Find the Latest Status about mankuthimmana kagga poems in kannada from top creators only on Nojoto App. Also find trending photos & videos about, mankuthimmana kagga poems in kannada.
Artha
ಕೇಳದಿರಿ ನನ್ನನು ನನ್ನ ಕವಿತೆಯ ಸ್ನೇಹಿತೆ ಯಾರೆಂದು ತೋರಲಿ ನಾ ಹೇಗೆ ನಿಮಗೆ ನನ್ನ ಮನದರಸಿಯನ್ನು ಚಂದ್ರನ ಬಿಂಬ ಅವಳ ಮೈಬಣ್ಣ ನೀಳ ಕೇಶವೇ ಅವಳಿಗಂದ ಸೀರೆಯ ನಡಿಗೆಯಲ್ಲಿ ಅವಳನ್ನು ಕಂಡಾಗ ಮನವು ಸೋತು ಹಿಂಬಾಲಿಸಿತು ಅವಳನ್ನ ತನುವು ಬೇಲೂರ ಬಾಲೆಯ ಪಡಿ ಅಚ್ಚು ಮನಸು ಮಲೆನಾಡಿನ ಹಸಿರ ತಂಪು ಅರಳಿನಿಂತ ಪ್ರೀತಿ ಹೂವಿಗೆ ಒಲವ ಕಡಲ ಈ ಭಾವ ತೀರಕ್ಕೆ ಅವಳೇ ನನ್ನ ದೇವತೆ ಅವಳ ಕಣ್ಣ ಕಾಂತಿಯ ಮಿಂಚು ಅಲೆ ಎಬ್ಬಿಸುವುದು ಹೃದಯದಲ್ಲಿ ಅವಳ ಪ್ರತಿ ಸ್ಪಂದನೆಯ ಕ್ಷಣಗಳು ಗರಿ ಬಿಚ್ಚಿದ ನವಿಲಿನ ಮನವು ನನ್ನೆದೆಯಲ್ಲಿ ಅರಿತು ಅರಿಯುವ ಈ ಒಲವಿನಲ್ಲಿ ಅರಿಯದೆ ಆದ ಪ್ರೀತಿ ಅವಳು #kannada#poems
suresh
ನೆನಪಿಟ್ಟುಕೋ.,.... ನೀನು ಬೇರೆಯವರ ಕಂಗಳಲ್ಲಿ ತರಿಸಿದ ಕಣ್ಣಿರು ಖಂಡಿತ ನಿನ್ನ ವಿಳಾಸ ಹುಡುಕಿಕೊಂಡು ಬರುತ್ತದೆ. ©suresh motivational quotes in kannada
motivational quotes in kannada #ಜೀವನ
read moresuresh
ಮೆಚ್ಚಿಸಲಾಗಿ ಬದುಕಬೇಡ ನೀ ಇಚ್ಚಿಸಿದಂತೆ ಬದುಕು, ಜನರು ದೇವರನೇ ಮೇಚ್ಚಲಿಲ್ಲ ಇನ್ನೂ ನೀನ್ಯಾವ ಲೆಕ್ಕ. ©suresh motivational quotes in kannada
motivational quotes in kannada #ಜೀವನ
read moresuresh
ಯಾವ ವ್ಯಕ್ತಿಯು ಕೆಟ್ಟದಿನಗಳನ್ನು ತನ್ನ ಜೀವನದಲ್ಲಿ ನೋಡಿರುತಾನೊ, ಅವನು ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ....!!! ಮಹಾ ಭಾರತ ©suresh motivational quotes in kannada
motivational quotes in kannada #ಜೀವನ
read more