Find the Latest Status about mouna ragam serial in asianet from top creators only on Nojoto App. Also find trending photos & videos about, mouna ragam serial in asianet.
ಗೀತಾ
ಮನಸ್ಸು ಮೌನವಾಗಿದೆ ಭಾವನೆ ಖಾಲಿಯಾಗಿದೆ...! ಕಣ್ಣು ಒದ್ದೆಯಾಗಿದೆ ಪ್ರೀತಿ ಕಾಣದಾಗಿದೆ...! ಹಳೆನೆನಪು ಕಾಡುತಲಿದೆ ಕಾರ್ಮೋಡದಂತೆ ಗುಡುಗುತಲಿದೆ...! ಕಾಣದ ನೋವಿನ ಅರಿವಾಗುತಲಿದೆ ಇದ್ದರು ಸತ್ತಂತೆ ಭಾಸವಾಗುತಲಿದೆ...!☹️! #ಮೌನದಮಾತುಗೀತಾ #yqjogi #yqkannadaquotes #preethi #mouna
#ಮೌನದಮಾತುಗೀತಾ #yqjogi #yqkannadaquotes #preethi #mouna
read more