Find the Latest Status about classic square cut hairstyle from top creators only on Nojoto App. Also find trending photos & videos about, classic square cut hairstyle.
Unknown Unknown
ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ ಇಳೆಯ ಪುಟ್ಟ ಹೃದಯಗಳ ಬಾಗಿಲಿಗೆ, ಬೇಕು ಚೆಂದ ಚಂದ್ರನ ಬಾಹು ಬಂಧನ ಮಾಡು ಮನಕೆ ನಗೆಯ ಗಂಧ ಲೇಪನ. ಮುದುಡಿಕೊಂಡ ಬಾಳ ಅಂದಚೆಂದಕೆ ತಾರು ತಾರೆಗಳ ಪ್ರೀತಿ ಸ್ನೇಹ ನೆಂಟನ, ಸೋತ ಧೈರ್ಯದ ಎದೆಯ ಗೂಡಿಗೆ ನೀಡು ಮೌನ ಸ್ವರ್ಗದ ಭಾವದೊಡೆತನ. Square Cut ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ #ಮೈಸೂರುwords
Square Cut ಬಾ ಕನಸೇ ಬಾ ನೀ ಮುಗಿಲ ಮಲ್ಲಿಗೆ #ಮೈಸೂರುwords
read moreVansh Choudhary