Find the Latest Status about akshata doijad from top creators only on Nojoto App. Also find trending photos & videos about, akshata doijad.
Shiv Anand
Good evening dear friends Big thanks to you All / I'm glad to have uall & Remembering me - missed you All most Payal,Ujavala Pooja Tiwari,John Sharmila Bhanu Nandini bawa,Bhavani Shruti Dhapre,Roohi bhandari Usha Jii,Pooja Tiwari Preeti Yadav,Akankhya Jyothsna,Muskan Bhowmick Ridhi chawon ...... ..(Kavita chaowdhri) Laxmi Bajpai,Pankti Ashish Upadhyay, Soumya Jiii,Shalini Maurya Sorry if any name missing in the list 😉 Akshata
Akshata Irkal
Dont forgive "for them" Forgive them "for you" PEACE #akshata_irkal #akshata
ಮೌನ
ಆ ಮಲೆನಾಡ ಅಂದದ ಸೊಬಗು ನತ್ತೊಂದು ಆ ಅಂದಕ್ಕೆ ಮೆರಗು ಸದಾ ನಗುವ ಆ ನಗು ಮೊಗದ ನಗುವೆಂದು ಮಾಸದಿರಲಿ ಕಾಣದ ಖುಷಿಯೆಲ್ಲಾ ಇಂದೇ ನಿನ್ನ ಕೈ ಸೇರಲಿ ಅದೆಲ್ಲೋ ಬರಹದ ಬದುಕಿನ ತಿರುವಿನಲ್ಲಿ ಪರಿಚಯವಾಗಿ ಅಕ್ಕನಾದೆ ಈ ಬರಹ ಲೋಕದ ಅಕ್ಕರೆಯ ಅಕ್ಕನಿಗೆ ಜನುಮ ದಿನದ ಶುಭಾಶಯಗಳು... Dedicating a #testimonial to Akshata Maratha
ರಮೇಶ್ ಹಡಪದ
ಮನಸ್ಸೆಂಬುದು ಒಮ್ಮೊಮ್ಮೆ ಮರ್ಕಟ ಮಾತುಗಳು ಚಿತೆಗೇರದೆ ಅದರಲಿ ಮೂಡಲಿ ತಾರ್ಕಿಕ #ಅಕ್ಷತಾಬರಹ #YourQuoteAndMine Collaborating with Akshata H
ರಮೇಶ್ ಹಡಪದ
*ಹೈಕು* **** ನಿನ್ನ ಉಳಿವು ಮನಕೆ ನವೋಲ್ಲಾಸ ಚಿಗುರಿಸಿದೆ #ಅಕ್ಷತಾಬರಹ #YourQuoteAndMine Collaborating with Akshata H
ರಮೇಶ್ ಹಡಪದ
ನನ್ನತ್ತ ಬರುವ ಚಲಿಸುವ ಮೋಡ ☁☁🌩 ನೀನು ಮೋಡ ಕರಗಿದಾಗ ಬಿದ್ದ ಹನಿ 💧💧 ನಾನು #ಅಕ್ಷತಾಬರಹ #YourQuoteAndMine Collaborating with Akshata H
ರಮೇಶ್ ಹಡಪದ
ನೀ ಜೊತೆಗಿದ್ದರೂ ಇಡೀ ದಿನ ಕಳೆದು ಹೋಗುತ್ತಿದೆಯಲ್ಲ ಪ್ರತಿಕ್ಷಣ.. #ಅಕ್ಷತಾಬರಹ #YourQuoteAndMine Collaborating with Akshata H
ರಮೇಶ್ ಹಡಪದ
ನಿನ್ನಿಂದಲೇ ಶುರುವಾಯಿತಲ್ಲ ಈ ಮುಸುಕಿನ ಗುದ್ದಾಟ ಮುಸುಕಿನೊಳಗೆ ಇಬ್ಬರಿಗೂ ಬಿಡದ ಈ ಒದ್ದಾಟ.! #ಅಕ್ಷತಾಬರಹ #YourQuoteAndMine Collaborating with Akshata H
ರಮೇಶ್ ಹಡಪದ
ಅವಳೆಂದರೆ ಪೌಷ್ಟಿಕತೆ ನೀಡೊ ರಾಗಿ ಅಂಬಲಿ ಇದನ್ನ ಕಟ್ಟು ಕತೆಯೆಂದರೆ ಯಾರನ್ನ ನಂಬಲಿ.. #ಅಕ್ಷತಾಬರಹ #YourQuoteAndMine Collaborating with Akshata H
ರಮೇಶ್ ಹಡಪದ
ನೆಪವೊಂದೆ ಬೇಕು ನಿನ್ನ ಕಿವಿಯಲಿ ಮೆಲ್ಲನೆ ಬಂದು ಗುಂಯಿಗುಡಲು ಕತ್ತಿನಂಚಲಿ ಮನಸು ಬಿಚ್ಚಿಟ್ಟು ಮುತ್ತಿಟ್ಟು ತುಂಬಿಸಿಕೊಳ್ಳುವೆ ನನ್ನ ಪ್ರೀತಿಯ ಒಡಲು ನೀನು ಪ್ರೀತಿಯನ್ನೇ ಹೊದ್ದ ಕಡಲು.. #ಅಕ್ಷತಾಬರಹ #YourQuoteAndMine Collaborating with Akshata H