Find the Latest Status about colors kannada from top creators only on Nojoto App. Also find trending photos & videos about, colors kannada.
ದೇವ ದೋಮಯ್ಯ
ಒಲವಿನ ಗೀಟು.. ದಾಟಿ ಹೊಗರು ಹಗರಣ ಒಲವಿನ ಗೀಟು ದಾಟಿ !!!! ಚೆಲುವಿನ ಪ್ರಸರಣ ಒಲವಿನ ಗೀಟು ದಾಟಿ !!!! ನಾಚಿಕೆಯ ಮರಣ ಒಲವಿನ ಗೀಟು ದಾಟಿ !!!!! ಲಜ್ಜೆಯ ಆಭರಣ... ಒಲವಿನ ಗೀಟು ದಾಟಿ !!!! ಆಸೆಯ ಹೂರಣ ಒಲವಿನ ಗೀಟು ದಾಟಿ !!!! ಮುತ್ತಿನ ಮತ್ತಿನ ಚಾರಣ ಒಲವಿನ ಗೀಟು ದಾಟಿ !!!! ಕಾಯ ಕಾಯದ ಹರಣ ಒಲವಿನ ಗೀಟು ದಾಟಿ !!!!! -ದೇವ ದೋಮಯ್ಯ ..✍️ ©ದೇವ ದೋಮಯ್ಯ #Colors #kannada #karnataka
#Colors #kannada #karnataka #ಶಾಯರಿ
read moreRakesh Aradhya
ಕಣ್ಣುಗಳು ಕಲೆತಾಗ ಬೆರಳುಗಳು ತಾಗಿದಾಗ ನೀನೇ ನನ್ನ ಕನಸು ಎಂದಾದಾಗ ಕನಸು ನನಸಾದಾಗ ಒಬ್ಬರಲ್ಲೊಬ್ಬರು ಕಳೆದು ಹೋದಾಗ ಪ್ರೀತಿಯಲಿ ತೇಲಾಡುತ್ತಿದ್ದಾಗ ನಿದ್ದೆಯಿಂದೆಬ್ಬಿಸಿತೇಕೆ ಯಾವುದೋ ರಾಗ ©Rakesh Aradhya #Colors #Love #Life #kannadaquotes #kannada
#Colors Love Life #kannadaquotes #kannada #ಹಾಸ್ಯ
read moreKartiK S K
Sad quotes in hindi ಗುರು ಇದ್ದರೆ ಗುರಿ ಇರಲ್ಲ ಗುರಿ ಇರೊರಗೆ ಗುರು ಇರಲ್ಲ ಇವೆರಡು ಇದ್ದಾಗ ಸಮಾಜ ತುಳಿಯೊದ್ ಬಿಡಲ್ಲ...!!! KartiK😎 @kannada #kannada #quotes
@kannada #kannada #Quotes #Life_experience
read more