ, ಜೀವನದಲ್ಲಿ ಏನಾಗುತ್ತದೆಯೋ ಆಗಲಿ ಬಿಡಿ.. ©Motive world Kannada thoughts
Kannada thoughts #Motivational
read more