Find the Latest Status about anti smoking slogan in hindi from top creators only on Nojoto App. Also find trending photos & videos about, anti smoking slogan in hindi.
zarina Martin
जो रिश्ता कभी बिछड़ गया था, उसे फिर से जगाने की कोशिश न करें। वो रिश्ता कभी भी पहले जितना करीब नहीं होगा..कोई गहराई नहीं होगा..कोई लंबी उम्र भी नहीं होगा ©suhailmk mndy #smoking #hindi #quotes
Gowthami
Today a reader. Tomorrow a leader ©Gowthami #knowledge #slogan #slogan motivation
Kiran
ವಿಮಾನದಲ್ಲಿ ಸಿಗರೇಟ್ ಸೇದಿದವ ಸೆರೆ ಬೆಂಗಳೂರು: ವಿಮಾನ ಪ್ರಯಾಣದ ವೇಳೆ ಸಿಗರೇಟ್ ಸೇದಿ ಸಿಕ್ಕಿಬಿದ್ದ ಯುವಕ ಜೈಲು ಸೇರಿದ್ದಾನೆ. ಅಸ್ಸಾಂ ಮೂಲದ ಶಹರಿ ಚೌಧು (20) ಜೈಲು ಸೇರಿದ ಆರೋಪಿ, ಫೆ. 17ರಂದು ತಡರಾತ್ರಿ ಅಸ್ಸಾಂನಿಂದ ಇಂಡಿಗೋ ವಿಮಾನದಲ್ಲಿ ಶೆಹರಿ ಚೌಧರಿ ನಗರಕ್ಕೆ ಆಗಮಿಸುತ್ತಿದ್ದ, ಪ್ರಯಾಣದ ಮಾರ್ಗಮಧ್ಯೆ ಶೌಚಾಲಯಕ್ಕೆ ತೆರಳಿದ್ದ ಆತ ಸಿಗರೇಟ್ ಸೇದಿದ್ದು ವಾಸನೆ ಬರಲಾರಂಭಿಸಿತ್ತು. ತಕ್ಷಣ ವಿಮಾನ ಸಿಬ್ಬಂದಿ ಶೌಚಾಲಯಕ್ಕೆ ತೆರಳಿ ಪರಿಶೀಲಿಸಿದಾಗ ಸಿಗರೇಟ್ ಸೇದಿರುವುದು ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಕೆಂಪೇಗೌಡ ಏರ್ಪೋರ್ಟ್ ನಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಶಹರಿ ಚೌಧರಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ಈ ಹಿಂದೆ ನಗರದಲ್ಲಿ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಶಹರಿ ಕೆಲದಿನಗಳ ಹಿಂದೆ ಊರಿಗೆ ತೆರಳಿದ್ದ, ವಾಪಾಸ್ ಬರುವ ವೇಳೆ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ©Kiran smoking in plane#Colors
Bhuvi Suresh
silence is the best reply for your enemy ©Bhuvi Suresh slogan
Ladla Khatu Wale Ka
तेरे नाम की धारा में श्याम खाटूवाले मेरा रोम रोम बहता जाऐ यश कीर्ति तेरा गुणगान करूँ ह्रदय बस श्याम श्याम कहता जाऐ ।।जय श्री श्याम।। ©Ladla Khatu Wale Ka slogan