Find the Latest Status about western disturbances from top creators only on Nojoto App. Also find trending photos & videos about, western disturbances.
ತೇರು ವಾಗೀಶ್
ಪಶ್ಚಿಮಘಟ್ಟಗಳು ಭೂ ಲೋಕದ ಸ್ವಗ೯ವ ಕಂಡು ಕಣ್ಮನ ತಣಿದವು..... ಏನೆಂದು ವಣಿ೯ಸಲಿ ನಿನ್ನೀ ಚೆಲುವ ನೋಡಿ.... ಗಿರಿ ಕಂದಕಗಳ ಏಣಿ ಶ್ರೇಣಿ, ಜುಳು ಜುಳು ಹರಿಯುವ ಝರಿ- ನದಿಗಳ ಸಾಲು,ಸಾಲು.. ಹಸಿರು ಹೊದಿಕೆಯ ರುಮಾಲು.... ಬಹುರೂಪದ ಸಸ್ಯ ಪ್ರಭೇದಗಳ ಅಸಂಖ್ಯಾತ ಜೀವಸಂಕುಲಕ್ಕೆ ಆಹಾರವನ್ನೊದಗಿಸುವ ಸಂಕೀಣ೯ ಸರಪಳಿಯ ಜೀವ ವ್ಯವಸ್ಥೆಯನ್ನು ತನ್ನೊಡಲಲ್ಲಿ ನಿಮಿ೯ಸಿ ಕಂಡೂ ಕಾಣದಂತೆ ಪೋಷಿಸುವ ಕರುಣಾಶ್ರಯಿ ಕಂಡು, ಮನ ಹೇಳಿತು ನಾವೆಷ್ಟು ಕುಬ್ಜರೆಂದು... Western Ghats
Western Ghats
read moreVageesha.M.S Vageesha

read moreSurendra Bhagat
नारी पूजनीय होती है कोई शंका नही। जबसे नारी सशक्तिकरण की बात हुई है तब से नारियों ने जमकर फायदा उठाया है और आजकल लगभग नारिया अर्धनग्न होकर ही घूमती है।अगर यही नारी सशक्तिकरण है, तो थू है ऐसी नारी और उसकी सशक्तिकरण पे। ©Surendra Bhagat # Western civilization
# Western civilization #विचार
read moreRashid Usmani
ajeeb maghribi tehjeeb ke hain matwale, libaas hote hue be libaas rehte hain. Western style
Western style
read more