Find the Latest Status about hudgi means from top creators only on Nojoto App. Also find trending photos & videos about, hudgi means.
vr dhoni
ಈ ಕಣ್ಣಿಗೆ ಬೆಳಕು ನೀನು ಈ ಉಸಿರ ಅರಸಿ ನೀನು ಕಾದಿರುವೆ ನಿನಗಾಗಿ ನೀನ್ ಬರುವೆಯ ನನಗಾಗಿ prapose line for nam hudgi
prapose line for nam hudgi
read moreರಘು ಶಿವಸ್ವಾಮಿ
ಸನ್ಯಾಸಿ ಸಂಸಾರಿಯಾಗಿ, ಸಂಸಾರಿ ವಿರಾಗಿಯಾದಂಗೆ.😂😂 #kannadaquotes #YourQuoteAndMine Collaborating with Sakkat Hudgi
#kannadaquotes #YourQuoteAndMine Collaborating with Sakkat Hudgi
read moreವಿಜಯ್
ಆಗಾಗ ಕೋಟ್ಸ್ ಪೋಸ್ಟ್ ಮಾಡಿ ಎಲ್ಲರಿಗೂ ಟಾರ್ಚರ್ ಕೊಡ್ತಿದ್ದೀನಿ. #yqjogi_kannada #YourQuoteAndMine Collaborating with Sakkat Hudgi
#yqjogi_kannada #YourQuoteAndMine Collaborating with Sakkat Hudgi
read moreRaghu Shivaswamy
ಸನ್ಯಾಸಿ ಸಂಸಾರಿಯಾಗಿ, ಸಂಸಾರಿ ವಿರಾಗಿಯಾದಂಗೆ.😂😂 #kannadaquotes #YourQuoteAndMine Collaborating with Sakkat Hudgi
kannadaquotes YourQuoteAndMine Collaborating with Sakkat Hudgi
read moreRaghu Shivaswamy
Money ಅನ್ನೋದು ಮನುಕುಲದ mindset ನೆ ದಿಕ್ಕಾಪಾಲಾಗಿಸಿಬಿಟ್ಟಿದೆ. #money #englishquote #YourQuoteAndMine Collaborating with Sakkat Hudgi
money englishquote YourQuoteAndMine Collaborating with Sakkat Hudgi
read moreRaghu Shivaswamy
ತಾತ್ಪರ್ಯವಿಷ್ಟೆ... ಬೇಕಿದ್ರೆ ಮೊಸಳೆ ನಂಬಿ ಆದ್ರೆ,.. ಮೊಸಳೆ ಕಣ್ಣೀರ್ ಹಾಕೋರ್ ಮಾತ್ರ ನಂಬೇಡಿ... #ಕನ್ನಡ_ಬರಹಗಳು #kannadaquotes #YourQuoteAndMine Collaborating with Sakkat Hudgi
#ಕನ್ನಡ_ಬರಹಗಳು kannadaquotes YourQuoteAndMine Collaborating with Sakkat Hudgi
read moreರಘು ಶಿವಸ್ವಾಮಿ
ಹಬ್ಬದ ದಿನವಾದರೂ ದೇವರೊಬ್ಬ ಇದ್ದಾನೆ ಎಂಬುದು ಜನರಿಗೆ ತಿಳಿಯಲೆಂದು ದೇವರು ಹಬ್ಬಗಳ ಆಚರಣೆ ಸೃಷ್ಟಿಸಿದನಂತೆ. ಅನ್ಯ ಭಾಷೆಗಳೊಂದಿಗೆ ರಾಜಿಯಾಗುವ ಕನ್ನಡಿಗರು, ವರ್ಷಕ್ಕೊಮ್ಮೆಯಾದರೂ ಕನ್ನಡ ತಾಯಿಯ ನೆನೆದು ಪಾಪ ಕರ್ಮಗಳನ್ನು ಮನ್ನಿಸು ಎಂದು ಬೇಡಲು ರಾಜ್ಯೋತ್ಸವ ಆಚರುಸ್ತಾರೆ. ಅನಾಥಶ್ರಮಕ್ಕೆ ದುಡ್ ಕೊಟ್ರೆ, ಅವ್ರ್ photo ತೆಗ್ದು ಆಶ್ರಮದ ಗೋಡೆಗ್ ಹಾಕ್ತಾರೆ, ಬೀದಿಲಿರೋರ್ಗೆ ದುಡ್ ಕೊಟ್ರೆ ಅವ್ರ್ಗೆ buildup ಎಲ್ಲಿಂದ ಸಿಗುತ್ತೆ. ವಿದೇಶಕ್ಕೋದವರು ಸತ್ತ ಅವ್ರ್ ಅಪ್ಪ ಅಮ್ಮನಿಗು Social media ದಿಂದಾನೆ ವಿದಾಯ ಹೇಳಿ, Online ಲೆ ಶ್ರಾದ್ಧ ಆಚರುಸ್ಬಿಡ್ತಾರೆ. #ಕನ್ನಡ_ಬರಹಗಳು #kannadaquotes #YourQuoteAndMine Collaborating with Sakkat Hudgi
#ಕನ್ನಡ_ಬರಹಗಳು #kannadaquotes #YourQuoteAndMine Collaborating with Sakkat Hudgi
read moreವಿಜಯ್
As a reader, I have to support all the good writers here in this platform. I feel it's my duty👍🏻 #yqjogi #englishquote #YourQuoteAndMine Collaborating with Sakkat Hudgi
#yqjogi #englishquote #YourQuoteAndMine Collaborating with Sakkat Hudgi
read moreರಘು ಶಿವಸ್ವಾಮಿ
Money ಅನ್ನೋದು ಮನುಕುಲದ mindset ನೆ ದಿಕ್ಕಾಪಾಲಾಗಿಸಿಬಿಟ್ಟಿದೆ. #money #englishquote #YourQuoteAndMine Collaborating with Sakkat Hudgi
#Money #englishquote #YourQuoteAndMine Collaborating with Sakkat Hudgi
read moreರಘು ಶಿವಸ್ವಾಮಿ
ರೋಡ್ನಲ್ಲಿ ಅಕಾಡಕ್ಕಿಳುದ್ರೆ ಆಮೆ ಗೆಲ್ಲಲ್ಲ, ನದಿನಲ್ಲಿ ಅಕಾಡಕ್ಕಿಳುದ್ರೆ ಮೊಲ ಗೆಲ್ಲಲ್ಲ, ಒಟ್ನಲ್ಲಿ ಇವ್ರಿಬ್ರ ಅಕಾಡನ ನಾವ್ ಈ ಜನ್ಮದಲ್ಲಿ ನೋಡೋಕ್ ಆಗಲ್ಲ, ಇದು ಬರಿ ಕಥೆ, ಕಾದಂಬರಿಯ ಕಲ್ಪನೆಯಲ್ಲಿ ಇರುತ್ತೆ ಅಷ್ಟೆ. ಈ ಸಕ್ಕತ್ ಹುಡ್ಗಿ ಸಹವಾಸ ಮಾಡಿ ಇನ್ಯಾವ್ಯಾವ್ ಥರ ಕಲ್ಪನೆಯ ಬರಹ ಬರಿಬೇಕೊ ನಾ ಕಾಣೆ...😂 #ಕನ್ನಡ_ಬರಹಗಳು #kannadaquotes #YourQuoteAndMine Collaborating with Sakkat Hudgi
#ಕನ್ನಡ_ಬರಹಗಳು #kannadaquotes #YourQuoteAndMine Collaborating with Sakkat Hudgi
read more