Find the Latest Status about love breakup quotes in kannada from top creators only on Nojoto App. Also find trending photos & videos.
suresh
ಬರೆದಿಟ್ಟಂತೆ ಜೀವನ ನಡೆಸಲು ಸಾಧ್ಯವಿಲ್ಲ ಯಾರಿಂದಲೂ ಸಾಧ್ಯವಿಲ್ಲ, ಆದರೆ ಬರೆದಿರುವಂತೆ ಬದುಕಲು ಸಾಧ್ಯವಿದೆ.ಅದಕ್ಕಾಗಿ ಏನೇ ಆಗಲಿ ಸಾದಿಸು......ಸಂಪಾದಿಸು...!!! "ಮನಸ್ಸಿನ ಮಾತು" ©suresh motivational quotes in kannada
motivational quotes in kannada #ಜೀವನ
read moresuresh
"ಬದುಕು ಬಂದಂತೆಯೇ ಹೊರತು ಬಯಸಿದಂತಲ್ಲ " ©suresh motivational quotes in kannada
motivational quotes in kannada #ಜೀವನ
read moreShasappa Managuli
ಜೀವನ ಪರಿಹರಿಸಬೇಕಾದ ಸಮಸ್ಯೆಯಲ್ಲ, ಆದರೆ ಅನುಭವಿಸಬೇಕಾದ ವಾಸ್ತವ. ©Shasappa Managuli life quotes in Kannada
life quotes in Kannada #ಜೀವನ
read moresuresh
ಮನುಷ್ಯ ಐಶ್ವರ್ಯವಂತನಾಗಲು ಹೋಗಿ ಆರೋಗ್ಯ ಕಳೆದುಕೊಳ್ಳುತ್ತಾನೆ. ಮತ್ತೆ ಅದೇ ಆರೋಗ್ಯ ಪುನಃ ಪಡೆಯಲು ಐಶ್ವರ್ಯವನ್ನು ಕಳೆದುಕೊಳ್ಳುತಾನೆ. ಈ ಹೋರಾಟದಲ್ಲಿ ಕೊನೆಗೆ ಎರಡನ್ನು ಕಳೆದು ಕೊಳ್ಳುತ್ತಾನೆ ಇಷ್ಟೆ ಜೀವನ........!!! ©suresh motivational quotes in kannada
motivational quotes in kannada #ಜೀವನ
read moreMrKannada99
Thoughts Jeevana life quotes in KannadaJeevana kannada quotes# best #Motivational video# #Motivational quoteskannada idea quotes# kannad #kannadakavan
read moreUr| Aaru...
ದುಡಿದು ದುಡಿದು ಸಾಕಾಯಿತು ಈ ಬದುಕಿಗೆ ಬೇಕಾಗಿದೆ ಕೊಂಚ ನೆಮ್ಮದಿ ಈ ಬಡ ಜೀವಕ್ಕೆ...!! 🫶🏻🥲... ©Lokesh kannada quotes🥲🫶🏻... #kannadaquotes #kannada #intezaar #shakal #motivate #viral #Nojoto #BreakUp #Love #lovequotes
kannada quotes🥲🫶🏻... #kannadaquotes #kannada #intezaar #Shakal #motivate #viral #BreakUp Love #lovequotes
read more